ಪುಟ:ಶ್ರೀ ಮದಾನಂದ ರಾಮಾಯಣ.djvu/೬೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಸದಾನಂದ ರಾಮಾಯಣ, ಕವನ ಮಾತುಗಳನ್ನು ಕೇಳಿ, ಅನಿಕಿತಾದ ರಾಕ್ಷಸಿತ: ಆ ಶ ವನ್ನು ಲಕ್ಷ್ಮಣನಿಗೆ ತಂದುಕೊಟ್ಟಳು, ಚತುರನಿಂದ ಲಕ್ಷ್ಮಣನ ಅಸ ಮುನೋಗತವನ್ನು ತಿಳಿದು, ಆ ಶೂರ್ಪನಖೆಯ ಮಗ, ಮು೦ಗೆ:, "ನಗಳು, ಕಿವಿ ಇವಗಳನ್ನು ಅದೇ ಶದಿಂದಲೇ ಛೇದಿಸಿದನ , ಆ ರ ನಿತ್ಯ: 318 ಸಿಯು ತನ್ನ ನಿಜ ರೂಪವನ್ನು ಧುಸಿ, ಹಾ ಹಾ ಎದೆ ಧ್ವನಿಗೂಡ ತನ್ನ ಬಂಧುಗಳಾದ ಬನೇ ಮೊದಲಾದ ರಕ್ಷಸರ ಕಡೆಗೆ ಓಡಿದಳು , ಒಳಿಕ ಜನನ ನವಾಸಿಗಳಾದ ಆ ರಾಕ್ಷಸರು ಶೂರ್ಪನಖೆಯ ಮುಖದಿಂದ ಎಲ್ಲ ಸಮಚಾರಗಳ ನ್ನು ಕೇಳಿ, 'ನವ ತಂಗಿಯ ನಿದಶರ್ಪನಖಿಗೆ ಅವಮಾನವಾಡಿದ ಆ ದುಷ್ಟರನ್ನು ಶಾಸನವಾಡಬೇಕು' ಎಂದು ಸಂಕಲ್ಪವಡಿ, ಅಲ್ಲಿಂದ ಸೇನಾಸಮೇತ ಹೊರಟರು. ಅಥಾರಾಕ್ಷಸರ ಬಲವನ್ನು ನೋಡಿ, ಶ್ರೀ ರಾಮನು ಸೀತೆಯನ್ನು ಯಾವ ಅಪಾಯವೂ ಬರದಂತೆ ಕಾಪಾಡಿಕೊಂಡರು ಎಂದು ಲಕ್ಷ್ಮಣನಿಗೆ ಆಜ್ಞೆ ಮಾಡಿ ಶನು ಆರಾಕ್ಷಸರೊಡನೆ ಯುದ್ಧಮಡಲು ತೆರಳಿದನು , ಶ್ರೀರಾಮನಿಗೂ ರಾಕ್ಷಸರಿಗೂ ಘರವಾದ ಯುದ್ಧ ನಡೆಯಿತು. ಬಳಿಕ ರಾಮಚಂದ್ರನು ತನ್ನ ಅಪ್ರಮೇಯವಾದ ಭುಜಬಲದಿಂದ ಖರ, ದೂಷಣ, ತ್ರಿಶಿರರ ನ್ಯೂ ಹದಿನಾಲ್ಕು ಸಾವಿರ ಸೇನೆಯನ್ನೂ ನಿದFಲವನಿಡಿದನು. ಅದೇ ಸ್ಥಳಕ್ಕೆ ಕಂಬಳ ಕ್ಷೇತ್ರವೆಂಬ ಹೆಸರುಬಂತು. ಇಂಥ ಭಯಂಕರವಾದ ಯುದವನ್ನು ನೂರಿ ಸೀತಾದೇವಿಗೆ ಪರವಶ್ಚರ್ಯವಾಯಿತು. ಒಂದು ದಿವಸ ಶ್ರೀ ರಾಮನು ಸೀತೆಯೊಡನೆ ಏಕಾಂತನಾನದಲ್ಲಿರುವಾಗ ಜಾನಕಿಯನ್ನು ಕುರಿತು-ಎಳ್ಳೆ ವಿದೇ ಹನಂದನಿಯೇ, ನೀನು ಮುಂದೆ ಮೂರು ವಿಧವಾದ ರೂಪಗಳನ್ನು ಧರಿಸಿ, ರಾಜಸ ರೂಪದಿಂದ ಅಗ್ನಿಯಲ್ಲಿ ವಾಸವೂಡು, ನಾತ್ವಿಕವಾದ ಆಕರವನ್ನು ಹೊಂದಿ ನನ್ನ ಮೇಲೆ ಯಾವಾಗಲೂ ಕುಳಿತಿರು, ತಮಸ್ತಪದಿಂದ ಈ ನಮ್ಮ ಆಶ್ರಮ ದಲ್ಲಿ ದು, ಇನ್ನು ಸ್ವಲ್ಪ ದಿವಸಗಳಲ್ಲಿ ನಿನಗೆ ಬಹಳ ಕಷ್ಟವು ಪ್ರಸ್ತವ•ಗುವ ಗವಿರುವದು” ಎಂದನು. ಆವತುಗಳನ್ನು ಕೇಳಿ ಪತಿವ5) ಶಿಕೊವಳ ಯಾದ ಸೀತೆಯು ಶ್ರೀ ರಾಮನ ಅಪ್ಪಣೆಯಂತ ಅದೇ ಕುಲದಲ್ಲಿಯೇ ರೂಪಗಳನ್ನು ಧರಿಸಿ ಆಯಾಯ ಸ್ಥಳಗಳಲ್ಲಿ ವಾಸಮಾಡಿದರು , ಆyಲಾ ಶರ್ಸನಖಿಯು ಯುದ್ಧದಲ್ಲಿ ತನ್ನ ಕಡೆಯವರು ಹತರಾದ ದ್ದನ್ನು ನೋಡಿ, ಅತಿದುಃಖದಿಂದ ಅಣ್ಣನಾದ ರಾವಣನ ಬಳಿ ಬಂದಳು, ಸಮೀ ಪಕ್ಕೆ ಬಂದ ತಂಗಿಯನ್ನು ನೋಡಿ ರಾವಣನು ಬಹಳ ವ್ಯಥಗೊಂಡು-ತಂಗಿ