ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೩೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ ಕರ್ಣಾಟಕ ನಂದಿನಿ. 2 ನಸರಂ ತಣಿಪಿಂದುವಾವುದೀಯಕಳಂಕಂ ||೪೭|| | ಛವಿಯೊಳ್ ಧವಳಿಮೆಯಕ್ಕುಂ | ಧವಳಿಮೆಯೊಳ್ ಛವಿಯದೆಂದುಮಾಗದದೀಗ 11 ತವೆ ವಿಪರೀತಮಿಣೀಂ ಶಶಿ | ಧವಳಿಮೆಯಿಂದುಣುಗುಂ ರವಿಚ್ಛವಿಎಸರಂ ||೪೮| 3 ಅನಗಸ್ತೆ ದಯಜಮವಾ | ಹಿನೀಗತಮುವಾಪ್ರಸನ್ನತೆ ನೃಕರಿಗದರೊಳ್ || ಇನಶಶ್ಯಗಳಿಕ್ಕು ೯೦ | ಜನಯಿಸುಗುಂ ನತಮನಸ್ಯ ಮೋಹತಿಯವರಿಂ ||೪೯| 3 ನರಹರಿಯೆನಲಮೃತತ್ವಂ | ದೊರೆಗುಮದಂ ತಿಳಿಯದಮೃತಕೆಂದು ಸುರರ ಸಾ|| ಗರಮಂ ಕಡೆದು ಹಲಾಹಲ | ದುರಿದು ಪೊಣದ್ದಳಸುರರೊಳಬಳಲ್ಟರ್ ಭ್ರಮೆಯಿಂ ||೫೦|| + ಪೆರತೊಂದು ಮಹಿಮೆ ತೇಜಂ | ಸೆರತೊಂದವನೇಚ್ಛೆ ನಿನತು ಪೆರತೊಂದು ಮುದಂ | ಪೆರತೊಂದು ಭೂರಿದತ್ವಂ ! ಪೆರತೊಂದನುಕಂಪೆ ನೃ ಹರಿ ಪೆರತೊಂದು ನವಂ ||೫v 115 ದುರಿತಕ್ಷಯಕೃನ್ಮಾ ಮಂ || ವರದತ್ವಂ ಸ್ವರ್ಗದ ಮಮ್ಮತಜನಿತ್ವಂ || ನರಹರಿಯ ಇನಿತುಮಿಾಕ್ಷಿಸಿ | ಪರಿಗುಂಮಚ್ಛಮಮೆನುತ್ತೆ ನಲಿವಂ ಶಮನಂ ||೫೨| 6 ನರಹರಿ ದುಃಖಹರಂ ನೀ | 1 ಅಧಿಕತಾದ್ರೂಮ್ಯಾತಿಶಯೋಕ್ಕಿ, 2 ಅನ'ಭಯತಾದ್ರೂಮ್ಯಾತಿಶಯೋಕ್ತಿ 3 ನ್ಯೂನ ಕಾದ್ರೂಹ್ಯರೂಪಕಾತಿಶಯೋಕ್ಕಿ 4 ಸಾಪಕ್ಕಮತಿಶಯೋಕ್ತಿ-ಇದರಲ್ಲಿ ಆರು ಭೇದಗಳೂ ಇರುವುವು ,ಅವುಗಳಿಗೆ ಇಲ್ಲಲ್ಲಿಯ ಶ್ಲೋಕ'ಳು ಕೆಲವು ಉದಾಹರಣೆಗಳಾಗುವುವೆಂದು ಇಲ್ಲಿ ಪ್ರತ್ಯೇಕವಾಗಿ ರಚಿಸಲಿಲ್ಲ, 5 ಭೇದಕಾತಿಶಯೋಕಿ, 6 ಸಂಬಂಧಾತಿಶಯೋ