ಗಾರಕಾಂಡ. ಬಡ್ಡವಸಿಕ್ಕಿತು. ಅದನ್ನು ತೆಗೆದುಕೊಂಡು ಲಕ್ಷಣನು ವನದಲ್ಲಿರುವ ಸಮಸ್ತ ದುಷ್ಯ ಪ್ರಾಣಿಗಳನ್ನೂ ಸಂಹಾರ ಮಾಡಿದನು . ಆ ವೇಗದಲ್ಲಿ ತಪಸ್ಸಿಯದ ನಿಂಬನನ್ನೂ ಕೊಂದನು , ಬಳಿಕ ಭೂಮಿಯಲ್ಲಿ ಬಿದ್ದ ಬ್ರಾಹ್ಮಣವೇಷವನ್ನು ಧರಿಸಿದ ಸಾಂಬನನ್ನು ನೋಡಿ, ಲಕ್ಷ್ಮಣನಿಗೆ 'ಬ್ರರ ಹತ್ಯೆ ಮಾಡಿದನೆಂದು ಅನ ತಾಪವಾಯಿತು. ಈ ವಿಷಯವನ್ನು ಶ್ರೀ ರಾಮನಿಗೆ ತಿಳುಹಿದನು . ಆತನುಎಲೈ ತಮನೇ, ನೀನು ಯಾರನ್ನು ಕೊಂದೆಯೋ ಅವನು ಬ್ರಾಹ್ಮಣನಲ್ಲ. ರಾಕ್ಷ ಸನಿರುವನು. ಅದರಿಂದ ನಿನಗೇನೂ ಪಾಪವು ಸಂಭವಿಸುವುದಿಲ್ಲವೆಂದು ಕಮ ಧಾನಪಡಿಸಿದನು. ಬಳಿಕ ಆ ಸಾಂಬನ ತಾಯಿಯಾದ ಶಷನರಿಯು ಶ್ರೀ ರಾಮನ ಸೌಂದರ್ಯಕ್ಕೆ ಬೆರಗಾಗಿ, ಅವನನ್ನು ವಿವಾಹ ಮಾಡಿಕೊಳ್ಳಿ ಬೇಕು, ಎಂದು ಯೋಚಿಸಿ, ತನ್ನ ರಾಕ್ಷಸಿ ಮಾಯೆಯಿಂದ ಸುಂದರ ವೇಷವನ್ನು ಛವಿಸಿ ಶ್ರೀ ರಾಮನ ಬಳಿಗೆ ಬಂದಳು. ಆಗ ರಾಮಚಂದ್ರನಾದರೂ ಅವಳ ಆಭಿ ಪ್ರಾಯವನ್ನು ತಿಳಿದು-ಎಳ್ಳ, ತರುಣಿಯೇ, ನನಗೆ ಇಕ, ಕುಯು ಜೊತಯ ಇರುವಳು. ಅಲ್ಲಿ ನೋಡು, ಕುಟೀರದ ಹೊರಗೆ ಕುಳಿತಿರುವ ನನ್ನ ತಮ್ಮನಾದ ಲಕ್ಷಣನು ನನಗಿಂತ ಸುಂದರನಾಗಿರುವನು. ಅವನಿಗೆ ತಿಂಡರಿಲ್ಲ, ನೀನು ಅವನನ್ನು ವರಿಸು,” ಎಂದನು , ಈ ಮಾತುಗಳನ್ನು ಕೇಳಿ, ಶೂರ್ಪನಖಿಯು ಲಕ್ಷ್ಮಣನ ಬಳಿಗೆ ಬಂದಳು. ಆತನೂ ಕೂಡ ಎಲೆ ಕನ”ಮಳಯ, ನೀನು ಕರದು ಸೌಂದರ್ಯವು ಯಾಗಿರುವ ಮತ್ತು ಶ್ರೇಷ್ಠವಾದ ಹಂತದಲ್ಲಿ ಹುಟ್ಟಿದವಳಂತ ಕಾಣು ಇಂಥ ನೀನು ಈ ಮಹಾರಾಜನ ಸೇವಕನಾದ ನನ್ನ ಬಾಯಗ್ರಹಣ ಮಾಡಿದೆಯಾದರೆ, ನೀನೂ ಆತನಿಗೆ ವಾಸಿಯಾಗದೇಕಾಗುವದು. ಅದು ನಿನಗೆ ಉಚಿತವಲ್ಲ , ಹೋಗು, ಆತನನ್ನೇ ಆಶ್ರಯಿಸು” ಎಂದನು, ತೂನಗೂ ಲಕ್ಷ್ಮಣನ ಮತು ಯುಕ್ತವೆಂದು ತೋರಿತು. ಆನಂತರ ಆಶಾಳನಿಯು ಶ್ರೀ ರಾಮನನ್ನು ಬಹುವಿಧವಾಗಿ ಪ್ರಾರ್ಥಿಸಿಕೊಂಡಳು. ಆದರೂ ಅವನು ಒಪ್ಪಲಿಲ್ಲ. ಕೊನೆಗೆ ತರ್ಪನಖಿಯು ಸೀತಾದೇವಿಯನ್ನು ಭಕ್ಷಿಸಲು ಪ್ರಯತ್ನ ಕಟ್ಟಳು, ಬಳಿಕ ಶ್ರೀರಾಮನು ಈ ರಕ್ತಸಿಗೆ ಕೂತಬಂದಿದೆ ಎಂದು ತಿಳಿದು, ಎಲೈ ಕಮಳಯೇ, ಕೂಸಮಾಡಬೇಡ, ಇಗೋ ಇರ್ತವನ್ನು ತಮ್ಮ ದುಕೊಂಡು ಹೋಗಿ ಲಕ್ಷ್ಮಣನಿಗೆ ಕೊಡು. ಆನಂತರ ನಿನ್ನ ಇಷಹನ ಕೈ ಗಡುವರು, ಎಡ.
ಪುಟ:ಶ್ರೀ ಮದಾನಂದ ರಾಮಾಯಣ.djvu/೬೩
ಗೋಚರ