ಪುಟ:ಶ್ರೀ ಮದಾನಂದ ರಾಮಾಯಣ.djvu/೪೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀಮದಾನಂದ ರಾಮಾಯಣ, ಸವಿಸ್ತಾರವಾಗಿ ಹೇಳು” ಎಂದನು. ಆಗ ಗುದ್ದಲಮಹಷಗಳ: ಭೂ ದರ ರಥ, ಕೇಳು, ಪೂರ್ವದಲ್ಲಿ ಶಂಕರನಿಗೂ ಜಾಲಂಧರನಿಗೂ ಕ್ರೂರವಾದ ರುದ್ಧವಾಯಿತು. ಆಗ ಜಾಲಂಧರನ ಉಯು ಪರಮ ಪವ್ರತಯಾದ್ದರಿಂದ ಅವನಿಗೆ ಅಪಜಯ ಉಂಟಾಗಲಿಲ್ಲ, .ಬಳಿಕ ಶಂಕರನು ತವಿಷಯವನ್ನು ನಿಮ್ಮ ಏಗೆ ತಿಳುಹಿದನು. ಅನಂತರ ಒಂದುದಿವಸ ಜಾಲಂಧರನ ಕುಕ ತನ್ನ ಪತಿಯು ಕೋಣವನ್ನು ಹತ್ತಿಕೊಂಡಂತಯಿ, ಶಿಖಾಹೀನನಾದಂತೆಯೂ, ದಕ್ಷಿಣದಿಕ್ಕಿಗೆ ಹೋದಂತೆಯ ಸ್ಪಷ್ಟವಾಯಿತು. ಈ ದುಸ್ಪಷ್ಟವನ್ನು ನೋಡಿ ಆಹುವ್ರತಯು ಬಹಳ ಗಾಬರಿಯಾದಳು. ಆಕೆಗೆ ನಿದ್ರಬರದಂತಾಯಿತು. ಮುಂದೆ ಆತರುಣ ಯು ತನ್ನ ಇಬ್ಬರು ಸಪಿಯರನ್ನು ಕರೆದುಕೊಂಡು ಅಂತಃಪುರದ ಮೇಲುಕ್ಕರಿಗೆ ಯ ಮೇಲೆ ಹೋದಳು ಅಲ್ಲ ಸಮಾಧಾನವಾಗಲಿಲ್ಲ. ಹಾಗೇಯೇ ಸಖಿಯ ರೂಡನೆ ಆಕೆಯು ಉಪವಸಕ್ಕೆ ತೆರಳಿದಳು. ಅಲ್ಲಿ ಅವರು ಸಂಚಾರ ಮಾಡುತ್ತಿರ ಲು, ಇಬ್ಬರು ಕೂರರೂಪದ ರಾಕ್ಷಸರು ಕಾಣಿಸಿದರು. ಅವರನ್ನು ನೋಡಿ ಹೆದರಿ ಕೊಂಡು , ಎಲ್ಲರೂ ಬೇರೆ ಬೇರೆ ಕಡೆಗೆ ಓಡಿಹೋದರು. ಅವರಲ್ಲಿ ಕುಪ್ಪಳ ಯನ್ನೇ ಹಿಂಬಾಲಿಸಿ ಆರಾಕ್ಷಸರು ಓಡಲಾರಂಭಿಸಿದರು. ಆ ಕುವ್ರತಯು ಓಡುವ ದಾರಿಯಲ್ಲಿ ಶಿಷ್ಯಸಮೇತನಾದ ಒಬ್ಬ ತಪಸ್ವಿಯ ಕಳಸಿದನು. ಆಕಯು ಆ ತಪಸ್ವಿಯ ಬಳಿಗೆ ಹೋಗಿ, ನಮಸ್ಕರಿಸಿ ನನ್ನನ್ನು ಕಾಪಾಡೆಂದು ಬೇಡಿಕೊಂಡಳು. ಆಗ ಆ ತಪಸ್ಸಿಯು ಆ ಪತಿವ್ರತೆಯನ್ನು ಸಮಾಧಾನಪಡಿಸಿ, ತನ್ನ ಕ್ರೂರದೃಷ್ಟಿ ಯಿಂದ ರಾಕ್ಷಸರನ್ನು ನೋಡಲು, ಅವರು ಅಲ್ಲಿ ನಿಂತಹಾಗೆಯೇ, ಉರಿದು ಬೂದಿ ಯಾದರು. ಅದನ್ನು ನೋಡಿ ಆ ಪವ್ರತಯು ತಪಸ್ಸಿಯಲ್ಲಿ ವಿಷವನ್ನು ಹೊಂದಿದಳು. ಮತ್ತು ಶಂಕರನ ಸಂಗಡ ಯುದ್ದ ಮಾಡುತ್ತಿರುವ ನನ್ನ ಪತಿಯ ಭೋಗಕ್ಷೇಮವನ್ನು ದಯವಿಟ್ಟು ತಿಳಿಸಿರಿ, ಎಂದು ಪ್ರಶ್ನೆ ಮಾಡಿದಳು, ಆಗ ತಪ ಒಯು ಮೇಲೆ ನೋಡುವಷ್ಟರಲ್ಲಿ ಎರಡು ಕಪಿಗಳು ಬಂದುನಿಂತನ ಅವಾನರ ರು ತಪಸ್ಸಿಯ ಹುಬ್ಬಿನಸನ್ನೆಯನ್ನು ತಿಳಿದು, ಆಕಾಶಕ್ಕೆ ಹಾರಿ ಸ್ವಲ್ಪಹೊತ್ತಿನಮೇಲೆ ಜಾಲಂಧರನ ಶರೀರವನ್ನೂ, ಶಿರಸ್ಸನ್ನೂ ಆತನ ಎದುರಿಗೆ ತಂದಿಟ್ಟರು. ಅದನ್ನು 'ನೋಡಿದೊಡನೆ ಆ ಪತಿವ್ರತೆಯು ಮೂಛ ಹೊಂದಿದಳು. ಅವಳುಯು ಆನಂ ಡದಕವನ್ನು ಲೋಕಿಸಿ ಆತರಣೆಗೆ ಎಚ್ಚರಿಕೆಯಾಗುವಂತೆ ಮಾಡಿದನು. ಆ ಪತಿವ್ರತೆಯು ಇಲಾಟವಾಡುತ್ತ ನನ್ನ ಪತಿಯನ್ನು ಬದುಕಿಸಿಕೊ0ರಂದು ತಮ್ಮ ಉನ ಏ೯ಸಿದಳು. ಈರದ ಮೃತನಾದ ಈತನು ಸರ್ವಥಾ ಬದು