ಪುಟ:ಶ್ರೀ ಮದಾನಂದ ರಾಮಾಯಣ.djvu/೬೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮಲಾನಂದ ರಾಮಾಯಣ, ಮೈ ಮೇಲೆ ಬೀಳುದುಕನಾದನು. ಮು೦ದ ರಾಮನು ಅವನ ತೊಡೆಗಳನ್ನು ಕವಿಜನು, ಬಳಿಕ ಆ ರೈತನು ಚಂಡಿನಂತೆ ಇಳಿದು ಬರಲಾರಂಭಿಸಿದನು. ಆಗ ಶ್ರೀರಾಮನು ಅರ್ಧಚಂದ್ರಾಕಾರವಾದ ಬಾಣದಿಂದ ಅವನ ಶಿರಸ್ಸನ್ನು ಛೇದಿ ಸಿದನು. ಆಗ ಅವನ ಶರೀರದಿಂದ ತೇಜಃಪುಂಜಗಳಿಂದ ಪ್ರಕಾಶಿತನಾದ ಒಬ್ಬ ದಿವ್ಯಪರುಷನು ಬಂದು, ಶ್ರೀರಾಮನ ಚರಣಗಳಿಗೆ ಎ೦ದನು , ಮತ್ತು ತನ್ನ ಪೂರ್ವವೃತ್ತಾಂತವನ್ನು ಶ್ರೀ ರಾಮನಿಗೆ ತಿಳು, ತಾನು ಸ್ವರ್ಗವನ್ನು ಹsಂದಿದನು, ಬಳಿಕ ಶ್ರೀರಾಮನು ಶರಭಂಗರ ಆಶ್ರಮಕ್ಕೆ ತೆರಳಿದನು. ಅಲ್ಲಿ ಆ ಮಹ ರ್&ಗಳು ನೀತಿ-ರಾಮ-ಲಕ್ಷ್ಮಣರುಗಳಿಗೆ ಅತ್ಯಾದರದಿಂದ ಆತಿಥ್ಯ ಮಾಡಿದರು. ಮತ್ತು ತನ್ನ ತಪಶಕ್ತಿಯನ್ನು ಶ್ರೀ ರಾಮನಿಗೆ ಸಮರ್ಪಿ, ಕಡಲೆ ವೈಕುಂಠದಿಂದ ಬಂದ ವಿಮಾನದಲ್ಲಿ ಕೂತು ಫ್ರೆಮಣವಾಡಿದರು ಮುಂದ ಶ್ರೀರಾಮನು ಸುತಿ ಕ್ಷಮಹರ್ಷಿಗಳ ಆಶ್ರಮಕ್ಕೆ ಹೊರಟನು. ಅಲ್ಲಿ ಅವರು ಬಹಳ ಸತ್ಕಾರ ಮಾಡಿ ದತ, ಶ್ರೀ ರಾಮನು ಬಂದಿರುವನೆಂಬ ವರ್ತಮಾನವನ್ನು ಕೇಳಿ, ಸುಳ್ಳಲಿರುವ ಎಲ್ಲ ಮುನಿಗಳೂ ಅಲ್ಲಿಗೆ ಬಂದು ಸೇರಿದರು. ಸಮಸ್ತರೂ ರಾಮ-ಲಕ್ಷಣ-ಸೀತೆಯರನ್ನು ಆಶೀರ್ವದಿಸಿದರು. ಸೀತರಾಮಲಕ್ಷ್ಮಣರು ಕೆಲವು ಸ್ಥಳಗಳಲ್ಲಿ ಒಂದು ದಿವಸ ಇವುಗಳಲ್ಲಿ ಒಂದು ತಿಂಗಳು, ಕಲವುಗಳಲ್ಲಿ ಎರಡು ತಿಂಗಳು, ಕಲವುಗಳಲ್ಲಿ ಒಂಬ ಇತಿಂಗಳು ಹೀಗೆಯೇ ವಾಸಮಾಡಿ, ವನವಾಸದ ಒಂಬತ್ತು ವರ್ಷಗಳನ್ನು ಕಳೆ ದರು. ಮುಂದೆ ಶ್ರೀರಾವರಿಗಳು ಅಗಣ್ಯಾಶ್ರಮಕ್ಕೆ ಹೊರಟರು. ಆಶ್ರಮಕ್ಕೆ ಬಂದ ಶವಾದಿಗಳನ್ನು ನೋಡಿ, ಮಹರ್ಷಿಗಳಿಗೆ ಬಹಳ ಸಂತೋಷವಾಯಿತು. ಆಗ್ಲಿ ಅವರು ಎರಡುದಿವಸಗಳ ವರೆಗೂ ಇದ್ದರು. ಪ್ರಯಾಣಕಾಲದಲ್ಲಿ ಆಗಸ್ಕೃರು ಇಂದ್ರನಿಂದ ಕಳುಹಿಸಲ್ಪಟ್ಟ ದಿನಗಳನ್ನೂ, ಅಕ್ಷಯಬಾಣಗಳನ್ನೂ, ಶ್ರೇಷ್ಠ ಐತಿದ ಎರಡುಧನುಗಳನ್ನೂ ಶ್ರೀ ರಾಮ-ಲಕ್ಷಣರಿಗೆ ಸಮರ್ಪಿಸಿದರು. ಬಳಿಕ ಶ್ರೀರಾಮನು ಅವರ ಆಶೀರ್ವಚನವನ್ನು ಪಡೆದು, ಗೌತಮೀ ನವಿಯ ಉತ್ರಕತೀರದ ಲಿರುವ ಪಂಚವಟಿ' ಎಂಬ ಕ್ಷೇತ್ರದಲ್ಲಿ ಸೀತಾಸಮೇತನಾಗಿ ವಾಸಮಾಡಿದನು , ಪಂಚವಟಿಯಲ್ಲಿ ಶನಿರ್ಪನಖಿ ಎಂಬ ರಾವಣನ ತಂಗಿಯ ಮಗನಾದ ಸಾಂಬ ಸುಬ್ರಹ್ಮನನ್ನು ಕುರಿತು ತಪಸ್ಸು ಮಾಡುತ್ತಿದ್ದನು. ಆತನ ತಪಸ್ಸಿಗೆ ಬ್ರಹ್ಮನು ಇರ್ಸನಾಗಿ ಒಂದು ಸಿದ್ಧ ವನ್ನು ಕೊಟ್ಟನು, ಅದನ್ನು ಸಂಬನು ನೋಡಲೇ ಇ, ಈಕದ... >> ** *3*3.. 'ರ. 'ಲಕ್ಷ್ಮಣನಿಗೆ ಆ