. ನಿನ್ನ ಚು ಇರುವವರೆಗ? ನಿನ್ನ ಕೀರ್ತಿಯಣ ನಿನ್ನ ಆಸಕ್ತಿಯ ಪ್ರಕಾರ ಶಾಪಗಳಿಗಿರುವವು. ಇಷ್ಟು ಕಷ್ಟ ಪಡುವದಕ್ಕಿಂತ ಮೊದಲೇ ನನಗೆ ತಿಳಿಸಿದ್ದ 8 ನಿನ್ನ ಎದುರಿಗೆ 6ವಣನನ್ನು ಕಳ್ಳನಂಶbad'ತಂದು ನಿಲ್ಲಿಸುತ್ತಿದ್ದನ'• ಮುಖ್ಯ ನಿನ್ನ ಯೋಗ್ಯತೆಗೆ ಕಯಾದ ಕೆಲವನ್ನೇನೋ ನೀನು ಮಾಡಲಿಲ್ಲ' ಎಂದರು ಈ ವತುಗಳನ್ನು ಕೇಳಿ ಶ್ರೀರಾಮನ ಎಳ್ಳೆ ವಾಲಿದೆ', ಸ ಸಪಾದ ತಮ್ಮನನ್ನು ಪಟ್ಟಣದಿಂದ ಓಡಿಸಿ, ಅವನಿಗೆ ನಾನ್‌ವಿಧವಾದ ವ್ಯಥಗಳ ನ್ನು ಕೊಟ್ಟು, ಅವನ ಪತ್ನಿಯನ್ನು ನಿನ್ನ ಬಳಿಯಲ್ಲಿ ಇರಿಸಿಕೊಂಡಿತವಂತ ವರ್ತ ಮನವನ್ನು ಕೇಳಿ, ವಿಷಯಲೋಲುಪನಾದ ನಿನ್ನಷ್ಟು ಸಂಹರಿಸಿದೆನು, ನೀನು ಈ ದ್ವೇಷವನ್ನು ತೀರಿಸಿಕೊಳ್ಳಲು ದ್ವಾಪರಯುಗವ ಕನಸಲ್ಲಿ ಬಿಲ್ಲನ ವೇಷದಿಂದ ಮರದ ಮೇಲೆ ಕುಳಿತು ಕೊಂಡಿದ್ದು, ನನ್ನ ಪಾದಕ್ಕೆ ಚಾಣವನ್ನು ಹೊಡೆದುಬಿಡು ಈಗ ನೀನು ನನ್ನ ಕೈ ಬಂದ ವೃತನಾದದ್ದರಿಂದ ವೈಕುಂತದಲ್ಲಿ ನಿನಗೆ ವಾಸಸ್ಥಾನವು ಬೆರೆಯಲಿ” ಎಂ ವುಲಿಯನ್ನು ಕುರಿತು ಮಾತನಾಡಿದನು. ಒಳಕವಾಲಿಯ ರಾಮನಿಗೆ ನಮಸ್ಮರಡಿ, ಮಗನಾದ ಆಂಗದವನ್ನು ಶ್ರೀ ರಾಮನಿಗೆ ಒಪ್ಪಿಸಿ, ಸುಗ್ರೀವನನ್ನು ಸಮಧಾನಗೊಳಿಸಿ, ತುರಿದರಿಗೆ ಮತ ಬುದ್ಧಿವಾದ ಹೇಳಿ, ಶ್ರೀ ರಾಮನನ್ನು ಕೊಡುತ್ತ ದೇಹತ್ಯಾಗಮೂಡಿದನು, ಒಳಿಕ ಶಾಮನು ರಾಶಿಯ ಉತ್ತರಕ್ರಿಯೆಗಳನ್ನು ಅಂಗದನ ಕತು೦ದಲೇ ಸಚಿಸಿದನು. ಆರು ಇಗೆ ಮಳೆಗಾಲವು ಪ್ರವಾದ್ದರಿಂದ ಶ್ರೀರಾಮನು ಪ್ರಹರ್ಷಣಪರ್ವತದ ಶಿಖರದ ಲ್ಲಿರುವ ಗುಹೆಯಲ್ಲಿ ವಾಸಮಾಡಲು ನಿತ್ಯಪಿ:ಸಿದನು. ಅದರಂತೆಯೇ ಕಾಲು, ತಿಂಗಳವರೆಗೆ ಆ ಗುಹೆಯಲ್ಲಿ ಕಾಮ-ಲಕ್ಷ್ಮಣರು ಪರಮಹರ್ಷದಿಂದ ಕಾಲಕಳೆದರು. ಆ ಸುವ ಒಂದು ದಿವಸ ಲಕ್ಷಣನು ಸಾಸಕರ ನದಿಗೆ ಹೋಗಿದ್ದನು. ಬರು ಭಾಗ ಶ್ರೀರಾಮನು ಸಾತ್ವಿಕ ಸೀತಡೆದಿರನ ಪೂತನಾಡುತ್ತಿರುವದನ್ನು ಈ ಚತು, ಲಕ್ಷ್ಮಣನು ಸೀತೆಗೆ ವಂದನಮಡಿದನು , ಆ ಕ್ಷಣದಲ್ಲಿಯೇ * ಶ್ರೀರಾಮನ ಅಂಕದಲ್ಲಿ ಲೀನರಳು, ಶಾತ್ತಿಕ ಕೀಳರುಂಬದು ಸೀ ಶಯ ಮೂರು ರೂಗಳಲ್ಲಿ ಒಂದು ರೂಪವೆಂದು ಹಿಂದೆ ಹೇಳಿರುತ್ತದೆ, ಇಕ್ಷಣಾ ಸುಗ್ರೀವನು ವಿಷಯಕನಾಗಿ ಸ್ವಾಮಿಕಾರ್ಯಗಳನ್ನು ಮತ ಬಿಟ್ಟನು, ಆಂಜನೇಯನು ಎಷ್ಟು ಜೋಧಿಸಿದರೂ ಪ್ರಯೋಜನವಾಗಲಿಲ್ಲ, ಬಳಿಕ ಶ್ರೀ ರಾಮನು-ಇದುವರೆಗೂ ಸುಗ್ರೀವನು ನನ್ನ ಕಡೆಗೆ ಬರಲಿಲ್ಲ, *ಕವಾಗಿ ಕಿಧ ಜೋಗಿ ನೋಡಿಕೊಂಡರಂದು ಲಕ್ಷ್ಮಣನಿಗೆ ಈ
ಪುಟ:ಶ್ರೀ ಮದಾನಂದ ರಾಮಾಯಣ.djvu/೭೩
ಗೋಚರ