ವಿಷಯಕ್ಕೆ ಹೋಗು

ಪುಟ:ಶ್ರೀ ಮದಾನಂದ ರಾಮಾಯಣ.djvu/೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಶ್ರೀ ಮಡುನಂದಭಾಷಣ ರು ಸೇನೆಯ ಮಧ್ಯಭಾಗದಲ್ಲಿ ಪ್ರಯಾಣಮಾಡಿದರು. ಸಮುದ್ರದಂತ ಗಂಭೀರವ ಎಸಸೇನೆಯು ಲಂಕೆಗೆ ಸ್ವಲ್ಪ ದೂರದ ಬಂಳಿಖಿತು. ಶ್ರೀರಾಮನು ಅಲ್ಲಿರುವ ಸರ್ವತವನ್ನೇ, ಲಂಕೆಯ ವೈಭವವ, ನೋಡುತ್ತಿದ್ದು, ಆತನು ತಮ್ಮ ವ:೦ತ್ರಿಗಳೊಡನೆ ಆಲೋಚಿಸಿ, ಅಂಗದನನ್ನು ಲವಣನ ಕಡೆಗೆ ಸಂಘ ನಕಗಿ ಕಳುಹಿಸಿದನು. ಅವನು ಲಂಕಾನಗರವನ್ನು ಪ್ರವೇಶಿಸಿ, ಲವಣ ಸತಿ ಹೋದನು. ಅಲ್ಲಿ ಆಸನಗಳು ಇದರಿಂದ ಅಂಗದನು ಕುವಣನ ಸಿಂಹಾಸನಕ್ಕೆ ಸರಿಯಾಗಿ ಬಾಲವನ್ನು 2:0ಬಿಸಿ, ಅದರ ಮೇಲೆ ಕುಳಿತು, ನಾವಣನನ್ನು ಕುರಿತು (ಎಲೈ ರಾಕ್ಷಸಂಧಿವ, ರಾಮನು ಸಾಕ್ಷ್ಯ ಇನಿಯವನು, ಆತನ ಸಂಗಡ ಜೀವನ ಸರ್ವಭಾ ಬೇಡ, ಸೀತಾದೇವಿಯನ್ನು ಆತನಿಗನಿಸಿ ಶರಣಾಗತನಾಗು ಯಂದು ಬಹುವಿಧವಾಗಿ ಹೇಳಿದನು , ಅವರೂ ರಿವಣನು ಕೇಳಲಿಲ್ಲ. ಆತನು ತನ್ನನ್ನೂ ತನ್ನ ವೈಭವವನ್ನೂ ಹೊಗಳಿಕೊ೦ಡು, ಆಂಗದಹನ, ರಾವಲಕ್ಷಣವನ್ನೂ ಬಹಳ ಒ೦ವಿಸಿದರು. ಅದನ್ನು ಕೇಳಿ ಅಂಗವು ಎಲೋ ರಾವ ಅನೇ, ನಿನ್ನ ಪರಾಕ್ರಮವು ನಮಗೆ ತಿಳಿದಿರುವದು, ವಾಶಿಯು ಪಾಶ್ವಗಳಿಂದ ನಿಮ್ಮ ಅಂಗಗಳು ರುವ ಎಲುಬುಗಳು ಎಷ್ಟು ಮುರಿದವೋ ಎನೋ? ಪರಮೇಶ್ವರನ ಅಂಗುಘತದಿಂದ ನೀನು ಎಷ್ಟು ಆಯಾಸ ಹೊಂದಿದೆಯೋ ಎನೋ ಎಶೇ ರಾವಣನೇ ಕಾರ್ತಿವೀರ್ಯಾರ್ಜಿನನ ಕಾರಾಗೃಹದಲ್ಲಿ ಹೊಂದಿದ ದುಃಖವನ್ನು ಭರತಖಾ ಹ್ಯಾಗೆ? ನಮ್ಮ ತಂದೆಯ ಹಿಡಿತಂದು ನಿನ್ನನ್ನು ನನ್ನ ತೊಟ್ಟಿಲಿನಕಂಭಗ ಜಿಗೆ ಕಟ್ಟಿದಾಗ ನಿನ್ನನ್ನು ನಾನು ನೋಡಿರಲಿಲ್ಲವೆ?ಎಂದು ಬಹುವಿಧವಾಗಿ ಹೀಯವಿ ಳಿಸಿದೆ. ಈ ಮಾತುಗಳನ್ನು ಕೇಳಿದೆಡತೆ ರಮಣನು ಅಂಗದನನ್ನು ಹೊಡೆಯಲು ದೂರಿಗೆ ಅಸಮಾಡಿದನು. ಆತನ 'ದ ಅಂಗದನು .ದುರಿಗೆ ಬಂದ ರಾಕ್ಷಸ

ರನ್ನು ಕೊಂದು, ಆ ಸಭೆಯನ್ನು ತನ್ನ ಶಿರಸ್ಸಿನ' ಕಂಡು ಶೀಲವನ ಒಳಿ: ಒಂದನು. ಶ್ರೀ ರಾಮ ನು ರ)ವಳ ಸಭೆವ. ನೈ ತಳೆಯಲೆ ಧರಿಸಿ * 2, ಒಡು ಬರುತ್ತಿರುವ ಅಂಗದನನ್ನು ನೋಡಿ, ( ದೆ ಲೇ, ಮಗು, ಅಂಗವ

ಗೆ'ವಿಚಿತ್ರ ಕಾರ್ಯವನ್ನು ಮಾಡಿದೆ ? ರಾವಣನ ಸಭೆ.ತೆ ಅಗೆ ಶಂಜಿ'•ಟಿ ೦ವು ಶ್ರೀ ರಾಮನ ಈ ವತುಗಳನ್ನು ಕೇಳಿ ಅಂಗದನು, ಪುನಃಆ ಸಭೆಯು ಇದ * ಬೀಳುವಂತ ಬಾಲವಿಂದ ದೆಸವನು, ಅವನ ಈ ಪರಾಕ್ರಮದ ಕಾರ್ಯವ