ಪುಟ:ಶ್ರೀ ಮದಾನಂದ ರಾಮಾಯಣ.djvu/೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಸರಕಾಂಡ 8 ಈ ಆ ಲಿಂಗವನ್ನು ಛ`ದಿಸಲು ಬ್ರನಿಗೆ ನನ್ನ ತ್ರಿಶೂಲವನ್ನು ಕೊಟ್ಟನು. ಆತನು ನಾನು ಹಾಗೆ ಆ ಲಿಂಗವನ್ನು ಛೇದನ ಮಾತು, ಎಂದು ಅನುತಾpಹೊಂದಲು, ನಾನೇ ಆ ಲಿಂಗವನ್ನು ಛೇದಿಸಿ ಹನ್ನೆರಡು ತುಂಡುಗಳನ್ನು ಮಾಡಿದನು, ಅವು ಗಳ ಓಂಕಾರ, ಸೋಮನಾಥ, 3 Cಬಕ , ಕಾಜ ೯ನ, ನಾಗೇಶ, ಆಶೀವಿಶ್ವೇಶತ, ಕೇದಾಶ, ನ.ಸಾಕಾಲ, ಭೀಮೇಶ, ಘುಸ್ಸಕಶ್ಯಕ ರಂಮ ಪ್ರಸಿದ್ಧಿ ಹೊಂದಿವೆ. ಇನ್ನೊಂದು ಭಾಗವ ಗಂಧಮಾದನ ಪನ್ ಶದ ಮೇಲp'ಗದ ಯುವದು, ಅದು ಈಗ ಪ್ರಕಟವ ಗುವದು ಇದು ವರೆಗೂ ಅದನ್ನು ಯಾರೂ ನೋಡಿರಲಿಲ್ಲ , ನೀನೂ ಎಳ್ಳಿ ಶಿವಲಿಂಗವನ್ನು ನಿಪಿಸಿರುವ , ಅದು ಈಶಾನ್ಯ ಭಾಗದಲ್ಲಿ ಆ ಪರ್ವತವಿರುವದು , ನೋಡು , ಈ ದಿವಸ ನಿನ್ನಿಂದಲೇ ಆ ಲಿಂಗವು ಪ್ರಸಿದ್ಧಿಯನ್ನು ಹೊಂದಿತ್ತು. ಆದ್ದರಿಂದ ಈ ಕೃತಕ ರಾಮೇಶ್ವರವೆಂದು ಹೆಸರು ಬಂತು. ನಾನು ಈ ದಿವಸ ಕಾಶಿಯಿಂದ ಇಗ ಬಂದೆನು. ಯಾವ ಮನುಷ್ಕನು ಸೇತುವಿನಲ್ಲಿ ಸ್ನಾನಮಾಡಿ, ಅಲ್ಲಿಯ ಮಳಲನ್ನು ತೆ.ಟಿದುಕೊಂಡು ಕಾಶಿಗೆ ಹೋಗಿ, ಅಲ್ಲಿ ತ್ರಿವೇಣಿ ಯಲ್ಲಿ ಆ ವಳಲು ಕರಿಸಿ, ಸಾ ನಮಾಡಿ, ಆ ಗಂಗೋದಕವಿಂದ ರಿವ.ಶಿಂಗನಿಗೆ ಅಭಿಷೇಕ ಮಾಡಿಬವನೋ, ಆತ ನಿಗೆ ನಿಶ್ಚಯವಾಗಿಯೂ ಬ್ರತ ಪಯಾಗವದು , ಪಾರ್ವತಿ, ಇನ್ನು ನಾನು ಮಾತನಾಡುವದರೊಳಗಾಗಿ ಅವರು ಅಲ್ಲಿಗೆ ಬಂದರು. ನನ್ನನ್ನೂ, ರಮವನ್ನ ನೋಡಿ ನಿಮಗೆ ಬಹಳ ಸಂತೋಷ 3ಾಯಿತು , ಅವರು ರಿನ ನಮ್ಮ ಕುರಿತು-ಶ್ರೀರವ' ವೇ, ನಿನ್ನ ಬೆ •ಚವಿಂದಲೇ ನನಗೆ ಪರಮೇಶ್ವರನ ದರ್ಶನಪಿರಿ:ತು , ಎಂದು ಕೊಂಡಾಡಿ.3ರು , ಬಳಿಕ ಅವರು ರಾಮೇಶನನ್ನು ಪೂಜಿಸಿ, ಗಂಧಮಾದನ ಪರ್ವತದ ದರ್ಶನ ತಗೆದುಕೊಂಡು, ತನ್ನ ಆಶ್ರನ: ಕೈ ತಳೆದರು. ಇತ್ತ ಸೆಳ ಬಂಧನಕ್ಕೆ ಐಪಕ್ರಮವುಖಿ ತ: ಎಳನಿಗೆ ಅಂತರಂಗದಲ್ಲಿ ಗರ್ವವತ೦ತ್ರ. ಅದಕರಣ ಕಲ್ಲುಗಳು ಒಂದಕಂದು ಕೂಡಿಕೊಳ್ಳಲಿ ಶ್ರೀ೦ವ ಸು ತನ್ನ ನಾವಾಕ್ಷರ ಗಳು ಕಲ್ಲುಗಳ ಮೇಲೆ ಬರೆದ', ಸತುಕಪ್ಪನಂತ ಅ ವ ಅಗವನ ರರು ಬಹಳ ವೇಗದಿಂವ ನಾರು ಜನ ಸೇತುವೆಯ ಮೈ ಕಟ್ಟಲಾರಂಭಿಸಿದರು. ಐದನೇ ದಿವಸ ನೂರು ಯೋಜನ ಉದ್ಯ, ಕನ್ನಡ, ಯೋಜನ ಅಗಲವ ದ ಸೇತುವೆಯು ಸಿವಾಯಿತು. ಬಳಿಕ ವನರಸೇನೆಯು ಬಹು ವೇಗದಿಂದ ಲಂಕ ಯ ಕಡೆಗೆ ಹೊರಟರು. ಮರುತಿದು ಭುಖವಳಮೇಲೆ ಕುಳಿತು, ರಾಮು-ಕಣ