ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೯೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂತ. ನ್ನು ನೋಡಿ ಪುಲ್ಲರೂ ಆಶ್ಚರ್ಯಪಟ್ಟರು, ಶ್ರೀ ರಾಮನು ಅವನ ಹೃದಯವನ್ನು ಗಟ್ಟಿಯಾಗಿ ಹಿಡಿದು ಸನಾತನ ಪಡಿಸಿದನು. ರಾವಣ ಸೀತದ “ಯನ್ನು ಬಿಟ್ಟುಕೊಡುವುದಿಲ್ಲವೆಂದು ಕೇಳಿ ಸುಗ್ರೀವನಿಗೆ ಬಹಳ ಒಂತ: ಆ ಕಪಿ ಶ್ರೇಷ್ಟ್ರನು ಅಸ್ಲಿಂದಲೇ ಲಂಕೆಗೆ ಪ೩೨ ಸಿಂಟಸನು ಮೇಲೆ ಕುಳಿತಿದ್ದ ರಾವಣನನ್ನು ತನ.ಮುಘಾತದಿಂದ ಕೆಳಗೆ ಕೆಡಹಿದನು. ಬಳಿಕ ಅವರಿಬ್ಬರಿಗೂ ಬಾಹುಯುದ್ಧ ವಾಯಿತು. ಆಗ ರಾವಣನು ಸೋತನು, ಸುಗ್ರೀವನು ಅನ್ನಿಂದ ಬಂದು ಶ್ರೀರಾಮ ನ ಚರಣಗಳಿಗೆ ನಮಸ್ಕಸಿ ನಿಂತನು ಶ್ರೀರಾಮನು ಸುಗ್ರೀವನನ್ನು ಅಪ್ಪಿ ಕೊಂಡು ಅಪ್ಪಯ್ಯ ವನರಾಧಿಪನೆ, ನೀನತಿ ಅಂಧ ಸಾಹಸದ ಕೆಲಸ ಮಾಡಿದೆ? ಇನ್ನು ಮೇಲೆ ನೀವು ಯಾರೂ ನನ್ನ ಅಪ್ಪಣೆಯಿಲ್ಲದೆ ಲಂಕಿಗೆ ಹೋಗಬಾರದು, ಎಂದು ಕಟ್ಟುಮಾಡಿದರು. ಬಳಿಕ ಶುಭವ.ಹರ್ತದ , ಶ್ರೀರಾಮನು ಸವ' ವಾನರ ಸೇನೆಯೊಡನೆ ಲಂಕೆಯನ್ನು ಮುತ್ತಿದನು. ಅಕ ಲದಲ್ಲಿ ರಾವಣನಿಗೆ ಅವನ ಬಂಧುಗಳು ಶ್ರೀ ರಾಮನ ಸಂಗಡ 'ಯುದ್ದವನಿಡಬೇಡ ಎಂದು ಬಹಳ ಹೇಳಿದರು. ಹಾಗಾದರೆ ರಾವಣನು ಕೇಳಲಿಲ್ಲ. ತನಗೆ ವಿರುದ್ದ ವಾಗಿ ಮಾತನಾಡಿದವರು ನಗರದಿಂದಾಚೆಗೆ ವೋಡಿಸುವೆಸು, ಧವ, ವ ದಂಷ್ಟ್ರ, ಸರಕಾಂತಕ, ಮಹೋದರರಂ ನಾಲು ಬನ ವಿವರನ್ನು ನಾಲ ದಿ ಕ್ಕಿನ ಬಾಗಿಲುಗಳಲ: ಕಾವಲಿರಿಸಿದನು, ಅಮುಗೆ ಅಸಪೇಯವಾದ ಸವ ಸಹಾಯಕ್ಕೆ ನಿಂತಿತು. ಮೂಲ್ಯವಂತನೆಂಬ ಪರಮ ವೃದ್ಧನ ಮೂತನಿಸಿದರೂ ಹೂವಾಗ ರಾವಣನು ಗಣನೆಗೆ ತರಲೆ, ಆಗಲೆ ಇವ: ಏನಾಶಕ.ಲವು ಒದಗಿ ತಂದು ಮೆಲ್ಲರೂ ತಿಳಿದರು. ರಾವು-8 ವಣ: ಸೇವೆಗಳು ರಣರಂಗ ಪರ್ವ ಪ ಮ ಸಮುದ್ರಗಳಂತ ಕದವು ವಿಚಯವನ್ನು ಹೊಂದಬೇಕೆಂದು ಒಹುದೆ. ಇಎಂದರುದ್ಧ ದೂಡಲು ಆರಂಭಿಸಿದವು, ಈ ಮೇರೆಗೆ ರಾಕ್ಷಸನಿಗೂ ವಿ ನರರಿಗೂ ಯುದ್ಧವು ಪ್ರಾರಂಭವದ ಒಳಿಕ ಅಂಗದ ಮಾರುತಿ ಸುಗ್ರಿವ ಇವ ಮೊದಲಾದ ವಾಸಂಧಿ:3.0 'ಓ5ರ ಜು ಆಯಭಾಗಕೇಸರನ್ನು ಧ್ವಂಸಮಾಡಿದರ ;ಅನೇಕ ಸೇನೆ ವತಿಯನ್ನು ಭೂಮಿಯ ಹಳೆ ಕೆಡಹಿದರು. ಅನಂತರ ಮೂರುತಿಯೇ ಮೊದಲಾದ ಕಪಿಶ್ರೇಷ್ಠರು ವಾದ್ಯ ಸಮರಂಭಗಳಿಂದ ಶ್ರೀ ವನ ದರ್ಶನಕ್ಕೆ ಒಂದು ಆ3 ನವ : ಯು ದಕೈ ಶರಳಿದರು. ಮೇಘನಾದನು ಈತನ ಕಂಗಳ ಹಾವಳಿಯನ್ನು ಅಡ:ುವ ಲೋಸುಗ ನಾಗಕ್ರವನ್ನು ಪ್ರಯೋಗಿಸಿದನು, ಅದರಿಂದ ಯಲ್ಲ ಕಸಿತ