ಶ್ರೀವgನಂದ , ಪೂರಿತವು. ಲಕ್ಷಣನು ಆಸ್ಪತಯಂತ ಧನುಸ್ಸಪ, ಟಿಂಕರಿಸುತ್ತ, ರಾಜಗೃಹದ Ld1ತತರತು, ಲಕ್ಷಣನ ಧ್ವನಿಯನ್ನು ಕೇಳಿ ಸುಪ್ರೀತನು ಹದು, ಶ್ರೀ ನನ್ನು ಕರೆತರಲು ಆಂಜನೇಯನನ್ನು ಕಳುಹಿಸಿದನು; ಮತ್ತು ಲಕ್ಷಣವನ್ನು ಸದನಿ ಘನಪಡಿಸಲು ಇರಾದವಿಗೆ ಆಸ್ಪಣತ೩ಡಿದನು. ಆಗ 'ರೆದು ಲಕ್ಷಣನಿಗೆ ಶರಣಾಗತಳಾಗಿ-ಗ್ರಫಿ, ಕೋಶವಃಡಲಾಗದು, ಜೈಗಳನ್ನೆಲ್ಲಾ ಸಿದ್ದ ಚೂಡಿರುವರು. ರಾಮಕಾರ್ಯಕ್ಕೆ ಎಲ್ಲರೂ ಇಷ್ಟರಲ್ಲಿ ಹೊರಡುವರು ಎಂದು ವಿ. ನಯದಿಂದ ಪ್ರಾರ್ಥನವರಿ ಅಂತಃಪುರಕ್ಕೆ ಲಕ್ಷ್ಮಣನನ್ನು ಕರೆದುಕೊಂಡು ಹೊ? ದಳು, ಸುಗ್ರೀವನು ಲಕ್ಷ್ಮಣನು ನೋಡಿದೊಡನೆ ಸನ್ನ ತನ, ಆಗ Vಡಣಸು ಸುಗ್ರೀವನನ್ನು ನೆನೀಡಿ-'ಎಲೈ ವನರಾಧಮನೇ, ರಾವಕಾರ್ಯನ ನ್ನು ಮರೆತೆಯಾ ಹಗೆ ? ನೀನು ಹಿಗವನಿತತೆ ಇಗೆ ಇವಳೇ ನಿನ್ನು ವಾ ಲಿಯ ಜೊತೆಗೆ ಕಳುಹಿಸುವೆನು.” ಎಂದ ಗಜನವಾಡಿದನು ಈ ವತುಗಳ ನ್ನು ಕೇಳಿ ಸುಗ್ರೀವನು ಗಡ ಗಡನೇ ಸಡ. ಗ೦ಭಿಸಿದರು. ಅಷ್ಟರಲ್ಲಿ ಶ್ರೀ 0 ದನನ್ನು ಕರೆದುಕೊಂಡು ಆಂಜನೇಯನ ಅಂತಗ್ರತವನ್ನು ಪ್ರವೇಶಿಸಿದನು ಬಳಿಕ ಶ್ರೀರಾಮನು ಲಕ್ಷಣವನ್ನು ಸಮಧಾನ ಗಳಿಸಿದನು. ಆನಂತರ ಸುಗ್ರಿ ಜನು ಶಾಮ-ಲಕ್ಷ್ಮಣರಿಬ್ಬರಿಗೂ ಸತತವಾಗಿದರು. ಇಷ್ಟರಲ್ಲಿ ಸುಪ್ತವಾನರ ಸೇನೆಯ ಕೂಡಿತ್ತು. ಬಳಿಕ ಸುಗ್ರೀವನು 'ಯಲು ದಿಕ್ಕುಗಳಿಗೂ ಸೀದವಿಯನ್ನು ಹುಡುಕಿಕೊಂಡು ಬರಲು, ನಾನು ಶ್ರೇಷ್ಟರನ್ನು ಕಳುಹಿಸಿದನು. ಒಂದು ತಿಂಗಳೊಳಗಾಗಿ 3ಾದೇವಿಯನ್ನು ಹು ತುಕಿಕೊಂಡು ಬರಬೇಕೆಂತಲ, ಹಾಗಿಲ್ಲದಿದ್ದರೆ ಎಲ್ಲರ ಶಿರಸ್ಸುಗಳೂ ಭೇದಿ ಸುವನೆಂತಲೂ ಕ್ರೂರವಾದ ಶಾಸನ ಮಾಡಿದನು , ದಕ್ಷಿಣದಿಕ್ಕಿಗೆ ಆಂಜನೇಯ ಸೇ ಮೊದಲಾದ ಯಥಪತಿಗಳು ಪ್ರಯಾಣವಂಡಿದರು. ಶ್ರೀ ರಾಮನು ಆಂಜಿ ನೇಯನ ಕೈಯಲ್ಲಿ ತನ್ನ ಮುದ್ರಿಕೆಯ ಉಂಗುರವನ್ನು ಕೊಟ್ಟನು. ಬಳಿಕ ಸಮ ಈ ಚತುರ್ದಿಳುಗಳಿಗೂ ಪ್ರಯಾಣಮೂತಿದರು , ಆಪಾನಶರು ಅನೇಕ ಲಕ್ಷ ಜರನ್ನು ರಾವಣನೆಂದು ನಾಶಮಾಡಿದರು, ಅಂಗವನೇ ಮೊದಲಾದ ಸಮಸ್ತವನ ಕರೂ ಸೀತೆಯನ್ನು ಹುಡುಕಲು ಗಿರಿಗಂರಗಳನ್ನೆಲ್ಲ ಸುತ್ತಿದರು. ಆದರೂ ಯೋಜನವಿಲ್ಲದಂತಾಯಿತು. ಅನೇಕರು ಸೀತೆಯು ಸಿಗಲಿಲ್ಲವೆಂದು ಹಿಂತಿರು ಬಂದರು, ಆಂಜನೇಯನೇ ಮೊದಲಾದವರು ಹಾಗು ಸಂಚಾರ ಮೂಡುತ್ತ, ಒಂದು ಗವಿಯಿಂದ ಒಬ್ಬ ವಿದ್ಯಾಧರನು ಹೊರಗೆ ಬಂದದ್ದನ್ನು ನೋಡಿ ಇಲ್ಲಿ,
ಪುಟ:ಶ್ರೀ ಮದಾನಂದ ರಾಮಾಯಣ.djvu/೭೪
ಗೋಚರ