ಪುಟ:ಶ್ರೀ ಮದಾನಂದ ರಾಮಾಯಣ.djvu/೪೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸಾರಂಶ. 48 -~ • • ಯಾಗಿ ಬರಬೇಕು” ಎಂದು ಹೇಳಿದರು. ಗುರುಗಳ ಅಕ್ಷಗದಳೂರು ಆ ವಟುಗಳು ಶೀಘ್ರವಾಗಿ ದಶರಥಮಹಾರಾಜನ ಬಳಿಗೆ ನಡೆದರು. ಅಲ್ಲಿ ನಡೆದ ಸಮ ಸಮಾಚಾರಗಳನ್ನು ವಿಚಾರಿಸಿಕೊಂಡು ಅವರು ದಶರಥಮಹಾರಾಜನಕ ನ ಗುರುಗಳಾದ ಮುದ್ದಲ ಮಹರ್ಷಿಗಳ ಸನ್ನಿಧಿಗೆಬಂದರು, ರಾಜನಕನ ಆಳ ನ ಸಮಸ್ತ ಪತ್ನಿಯರೂ, ಶತ್ರರೂ, ಮಹರ್ಷಿದರ್ಶನಕ್ಕಾಗಿ ಪ್ರಯಾಣ ಮಾಡಿದ್ದರು. ದಶರಥಮಹಾರಾಜನು ವದ್ಧಲಮಹರ್ಷಿಗಳ ದರ್ಶನವಾದಬಳಿಕ, ತನ್ನ ಸರ್ವತ. ಶ್ರಾಂತವನ್ನೂ ತಿಳಹಿದನು. ಋಷಿಪತ್ನಿಯು, ಮಹಾರಾಜಗೃಹಿಣಿಯರನ್ನು ಯೋ ಗ್ಯವಾದ ಉಪಚಾರಗಳಿಂದ ಸತ್ಕರಿಸಿದಳು. ಮುದ್ಗಲಮಹರ್ಷಿಗಳು ತಂದೆಯನ್ನನುಸರಿಸಿ ಬಂದ ಶ್ರೀ ರಾಮಚಂದ್ರನನ್ನು ನೋಡಿ ಬಹಳ ಹರ್ಷಗೊಂಡು, ವ' ಈ ದಿವಸವೇ ಸುದಿನವೆಂತಲೂ, ನಾವೇ ಧನ್ಯರಂತಲೂ ತಿಳಿದರು. ಅವರು ದಶರಥನನ್ನು ನೋಡಿ 'ಭೋ, ಭೋ, ದಶರಥ ಮಹರಾಜನೇ, ನಿನ್ನ ಉಪಕಾರಗಳಿಗೆ ನಾವು ಎಷ್ಟು ಜನ್ಮ ಕೃತಜ್ಞರಾದರೂ ತೀರದು. ಇಂಥ ನಾರಾಯಣ ಸಗುಣಮೂತಿಯಾದ ಶ್ರೀ ರಾಮನ ದರ್ಶನವು ನನಗೆ ನಿನ್ನ ಸಹಾಯದಿಂದಲೇ ದೊರಕಿತು. ಈತನು ಯೋಗಿಗಳ ಮನಸ್ಸುಗಳಿಂದ ತಿಳಿಯಲಸಾಧ್ಯನು, ಇಂಧಾ ಮಗನನ್ನು ಪಡೆದ ನಿನ್ನ ಸುಕೃತವನ್ನು ಎಂದು ಹೇಳಲಿ? ಹೇ ರಾಜನೇ, ಈ ಶ್ರೀಮಭಕ್ತವತ್ಸಲನು ದುಷ್ಟರನ್ನು ನಿಗ್ರಹಿಸಲಿ ಈ ಸಾಧುಜನರನ್ನು ಪರಿಪಾಲಿಸರಿಕ ನಿನ್ನ ಕುಲದಲ್ಲಿ ಅವರ ಮೂಡಿರುವ ನು, ಈ ಮಹಾನುಭಾವನು ಹಕ್ಕು ಇಾವಿರ ವರ್ಷಗಳ ವರೆಗೂ ಅಯೋಧ್ಯೆಯಲ್ಲಿ ರಾಜ್ಯಭಾರ ಮಾಡುವನು. ಈ ನಿನ್ನ ಮಗನಿಗೆ ಇಬ್ಬರು ಮಕ್ಕಳಾಗುವರು, ಆವ ರಲ್ಲಿ ಪ್ರತಿಒಬ್ಬನಿಗೂ ಇಬ್ಬರು ಪತ್ನಿಯರಾಗುವರು. ಹಾಗೂ ಶ್ರೀ ರಾಮಾದಿಗ ಆಗ ಹನ್ನೆರಡ.ಜನ ಪೌಯರೂ (ಹಣ್ಣು ಮೊಮ್ಮಕ್ಕಳು) ಇಪ್ಪತ್ತನಾಲ್ಕುಜಿ ನಪೌತ್ರರೂ (ಗಂಡುಮೊಮ್ಮಕ್ಕಳು) ಉಂಟಾಗುವರು. ಮಹಾರಾಜನೇ, ನಿನ್ನ ಮಕ್ಕಳಿಗೆಬಹಳಸುಂದಿ ಪ್ರಪೌತ್ರರು (ದ.ರಿಮಕ್ಕಳು) ಆಗುವರು. ಆದರೆ ಈ ತೇಜ ಸ್ವಿಗಳಾದ ನಿನ್ನ ಇಬ್ಬರು ಮಕ್ಕಳು ಕೆಲವು ಕಾಲಗಳನಂತರ ಹದಿನಾಲ್ಕು ವರ್ಷ ಗಳವರೆಗೆ ದಂಡಕಾರಣ್ಯದಲ್ಲಿ ವೃಂದೆಯ ಖಜದಿಂದ ಬಹಳ ದುಃಖಗಳನ್ನನುಭವಿ ಸಬೇಕಾಗುವದು, ಈ ಮಾತುಗಳನ್ನು ಕೇಳಿದ ದಶರರವುಳುಕರ್ಜಿಗಳೇ, ವ್ಯಂದ ಎಂಬವಳು ಹರು, ಆಕೆಯು ಇವರಿಗೆ ಯಾತಕ್ಕೆ ಶಾಪಕೊಟ್ಟಳು. ಈ ವಿಷಯವನ್ನು ನನಗೆ