ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ಮಯಣ, ಕರಕಥೆಯನ್ನು ಕೇಳಿರುತ್ತೀ, ಅದರಿಂದ ಅಲ್ಲಿ ನಿನಗೆ ಸತ್ಸಮಾಗಮವು ದೂರ ಯಿತು. ಇರಲಿ, ನಾನು ಅಯೋಧ್ಯೆಗೆ ಹೋಗಿ ಬರುವಾಗ ನಿಮ್ಮನ್ನು ಉದ್ಧರಿ ಕುವನು, ನಿಮ್ಮನ್ನು ಉದ್ಧರಿಸದೆ ನಾನು ಎಂದಿಗೂ ಮುಂದೆ ಹೋಗಲಾರನು ಎಂದು ಹೇಳಿ ಮುಂದಕ್ಕೆ ತೆರಳಿದರು. ಅಷ್ಟರೊಳಗೆ ಕಮಲಿಂಗನಿಗ ಗಂಗಯ ನ್ನು ತೆಗೆದುಕೊಂಡು ಹೋಗುವ ಕುಟಕನು ದರಿಯಲ್ಲಿ ಶಂಭುವನ್ನು ಕಂಡು ನಮಸ್ಕರಿಸಿ, 'ಸ್ಕವಿ, ಇವು ಎಲ್ಲಿಂದ ಬಂದಿರಿ? ಎಲ್ಲಿಗೆ ಹೋಗುವಿರಿ? ಎಂದು ಪ್ರಶ್ನೆ ಮಾಡಿದನು. ಆಗ ಶಂಭುವ 'ಸ್ಕವಿ, ನಾವು ಕಂಚಿಯಿಂದ ಬಂದಿರುವನು ಅಯೋಧ್ಯೆಗೆ ಹೋಗುವವು ಎಂದನು. ಈ ಮಾತುಗಳನ್ನು ಕೇಳಿ ಕರ್ನಟಕದ ಈ ಬ್ರಾಹ್ಮಣನೆ, ಕಂಚಿಯಲ್ಲಿ ಶಂಭುವನ್ನು ನೋಡಿದ ಈ ಎಂದು ಕೇಳಿದನು. ಆಗ ಶಂಭುವು ಆ ನಗರದಲ್ಲಿ ಅನೇಕರಿರುವರು, ಅವರ ಗೋತ್ರದವುದು? ತಂದೆಯ ಹೆಸರೇನು?” ಎಂದು ಕೇಳಿದನು. ಇವಚನಗಳ #ು ಕೇಳಿ ಕರ್ನಟಿಕನು ಹೇಜಶ್ರೇಷ್ಟನೇ ಕೇಳು; ಆತನ ತಂದೆಯು ಮಹಾ ದೇವನಂತ, ಭರದ್ಯ ಅಗೋತ್ರದಲ್ಲಿ ಹುಟ್ಟಿದವನಂತೆ ಎಂದು ಹೇಳಿದನು. ಕಮತಗಳಿಂದ ಶಂಭುವು ತನ್ನನ್ನೇ ಈಗ ಕೇಳುತ್ತಿರುವನೆಂದು ನಿಶ್ಚಯಿಸಿ ಖ್ಯಾ ಏ, ನಾನೇ ಶಂಭುವೆಂಬ ಬ್ರಾಹ್ಮಣನು, ರಾಮತೀರ್ಥದಲ್ಲಿ ಸ್ನಾನಮನ ಬೇಕೆಂದು ಅಯೋಧ್ಯೆಗೆ ಹೋಗುತ್ತಿರುವನು ಎಂದನು ತ ತುತುಗಳನ್ನು ಕೇಳಿ ಕುಟಕನು “ಹೇ ದ್ವಿಜೋತ್ತಮನೇ, ನಾನು ಸಮುದಾನಕ್ಕಾಗಿ ಆ ಭಾಗಕ್ಕೆ ಹೋಗಿದ್ದನು. ಕಳಟದೇಶದಲ್ಲಿ ರುವ ಸೀS ಕುಂಡದ ಬಳಿಯಲ್ಲಿ ನಾನು ಒಂದು ಪಿಶಚಿಯನ್ನು ಕಂರನು ಅದು ನನ್ನನ್ನು ಹಿಂ ಬಲಿಸಿತು. ನಾನು ಭಯದಿಂದ ಅದು, ಕಮ ಎಂದು ಕೂಗಿಕೊಂಶನು, ಅದು ಅಷ್ಟರಲ್ಲೇ ಬಹು ದೂರ ಓಡಿಹೋಯಿತು ಮತ್ತು ಉದುನಾಮ ಸ್ಮರಣೆಯಿಂದ ಅ ಪರ್ವಜನ್ಮದ ಸ್ಮರಣೆಯು ಬಂತು ಅಗ ಅ ಪಿಶಚವು ಈ ಚಿತ್ರ ಜ್ಯೋ, ನನ್ನನ್ನು ಹತ್ತು ಎಂದು ಕಣಗಿಕೊಂಡಿತು 1 ವಚನಗಳನ್ನು ಕೇಳಿ ಅನು ಎಳೆ ಪಿಶಚಿಯ, ನೀನು ನನ್ನನ್ನದಲ್ಲಿ ಯುವ ಜಾತಿಯವನು ನಿನಗೆ doಥ ಸ್ಥಿತಿಯು ಯಾಕೆ ಬಂತು ಎಂದು ಕೇಳಿದನು. ಅಗಲ ಪಿಶಚಿಯು mಡಿ, ನಾನು ಪ್ರವೇಶದಲ್ಲಿ ಕಂಚಿನಗರವಾಸಿಯಾದ ಬ್ರಾಹ್ಮಣರು ಈ ದಅನ್ನದಾನಯುಕಲಿಲ್ಲ, ಆ ದೋಷದಿಂದ ನಾನು ಈಜಕ್ಕೆ ಮನ್ನು ಹಿಂದಿಯವನು ಎಂದಿತು ಮತ್ತು ಮಿನುತ ಜನ್ಮದಿಂದ ಬಿಡಗಳ