ಪುಟ:ಶ್ರೀ ಮದಾನಂದ ರಾಮಾಯಣ.djvu/೩೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಪುನಹರಕಾಂಡ. ೫೩ --- ಯುನಿನಗೆ ಹಣಂಗುವದು” ಎಂದು ಪ್ರಶ್ನೆ ಮಾಡಿದನು. ಆಗ ಪಿಶಾಚಿಯು ನನ್ನ ಮಗನಾದ ಶಂಭುವೆಂಬ ಉತ್ತರ ಬ್ರಾಹ್ಮಣನು ಕಂಚಿಯಲ್ಲಿ ವಾಸಮಾಡುವನು. ಆತನುತ್ರಬಹಳ ಅಮವಾಸ್ಯೆಯ ದಿವಸ ಅಯೋಧ್ಯೆಯಲ್ಲಿ ನನಗೋಸ್ಕರ ಪಿಂಡ ನಮಾಡಿದರೆ ನಾನು ಮುಕ್ತನಾಗುವನ್ನು ದಯವಿಟ್ಟು ನೀವು ದರಿಯಲ್ಲಿ ನನ ಮಗನನ್ನು ಕಂಡರೆ ಈ ಸಮಚಾರವನ್ನು ಹೇಳಿರಿ” ಎಂದು ಹೇಳಿತು, ಅನಾಯಾ ಸರಾಗಿ ತಮ್ಮ ದರ್ಶನವು ಅಲ್ಲೇ ಲಭಿಸಿತು” ಎಂದು ಹೇಳಿದನು, ತ ಯತು ಗಳನ್ನು ಕೇಳಿ ಶಂಭುವ ಮೂರ್ಛಿತನಾದನು. ಬಳಿಕ ಕರ್ಕಶನ ಉಪಚಾರಗಳಿಂದ Kಲ್ಪ ಚೇತರಿಸಿಕೊಂಡು, ಆರ್ಸಟಕನ ಅಪ್ಪಣೆಯನ್ನು ಪಡೆದು ಶಂಭುವು ಆ (ಗೆ ತರಳಿದನು. ಅಲ್ಲಿ ತೀರ್ಥವಿಧಿಯ ಮೊದಲಾದ ಸಮಸ್ತ ಕಾರ್ಯಗಳನ್ನೂ ನೆರವೇರಿಸಿ, ಸಕಾಲದಲ್ಲಿ ಶಂಭುವು ತನ್ನ ತಂದೆಗಾಗಿ ಪಿಂಡದಾನ ಮಾಡಿದನು ಅದರಿಂದ ಆ ಪಿಶಂಚಜನ್ಮವನ್ನು ಬಿಟ್ಟು ಆ ಬ್ರಾಹ್ಮಣನು ಪುಣ್ಯಗತಿಯನ್ನು ಹೊಂ ದಿದನು. ಬಳಿಕ ಶಂಭುವು ಅಯೋಧ್ಯೆಯಲ್ಲಿ ಕೆಲವು ಕಾಲಗಳಿದ್ದು ಕಮೋಪ ಸನೆಯನ್ನು ಪೂರ್ಣಮರಿ, ಕಂಚನಗರಿಗೆ ಪ್ರಯಾಣ ಬೆಳೆಸಿದನು. ದಾರಿಯ ಲ್ಲಿ ಆತನು ತನ್ನ ಎರಡು ದಿವಸದ ಪುಜಾಫಲದಿಂದ ಸಿಂಹ, ಗಜ ಇವುಗಳನ್ನೂ, ತನ್ನ ಪತ್ನಿಯ ಒಂದು ದಿವಸದ ಪೂಜಾಫಲದಿಂದ ಆ ರಾಕ್ಷಸನನ್ನೂ ಉಬ್ಬರ ಮಾಡಿ ತನ್ನ ಪಟ್ಟಣವನ್ನು ಹೊಂದಿದನು” ಎಂದು ಹೇಳಿ ತನ್ನ ಎರಡು ದಿವಸದ ಕುಜಫಲವನ್ನೂ ತನ್ನ ಹೆಂಡತಿಯ ಒಂದುದಿವಸದ ಪೂಜಾಫಲವನ್ನೂ ಆ ಪಿಶಚಿ ಗಳಿಗೆ ಸಮರ್ಪಿಸಿದನು. ಅಕ್ಷಣವೇ ಅವರು ತಮ್ಮ ಪೂರ್ವಜನ್ಮದ ರೂಪಗಳನ್ನು ಹೊಂದಿದರು. ಬಳಿಕ ತಮ್ಮ ತಂದೆತಾಯಿಗಳ ಬಳಿಗೆ ಪ್ರಯಾಣಮಾಡಿ, ಅವರೆಲ್ಲರ ಕ್ಕೂ ಸಂತೋಷಗೊಳಿಸಿದರು. ನನ್ನ ತಂದೆಯ ಕುಟುಂಬ ಸಹಿತ ಅಬ್ಬರ ಕತ್ರದಲ್ಲಿ ದಶಮಾಡಿದನು ಮುಂದೆ ಚೈತ್ರಸ್ನಾನದ ಮಹಿಮೆಯಿಂದ ನಾನು ಅವರಿಗೆ ಮಗನಾಗಿ ಜನಿಸಿದನು, ತಕ್ರಶದ ದುಹಿಮಯು ಹೀಗಿರುವದು ಆದ ದಿಂದ ರಾಮತೀರ್ಥದಲ್ಲಿ ಶ್ರೀ ರಾಮತೃತವನ್ನು ಅವಶ್ಯವಾಗಿ ಮಾಡಲೇ ಬೇಕು ಎಲ್ಲಾ ದೇವಿಯರು ಸೀತಾಸ್ವರೂಕರು. ಒಂದಾನೊಂದುದಿವಸ ಕುತ, ಲವ ಲಕ್ಷಣ ಅದಿಗಳೊಡನೆ ಶ್ರೀಕ್ ಡುಸು ಬೇಟಗಳ್ಳರ ಅರಣ್ಯಕ್ಕೆ ತೆರಳಿದನು ದೊಡ್ಡ ಅರಣ್ಯಕ್ಕೆ ಹೋಗಲು ಅಲ್ಲಿ ಒಂದು ಹಣವನ್ನು ನೀಡಿ, ಶ್ರೀರಾಮನು ಧನುಧ್ರರಿಯಾಗಿ ಅದನ್ನು bombಸಿದನು ಆ ಮಗವು ಬಹಳ ದೂರ ಓಡಿತು ಶ್ರೀಮನು ಭಯದ