ಪುಟ:ಶ್ರೀ ಮದಾನಂದ ರಾಮಾಯಣ.djvu/೨೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮನೋಹರಕಾಂಡ ಕ್ರೂರನಾದ ಇವನಿಗೆ ಇಷ್ಟು ಸದ್ಭುದ್ಧಿಯುಂಟಾಗಿರುವದು, ಇಲ್ಲದಿದ್ದರೆ ಕ್ರೂರ ನಾದ ಬ್ಯಾಧನಲ್ಲಿ, ಮೋಕ್ಷವಲ್ಲಿ' ಎಂದು ಮಾತನಾಡಿದನು, ಇರಲಿ, ಸಂತ ಚಿತ್ರಮಸದಲ್ಲಿ ದನವು ಪ್ರಶಸ್ತವಾದದ್ದು. ಶಂಭುವು-ಎಲ್ಲೆ ಕನಸೇ ಕೇಳು, ತೋಳವೆಂದರೆ ಯುವ ಸ್ಥಳಕ್ಕೆ ಹೋದಮೇಲೆ ಹಿಂತಿರುಗಿ ಬರುವದು ಇಲ್ಲವೇ ಅದು ಎಂದು ಹೇಳಿದನು. ಆಗ ಆ ವ್ಯಧನು ಸ್ವಾಮಿ, ಆ ಮೋಕನ ನನಗೆ ಹ್ಯಾಗೆ ಪ್ರಾಪ್ತವಾದೀತು ಎಂದನು.

  • ತ ಮುಗಳನ್ನು ಕೇಳಿ ಶಂಭುವು (ಎಲೈ ಧಿಲ್ಲನೇ, ನೀನು ಶತ್ರ, ಮಿತ್ರ, ಕಳತ್ರ ಇತ್ಯಾದಿ ವಿಷಯಗಳಲ್ಲಿ ದುಮತಿಯನ್ನು ಬಿಟ್ಟು ಯಾವಾಗಲು ಸನ್ನು ಸ್ಮರಿಸುತ್ತಿರಬೇಕು. ಅನೇಕ ಪುಣ್ಯಕರ್ಮಗಳನ್ನು ದೂಡುತ್ತಿರಬೇಕು ಹೀಗಿರಲು ನಿನ್ನ ಮನಸ್ಸು ಶ್ರೀ ದುನ ಪಾದಾರವಿಂದಗಳಲ್ಲಿ ಅಡಗಿತೆಂದರೆ ನೀನು ಮುಕ್ತನಾಗುವೆ ಎಂದು ಹೇಳಿದನು. ಆ ಬ್ರಾಹ್ಮಣನ ಮಾತುಗಳನ್ನು ಕೇಳಿ ಕೇಳುತ್ತ, ಧನು ತನ್ನ ಕೈಯಲ್ಲಿರುವ ಧನುಬಣಗಳನ್ನು ಕೆಳಗರ್ಬಿಟ ನನ್ನನ್ನು ಸಂರಕ್ಷಿಸು ನನ್ನನ್ನು ಸಂರಕ್ಷಿಪ ಎಂದು ಹೇಳುತ್ತ ಶಂಭುವಿನ ಪಾದಗಳನ್ನು ಗಟ್ಟಿಯಾಗಿ ಹಿಡಿದನು, ಅಷ್ಟರಲ್ಲಿ ಒಬ್ಬ ಭಯಂಕರನಾದ ofಸನ್ನು ಗಟ್ಟಿಯಾಗಿ ಕದಿರು, ಓಡು ಬರುವನೆಂದು ತಿಳಿಯಿತು. ಆ ರಾಕ್ಷಸನನ್ನು ನೋಡಿದ ಕಲೆ ಎಲ್ಲರೂ ಓಡಲಾರಂಭಿಸಿದರು. ಅಷ್ಟರಲ್ಲಿ ಅಕ್ಷಸನು ಇವರ ಕವಿತ ಕೈ ಬಂದನು, ಇದನ್ನು ನೋಡಿ ಶಂಭುವು ತನ್ನ ಕೈಯಲ್ಲಿರುವ ಕುಂಡಲುವಿನ ಬಿರುವ ನೀರನ್ನು ಕೈಯಲ್ಲಿ ತೆಗೆದುಕೊಂಡು ಮನಮಸ್ಕರಣೆ ಮತ್ತು ಆ ಆಕ್ಷಸನಮೇಲೆ ಇದನ್ನು ಆ ಉದಳವು ಆಕ್ಷಸನ ಮೈ ಮೇಲೆ ಬಿದ್ದ ಕೂಡಲೆ ಅವನಿಗೆ ಪೂರ್ವಜನ್ಮದ ಸ್ಮರಣವಾಯಿತು. ಕೂಡಲೆ ಆ ಅಕ್ಷಸನು ದೂರ ನಿಂತು ಖ್ಯಮಿ, ನನ್ನನ್ನು ಸಂರಕ್ಷಿಸಿರಿ ಎಂದು ಪ್ರಾರ್ಥಿಸಿದನು. ಆಗ ಶಿಂಧುವು “ಎಲೈ ofಸನ, ,ನೀನೇಕ ಇಂಥ ಘರರೂಪವನ್ನು ಧರಿಸಿದೆ ಎಂದು ಕೇಳಿದ ಕು, ಆಗ ಆಕ್ಷಸನು (ನಾನು,ಪುರ್ವನ್ಮದಲ್ಲಿ ಅನಾನಸಿಯದ ಒಬ್ಬ ಬ್ರಹ್ಮನು ಆದರೂ ನಾನು ಬ್ರಹ್ಮ ಕರ್ಮಗಳನ್ನು ಒಂದು ದಿವಸವು ಇರಲಿ

, ಆದ್ದರಿಂದ ನಾನು ತೇಜೋಹೀನನಾದನು ದುಷನದುಗ್ಧಗ್ರಹಗಳನ್ನು ಇ sಗಲೂ ಮಾಡುತ್ತಿದ್ದೆನು, ನನು ಬಹಳ ವ್ಯಸನಿಯಾಗಿದ್ದರು ಒಡ:ದಿವಸ ನನ್ನ ಹಳೆತಿರು ನನ್ನನ್ನು ಕೇಳದೆ, ಮತೀpಕ್ಕೆ ಸ್ಥಾನ * ತರಳಿದಳು ಆಡುನ್ನು ಅರಿಯಲ್ಲಿ ನೋಡಿ ಹುಳಿವಿಲೆ ಇರುವ