ಪುಟ:ಶ್ರೀ ಮದಾನಂದ ರಾಮಾಯಣ.djvu/೬೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ದುಗಾನಂದರಾಮಯಣ, ಗೆ ಪದಗಿಸಿದರು. ಶ್ರೀ ರಾಮ ಭರತನನಾಲಂಗಿಸಿ, ತಂದಯ ವಿಯೋಗ ವನ್ನು ಹೇಳಿ, ಸಮದುಃಖಗೊಂಡನು. ಅನಂತರ ಗಂಗಾನದಿಯಲ್ಲಿ ಆತನ ಉ 'ಗಳನ್ನೆಲ್ಲ ತೀರ 'ಮನು ಲಕ್ಷಣನೊಡನೆ ನೆರವೇಸಿದನು. ಆಗ ವಸಿ ಸ್ಮರೇ ಮೊದಲಾದ ಸಮಸ್ಯರೂ ಶ್ರೀರಾಮನನ್ನು ಅಯೋಧ್ಯೆಗೆ ಬರುವಂತ ಪ್ರಾ ರ್ಥಿಸಿದರು. ಆದರೂ ಶ್ರೀ C• ವಸು ಆತನ್ನು ಲಕ್ಷಗೆ ತರಲಿಲ್ಲ , ಬಳಿಕ ಭರತನು ಪ್ರಾಯೋಪವೇಶನ ಮಾಡುವೆನೆಂದು ಹಟಹಿಡಿದನು. ಆಗ ಕುಲಗುರುಗ ೪ಾದ ವಸಿಷ್ಠರು ಶ್ರೀ ರಾಮನ ಮುದ್ದೇಶವನ್ನು ಆತನಿಗೆ ತಿಳಿಯಪಡಿಸಿದರು. ಅದಕ್ಕೆ ಭyಸು-ಪಗಾದರೂ ನಾನು ಸಿಂಹಾಸನಾರೋಹಣ ಮಾಡುವ ದಿಲ್ಲ. ಹದಿನಾಲ' ವರ್ಷಗಳವರೆಗೂ ಶ್ರೀ ರಾಮನ ಮಿದುಕೆಗಳನ್ನೇ ಸಿಂಹಾಸ ನದ ಮೇಲಿರಿಸಿ, ನಾನು ಆತನದ ಸಾಗಿ ಸೇವೆ ಮಡುವೆನು. ಹದಿನಾಲ್ಕುನ ರ್Kಗಳು ಮುಗಿದ ಮರುದಿವಸ ಶ್ರೀ ರಾಮನು ಸನಿಗೆ ದರ್ಶನ ಕೊಡದಿದ್ದರೆ, ಆ ಈ ದಿವಸವೆ. ಅಗ್ನಿ ಪ್ರವೇಶವನಿಡುವೆನು.” ಎಂದು ಪ್ರತಿಜ್ಞೆ ಮೂಡಿದನು, ಮತ್ತು ಅದೇ ತಿ ಶ್ರೀ ರಾಮನಿಂದ ವತಸವನ್ನು ಪಡೆದು, ಆತನ ಸುವರ್ಣದ ದಕ ಗಳನ್ನು 'ಸಿನಲ್ಲಿ ಧುಸಿ, ಅಯೋಧ್ಯೆಗೆ ಪ್ರಯಾಣ ಮಾಡಿದನು. ಶ್ರೀ ರಾಮ ನು, ಕೌಜಯ: ಮದುಾವ ತಾಯಿಯವಗೆ ಸಮಧಾನಗೊಳಿಸಿದನು ಖು ಒಪಳ ಖಳಾದ ಕೈಕೆರೆಗೆ ತನ್ನ ನಿಜಸ್ವರೂಪವನ್ನೂ, ಮುಖ್ಯ ಕಾರ್ಯವನ್ನೂ ಬೋಧಿಸಿ, ಸಮರನ್ನೂ ಆಯೋಧ್ಯೆಗೆ ಪ್ರಯಾಣ ಪಡುವಂತೆ ಅಪ್ಪಣೆ ಮೂಡಿದನಭರತನು ಸಮ ಸೈನ್ಯದೊಡನೆ ಅಯೋಧ್ಯ ಯನ್ನು ಸೇವಿ, ಶ್ರೀ ರಾಮನ ಪದಕಗಳನ್ನು ಸಿಂಹಾಸನದ ಮೇಲಿರಿಸಿ, ತಾನು ಅದರ ಸೇವೆಮಡು, ರ ನಡೆದ ಸಂಗತಿಯನ್ನು ಅಲ್ಲಿ ಆಕೆ ಮದು ಕ, ನಂದಿಗಾವುದ ಕಂದವಳುದಿಗಳನ್ನು ಭಕ್ಷಿಸುತ್ತ ವಾಸಮಾಡಿದ್ದು, ಚಿತ್ರಕೂಟದ ಒಳೆಯಲ್ಲಿ ಶ್ರೀ ರಾಮನು ಇರುವ ವಿಷಯವ ಅಯೋಧ್ಯಯ ಆ ಸರ್ವರಿಗೂ ತಿಳಿಯಿತು. ಅ.: ಬನಗಳ ಸಂಚಾರವ ತಪಿಲ್ಲದೆ ನಡೆದಿತ್ತು, ಓತಿಕ ಶ್ರೀ 0ಮನು ಇರುವದು ಯಕ್ಷದಂದು ತಿಳಿದುಮುಂದೆ ಪ್ರಯಾ ಣ ಬೆಳಸಿದನು. ಆತನತಾ -ಲಕ್ಷ ಣರಿಡಸಿ ಅತ್ರಿ ಮಹರ್ಷಿಗಳ ಆಶ್ರಮದ ನ್ನು ಹಂಪಿದನು. ಆ ಮಹರ್ಷಿಗಳು ಶ್ರೀ ರಾಮನ ಪತ್ನಿ ಸಮೇತನಾಗಿ ಬಂದನೆಂಮ ಪರಮ ಹರ್ಷದಿಂದ ತಮ್ಮ ಆಶ್ರಮದಲ್ಲಿ ಆತಿಥ್ಯವನ್ನು ನಡೆಸಿದರು. ಆ ಋಷಿಯಾದ ಅನಸೂಯೆಯು, ಸೀತಾದೇವಿಯನ್ನು ಪರಮವಿಶ್ವಾ ಸದಿಂದ