ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೬೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕುಂಡ. ಕಂಡಳು , ಮತ್ತು ಆ ಖುಷಿಪತ್ನಿಯು ಸೀತಾದೇವಿಗೆ ಎರಡು ವಗ್ರದ ಓಲೆಗಳನ್ನು ಕೊಟ್ಟು, ಪರಮಪತಿವ್ರತೆಯ೦ದು ಹುಸಿದಳು . ಅಲ್ಲಿ ಶ್ರೀ ರಾಮನು ಮರು ದಿವಸಗಳವರೆಗೆ ವಲಸಮಾಡಿದರು. ಆನಂತರ ಯಷಿಗಳ ಆಸ್ಪನೆಯನ್ನು ಹೊಂಧಿ ಆ ಮೂರು ಜನಗಳೂ ಮುಂದಕ್ಕೆ ಪ್ರಯಾಣ ಮಾಡಿದರು. ಈ ರೀತಿಯಾಗಿ ಶ್ರೀ ಕಾಮಾದಿಗಳ ಮೊದಲ ವರ್ಷದ ವನವಾಸವ ಕಳೆಯಿತು. ಈ ವರ್ಷದಲ್ಲಿ ಯಾವ ತೊಂದರೆಗಳು ಸಂಭವಿಸಿಲ್ಲ, -- - ೫ ನೆಯ ಪ್ರಕರಣ ••••• ಸೀ ತೆ ಸಪ ರ ಣ. ಪರಮೇಶ್ವರನು ಹೇಳುವನು. ಹೇ ಪಾರ್ವತಿಗೆ: , ರಾಮ-ಲಕ್ಷ್ಮಣರು ತಮ್ಮ ಧಸುಳ್ಳುಗಳನ್ನು ಸಿದ್ಧಪಡಿಸಿಕೊಂಡು, ಮುಂದೆ ರಾಮಸ, ಮಧ್ಯೆ ಸೀತೆಯ, ಹಿಂಭಾಗದಲ್ಲಿ ಲಕ್ಷಣಗೂ ಈ ರೀತಿಯಾಗಿ ದಂಡಕಾರಣ್ಯದಲ್ಲಿ ಪ್ರಯಾಣಮಾಡಿ ದು, ದಾರಿಯಲ್ಲಿ ಮನೋಹರವಾದ ಒಂದು ಸರೋವರವಿತ್ತು. ಅಲ್ಲಿ ಶ್ರೀ ರಾಮನು ಸ್ವಲ್ಪ ಹೊತ್ತು ಸಂತು, ನ್ಯಾನಾಕ್ಕಿ ಕಾದಿಗಳನ್ನು ಮುಗಿಸಿಕೊಂಡು, ಅಷ್ಟರೊಳಗೆ ಲಕ್ಷ್ಮಣನು ತೆಗೆದುಕೊಂಡು ಒಂದ ಕಂದಮೂಲಗಳನ್ನು ಎಲ್ಲರೂ ತಿಂದು, ಮುಂದಕ್ಕೆ ಪ್ರಯಾಣಬೆಳಿಸಿದರು. ಕೆಲವು ದೂರ ದಬಳಿಕ ಒಂದು ಕತೆ ಸ್ವಲ್ಪ ವಿಶ್ರಾಂತಿಗಾಗಿ ಎಲ್ಲರೂ ಕುಳಿತರು. ಆಳಕ್ಕೆ ಭಯಂಕರವಾದ ರೂಸವ್ರ ವಿರಾಧನೆಂಬ ರಾಕ್ಷಸನು ಬಂದನು. ಆತನ ಹುಲಿಗಳಸ, ಸಿಂಹ ಗಳನ್ನೂ ಹಿಡಿದು ತಿನ್ನುತ್ತಿದ್ದನು. ಇವನನ್ನು ನೋಡಿ ಸೀತೆಯು ಭಯಗೊಂಡಳು. ಶ್ರೀ ರಾಮನು ಲಕ್ಷಣನಿಗೆ ಸೀತೆಯನ್ನು ಕಾಪಾಡಿಕೊಂಡಿರುವಂತೆ ಹೇಳಿ, ತನು ಆ ರಾಕ್ಷಸನನ್ನು ನಾಶಮಾಡಲು ಹೊರಟಸಿ, ಆ ರಾಕ್ಷಸನೂ ಶ್ರೀ ರಾಮನು ತಿನ್ನಲೋಸುಗ ಬರುತ್ತಿದ್ದನು. ಅವನ ಮೇಲೆ ಶ್ರೀ ರಾಮನ ತೀವದ ಬಣ ಸನ್ನು ಪ್ರಯೋಗಿಸಿದನು , ಅದನ್ನು ಲಕ್ಷ್ಯಮಾಡದೆ ಶ್ರೀ ರಾಮನನ್ನು ಹಿಡಿಯು ಕೆಂದು ಬಾಹುಗಳನ್ನು ಚಪ್ಪರಿಸಿಕೊಂದು ವಿರಾಧನು ಒತ್ತುತ್ತಿದ್ದನು. ಇಂಗಿತ ನಾದ ಶ್ರೀ ರಾಮನ ಆತನ ಕೈಗಳನ್ನು ಕತ್ತರಿಸಿದರು. ಬಳಿಕ ಆ ಶಕ್ಷಕರು