ಪುಟ:ಶ್ರೀ ಮದಾನಂದ ರಾಮಾಯಣ.djvu/೫೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶಕಾಂಡ. ಮಂತ್ರದಿಂದ ಅಭಿಮಂತ್ರಿಸಿ ಪ್ರಯೋಗಿಸಿದನು. ಅದು ಆ ರಾಕ್ಷಸನನ್ನು ಎಬ್ಬಿಗೆ ಹಾದರೂ ಬಿಡಲಿಲ್ಲ. ಕೊನೆಗೆ ಆ ಆಕಾಸುರನು ಶ್ರೀ ರಾಮನಿಗೇ ಶರಣು ಬಂದನು, ದಯಾನಿಧಿಯಾದ ರಾಮಚಂದ್ರನು ಆತನ ಅಪರಾಧವನ್ನು ಕ್ಷಮಿಸಿ ಕಾಪಾಡಿದನು. ಈ ರೀತಿಯಾಗಿ ಅನೇಕ ವಿಚಾರಗಳನ್ನು ಅನುಭವಿಸುತ್ತ ಸೀತಾರಿಮರು ಆನಂದದಿಂದ ಕಾಲಕಳೆದ. ಇತ್ತ ಸುಮಂತ್ರನು ಅಯೋಧ್ಯೆಯನ್ನು ಪ್ರವೇಸಿಸಿದನು. ಆತನ ಬನಿಯಾ ದ ರಥವನ್ನು ನೋಡಿ, ಸಮರ ಎಚ್ಚಲರಾದರು. ಶ್ರೀರಾಮನು ಗಂಗಾನ ದಿಯನ್ನು ದಾಟಿ ಮುಂದೆ ತರಳಿದನು ಎಂಬದನ್ನು ಸುಮಂತ್ರನ ಮುಖದಿಂದ ಕೇಳಿ, ದಶರಥನು ಪರಮ ದುಃಖಿತನಾದನು, ಮತ್ತು ಆ ಕಾಲದಲ್ಲಿ ವೈದ್ಯರಾದ ಪೈ ದಂಪುಗಳ ಮಾತುಗಳನ್ನು ಸರಣೆಗೆ ತಂದು, • ಕಾಮ ರಾವು' ಎಂದು ಸರಕ ಮೂಡುತ್ತ ದೇಹ ಬಿಟ್ಟನು. ಆಗ ಭರತನೂ, ಶತ್ರುನೂ ಊರಲ್ಲಿರಲಿಲ್ಲ. ಆ ವರನ್ನು ಕರೆತರಲು, ಮುಖ್ಯರಾದ ಇಬ್ಬರು ಮಂತ್ರಿಗಳನ್ನು ಕಳುಹಿಸಿದರು. ಗುರು ಗಳಾದ ವಸಿಷ್ಠರು, ಅವರು ಬರುವವರೆಗೂ ದಶರಥನ ಶವವನ್ನು ತಲಭಾಂಡದಲ್ಲಿ ರಿಸಿ, ಜೋಪಾನ ಮೂಡಿದರು. ಈ ಮಂತ್ರಿಗಳು ಭರತಶತ್ರುವರಲ್ಲಿಗೆ ಹೋ ದೊಡನೆ, ಅಪರೂ ಗಾಬರಿಯಿಂದ ಆಕ್ಷಣವೇ ಹೊರಟು ಅಯೋಧ್ಯೆಗೆ ಬಂದರು. ಅಲ್ಲಿ ಶ್ರೀ ರಾಮ- ಸೀತಾ-ಲಕ್ಷಣರು ವನವಾಸಕ್ಕೆ ಹೋದರೆಂದು ಕೇಳಿ, ತಂದೆ ಯು ಮರಣಹೊಂದಿದ ದುಃಖವು ಭರತ-ಶತ್ರುಘ್ನರಿಗೆ ಇವಡಿಯಾಯಿತು. ಮುಂದೆ ಅವರಿಬ್ಬರೂ ತಂದೆಯ ಉತ್ತರಕ್ರಿಯೆಗಳನ್ನು ಯಥಾಸಾಂಗವಾಗಿ ನೆರವೇರಿಸಿ, ಮರುದಿವಸವೇ ಶ್ರೀರಾಮನ ದರ್ಶನಕ್ಕೆ ಹೊರಡಲು ಸಿದ್ಧರಾದರು, ಆಗ ಕೈಕಯಿಲೆ ? ಮೊಗದ ತಾಯಿಯರೂ, ವಸಿಷ್ಟ್ಯ, ಸುಮಂತ್ರನೇ ಮದ ಲಾದವರೆಲ್ಲರೂ ಭರತಖೆ ಪಟ್ಟಭಿಷಿಕ್ತನಾಗಿಂದ ಬಹಳ ಆಗ್ರಹ ಹೂಡಿದರು. ಆ ದರೂ ಆತನು ಒಡಂಬಡಲಿಲ್ಲ , ಬಳಿಕ ಆ ಭರತನು, ಶತ್ರುಘ್ನ-ವಸಿಷ್ಠರು ಸುಮಂತ್ರ-ಕ್‌ಶಕ್ಕೆ ಇವ ಮೊದಲಾದ ಸಮಸ್ಯ ಪ್ರಜೆಗಳಿಂದೊಡಗೂಡಿ ಶ್ರೀ ಕಾಮನ ದರ್ಶನ ಮಾಡಲು ಗಂಗೋತ್ಸರಕ್ಕೆ ಹೊರಟನು. ಅಲ್ಲಿ ವಿಚಾರಿಸಲು ಮುಂದಕ್ಕೆ ಪ್ರಯಾಣ ಮಾಡಿದರೆಂದು ಗೊತ್ತಾಯಿತು. ಬಳಿಕ ಭರತನು ಭರಯ್ಯ ಜಾಶ್ರಮಕ್ಕೆ ಹೋಗಿ, ಅಲ್ಲಿ ಆತಿಥ್ಯವನ್ನು ಸ್ವೀಕರಿಸಿ, ಶ್ರೀ ರಾಮನಿರುವ ಆಶ್ರಮ ದ ದಾರಿಯನ್ನನುಸರಿಸಿ ನಡೆದನು. ಮುಂದೆ ಶ್ರೀ ರಾಮಚಂದ್ರನ ಆಶ್ರಮವನ್ನು ನೋಡಿ, ಭರತನು ಪದಚರಿಯಗಿ ಪ್ರಯಾಣವತಿ, ಶ್ರೀ ರಾಮನ ಪಾದಗಳ