ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Jಲ ಶ್ರೀ ಮದಾನಂದ ಕಮಯಣ, ದಲಾದ ರಾಜಪುತ್ರಿಯರು ಕಣ್ಣುಗಳಲ್ಲಿ ನೀರನ್ನು ತುಂಬಿಕೊಂಡು ಯಾವಾಗ ತಂದೆಯ ಪಾದಗಳಿಗೆ ನಮಸ್ಕಾರಮಾಡಿದರೋ, ಆಗಲೇ ಅಂತಃಪುರದ ಸಮA ಯರ ಕಣ್ಣುಗಳಿಂದ ನೀರು ಥಳಥಳನೆ ಬೀಳಲಾರಂಭವಾಯಿತು ಜನಕವು ಹಾರಾಜನಿಗೂ, ಆ ಚಿಕ್ಕಮಕ್ಕಳನ್ನು ಬಿಟ್ಟಿರುವದು ಅಸಾಧ್ಯವಾಗಿತೋರಿತು. ಆ ಬರೂಬ್ರಹ್ಮ ನಿಷ್ಠನಾದ ಜನಕಭೂಪತಿಯು ದುಃಖವನ್ನು ವಹಿಸದ ತನ್ನ ಮಕ್ಕಳ ಸಮಯಾನುಗುಣವಾಗಿ ಸಮಾಧಾನಗಳನ್ನು ಹೇಳಿ ನೀವು ಪಾತಿವ್ರತ್ಯವಕಮಾತ್ರ ನಿಮ್ಮ ಪ್ರಾಣಗಳಿಗಿಂತಲೂ ಹೆಚ್ಚೆಂದು ತಿಳಿದು ಕಾಪಾಡಿಕೊಳ್ಳಿರಿ. ಯಾರಿಗೂ ಯಾವಾಗಲೂ ವಿರೋಧವಾಗಿ ನಡೆಯಬೇಡಿರಿ, ಯಾರ ಮೇ ಲೂ `ನಿರ್ದಯಮಾಡಬೇಡಿರಿ, ನನ್ನಲ್ಲಿ ನಿಮಗಿರುವ ವಿಶ್ವಾಸವನ್ನ ನೀವು ಎಲ್ಲರಲ್ಲಿಯೂ ಇಡಿ ಕೋಸಕಾಲದಲ್ಲಿ ಸಮಾಧಾನವನ್ನು ತಾಳಿರಿ, ಎಂದು ನೀತಿ ಬೋಧನೆ ಮಾಡಿದನು. ಜನಕಮಹಾರಾಜನು ದಶರಥನೊಡನೆ ಬಹುದೂ ಶ ಪ್ರಯಾಣಚಳಸಿದನು. ಕೊನೆಗೆ ದಶರಥನಿಂದ ಅಪ್ಪಣೆ ಪಡೆದು ವಿದೇಹನಗರ ಕೈ ಹಿಂತಿರುಗಲುದ್ಯುಕ್ತನಾದನು. ಆ ಕಾಲದಲ್ಲಿ ಮೊದಲು ಶ್ರೀ ರಾಮಾದಿಗಳನ್ನು ನೋಡುತ್ತ ಕೈಜೋಡಿಸಿಕೊಂಡು ಗದ್ಗದಿತವಾದ ಕಂಠದಿಂದ ದಶರಥನನ್ನು ಕು ರಿತು ರಾಜಾಧಿರಾಜಿ-ಪ್ರಿಯಮಿತ್ರನ, ನನ್ನ ಪಂಚಪ್ರಾಣಗಳಂತ ಈ ಮಕ್ಕಳ ನ್ನು ಹಾಗೆ ನಾನುಕಾಪಾಡಿದನೋ ತಾವೂಕೂಡ ಈ ಅಬಲೆಯರನ್ನು ಮುಂ ದ ಹಾಗಯೇ ಕಾಪಾಡುವಿರೆಂದು ದೃಢವಾಗಿ ನಂಬಿರುವನು ಎಂದು ಪ್ರಾರ್ಥನೆ ಮರಿದನು. ಆಗ ಜನಕಮಹಾರಾಜನ ನೇತ್ರಗಳು ನೀರಿನಿಂದ ತುಂಬಿದವು. ಬಳಿಕ ಜನಕಮಹಾರಾಜನು ದಶರಥನಿಗೆ ನಮಸ್ಕರಿಸಿ, ಶ್ರೀರಾಮ-ಸೀತೆ ಮೊದಲಾ ದ ಅಳಿಯಂದಿರನ್ನೂ, ಮಕ್ಕಳನ್ನೂ ಮತ್ತೆ ಮತ್ತೆ ಹಿಂತಿರುಗಿ ನೋಡುತ್ತ ಮಿಥಿಲಾ ನಗರಕ್ಕೆ ಪ್ರಯಾಣಮಾಡಿದನು , ಬಳಿಕ ದಶರಥ ಮಹಾರಾಜನು ಪರಿವಾರ ಸಮೇತನಾಗಿ ಅಯೋಧ್ಯೆಗೆ ತೀವ್ರವಾಗಿ ಪ್ರಯಾಣ ಬೆಳೆಸಿದನು, ಆದರೆ ಮಿಥಿಲಾನಗರದಿಂದ ಮರು ಗಾವು ದದೂರ ಪ್ರಯಾಣ ಮಾಡುತ್ತಿರಲು ದಾರಿಯಲ್ಲಿ ಉBದಗಳೂ ಭಯಂಕರರ wದ ಅಪಶಕುನಗಳೂ ಉoಟಾದವು. ಇವುಗಳನ್ನು ನೋಡಿ ದಶರಥನಿಗೆ ಬಹಳ ಭೀತಿಯಾಯಿತು. ಆತನು ಗುರುಗಳಿಂದ ವಸಿಷ್ಠರನ್ನು ನಮಸ್ಕರಿಸಿ, ಅವಿಷಯು ದಲ್ಲಿ ಪ್ರಮಡಿದನು. ಆಗ ವಸಿಷ್ಠರು ಮಹಾರಾಜನೇ, ನಿನಗೆ ಈಗ ಪಶು ರವಾದ ವಿಪತ್ತು ಪ್ರಾಕ್ರವಾಗುವ ಆದರೆ ಅದು ಶೀಘ್ರವಾಗಿಯೇ ನಿವಾ