ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೭೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಮರದಂದ 5'ಶನಿಯa. wಕಾಯಿತು. ಆದರೂ ಶ್ರೀರಾಮನು ಏಶಿಯನ್ನು ತಡೆಯಲೇ ಇಲ್ಲ, ಇಾದ ಮೇಲೆ ಸುಗ್ರೀವನು ಬಳಶಿ, ಹಿಂತಿರುಗಿ 0ಮನ ಬಳಿಗೆ ಒಂದು, ಎಕ್ಕೆ ರಾಮಚಂದ್ರನೇ ನನ್ನನ್ನು ವಾಶಿಯ ಕೈಯಿಂದ ಕೊಲ್ಲಿಸಬೇಕೆಂದು ಯೋಚಿಸಿತು ಜಿಯ ಹ್ಯಾಗ ಎಂದು ದೀನರದಿಂದ ಪ್ರಶ್ನೆ ಮಾಡಿದಳು, ಆಗ ಶ್ರೀ ರಾಮ ಕು(ಎಲೈ ಮಿತ್ರನೇ, ಎಂದಿಗೂ ನಾನು ಹಾಗೆ ಮಾಡತಕ್ಕವನು. ಈ ಏದ ಯುದ್ಧದಲ್ಲಿ ನಿಮಿಬ್ಬರೊಳಗೆ ಎಳೆಯಾಶ೫, , ಅವೇ ತಿಳಿಯಲಿಲ್ಲ. ನಾಳೆ ನೀನು ಯುದ್ಧಕ್ಕೆ ಹೋಗುವಾಗ ಈ ಪತ್ನವನಿಕೆಯನ್ನು ಧರಿಸಿ, ಒಳಿಕ ನಾನು ಖಂಡಿತವಾಗಿ ಪಾಲಿಯನ್ನು ಸಂಹರಿಬವೆನು" ಎಂದನು. ಅದೇ ಪಣ ಸಂತ ಕುಗ್ರೀವನು ಮರುದಿವಸವೂ ಪಾಲಿಟೆಡನ ಹದಕ್ಕೆ ತೆರಳಿದನು ಆ ದಿವಸ ಯುದ್ಧಕ್ಕೆ ಬರುವಾಗ್ಗೆ ವಾಶಿಗೆ ದುಶಕುನಗಳಿಸಿದನು. ಆತನ ಕತ್ತಿಯು ಕಥಾ ಹೋಗಲಾಗದೆಂದು ತಡೆದಳು. ಆಗ ವಾಲಿದು=ಎಲೈ ಯೇ, ನಿನಗೇನು ತಿಳಿಯುವದು .ಶ್ರೀ ರಾಮನು ಸಾಕ್ಷಾತ್ ನಾರಾಯಣನಲ್ಲವೆ? ಆನ “ಯಿಂದ ಮರಣವು ನನಗಾಯಿತೆಂದರೆ, ವೈಕುಂಠವು ಅಂಗುಲಿರುವದು, ಕೋಡು ದೇವೇಂದ್ರನು ಕೊಟ್ಟ ಸುವರ್ಣಮಲಿಕೆಯು ಈ ವಿನಃ ಗುವ ಯಿತು, ಮತ ಸತಿನಿಲಗಳನ್ನು ನಿನ್ನೆಯ ದಿವಸ ಶ್ರೀ ರಾಮನು ಒಂದೇ wಣದಿಂದ ಕೊಂಡದಿನಂತ. ಅಂದ ಮೇಲೆ ನಾನು ದೇಹ ಬಿಡುವ ಕಾಲವ 8 ಮೊಹಿಸಿತು, ಎಲೆ ತಾರಾದೇವಿಯೇ, ನೀನು ನನ್ನ ಮರಣವನಂತು ಸುಗ್ರೀವ ತನ್ನು ಹೊಂದು, ಆತನ ಸೇವೆಯ { ದುರಂಧರಳಗು , ಅಂದರೆ ಆತನಿಗೆ ಆಸಕಾರಮಾಡಿದ್ದರಿಂದುಂಟಾದ ನನ್ನ ರ್ಪಜೆಗಳು ಪರಿಹಾರವಾಗುವವ” ಎಂದು ತಾರೆಗೆ ಒಪಳ ಉಪದೇಶ ಮಾಡಿ ಯುದ್ಧಕ್ಕೆ ಸಿದ್ಧನಾದನು. - ಮೊದಲಿನಂತ ಸುಗ್ರೀವ-ವಾಲಿಗಳ ಯುದತ ಬಹಳ ಫಲವಿಗಿ 3 ಯಿತು , ಆ ಕಾಲದಲ್ಲಿ ಶ್ರೀ ರಾಮನು ತನ್ನ ಹದಿನವ ದ ಚಾಣದಿಂದ ವಾಲಿಯ * ಹೆಡೆದನು , ಕೊಚಿ ವಾಲಿಯು ಸುರಂಗಣದಲ್ಲಿ ನಿಲ್ಲಲು ಶಕ್ತಿಶಾಲರ ಭೂಮಿಯನ್ನಾಶ್ರಯಿಸಿದನು. ಈ ಪರ್ತಮಾನವನ್ನು ಕೇಳಿ, ತಾರಾದೇವಿಯು ಅತಿ ದುಃಖದಿಂದ ಸಮರಾಂಗಣಕ್ಕೆ ಬಂದ' ವಿರಾಜಮಡtಂಭಿಸಿದಳು. ಮಾಲೆಯ ಇಷತ್ರಮಣಕಾಲದಲ್ಲಿ ಶ್ರೀರಾಮನು ಕುಳತು ರಘುನಥನೇ ನೀನು ಕ್ಷತ್ರಿಯ ಧರ್ಮವನ್ನು ಬಿಟ್ಟು ಏಸಸಿ ನನ್ನನ್ನು ಸಂಖಾರ ಮಡಿದು ನು ನಿನಗೆ ಅಂಥ ಯಾವ ಅಪರಾಧವನ್ನು ಮಾಡಿದ್ದೇನು! ಭೂಮದಿಲೋಕಗಳಲ್ಲಿ