ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೩೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹಸ್ತೋತ್ರಂ, (1)

  1. Fyf» » \ 1 = = � � �� 4 +

Gಗೆ * rv ೪ – 1 • • •+ 2 ನಿರೆ ಸಾ೦ಖ್ಯಮದೇಕೆ ಯೋಗಮೇತಕ್ಕೆ ಮನ | ಕ್ಯರಿದೆನಲಶಾಂತಿ ನಿನ್ನಿ೦ } ದಿರೆ ನೀನಾನಂದದಾತೃ ವೇದಾಂತದಿನೇಂ ||೫೩|| 1 ನಯನಂ ಬಿಡುವೊಡೆ ನೀನೆ , ಮ್ಮಯ ಓಡುಗುಮಾರಿ ದಯೆಯದಕ್ಕೆರೆ ಸುಖೋ | "ತ್ವ ಯಮೆಮಗಕ್ಕು ಗುಮೆಮಗ | ಕ್ಷಯಭೂತಿಜನಿಕ್ಕು ಮೊಡನೆ ನಿಟ್ಟಿಸಿ ನೃಹರೀ ||೫೪|| 2 ನರಹರಿಯಂ ಪೂಜಿಪೆನೆನೆ | ಸುರಿದವ್ಯಾರ್ಥಸಂಚಯಂ ಮಣಿವೆನೆನಲ್ | ನೆರವಸ್ಸೆವು ಕಾಲದೊಳೆಂ | ದೊರೆದುವು ಬಳಿಸಾದ್ದು ನಾಕಸೋಪಾನಂಗಳ ||೫೫|| ದುಗುಡಂ ಪೋದುದು ಮುಂ ಮನ | ಕೊಗೆದುದು ಶಾಂತಿ ಸುಖಮುಕ್ಕಿದಾನಂದಂ || ಮಿಗಿಲಾಝರಿವು ಜಸಕ್ಕೆಡೆ | ಜಗಮಾಯ್ದೆಯಿದುದು ಒಳಿಕೆ ನೃಹರಿಕಟಾಕ್ಷಂ |೫೬| 4 - ೧೪, ತುಲ್ಯಯೋಗಿತ. ಅವತರಿಸೆ ಸಂಜೆಯೊಳ್ ಶಶಿ-! ಭವಳಂ ಕಂದಿದುವ ನೃಹರಿ ಯಬ್ಬಂಗಳ ದೈ || ತ್ಯವಧೂಮುಖಂಗಳುಂ ಕೈ ! ರವತತಿಯಂರ್ದುದು ಸುರಾಂಗನಾಧ್ಯಕ್ಷ ಯಮುಂ |೫೭| 5 ಸಿವೃದ್ಧಿ ಕ್ಷಯದಿನಿನಂ || ಬಿಸುಗದಿರಿಂ ಜ್ವಾಲಧಮದಿಂದ ತರಂ || ಎಸೆದು ವಿವಾದೊಡಂ ವೋ || ಲಿಸೆ ಬಾರವು ಹರಿಮೂರ್ತಿಕಾಂತಿಗೆನಿಕ್ಕುಂ |೫೮| 6 I ಆಸಂಬಂಧಾತಿಶಯೋಕ್ಕಿ, 2 ಕ್ರಮಾತಿಶಯೋಕ್ತಿ 3 ಚಪಲಾತಿಶಯೋಕ್ಕಿ. ಅತ್ಯಂತಾತಿಶಯೋಕ್ಕಿ, 5 ತುಲ್ಯಯೋಗಿತೆ-ಪ್ರಸ್ತುತಾಪ್ರಸ್ತುತೇಕಕ್ರಿಯಾನ 6 ತುಲ್ಯ ಯೋಗಿತ -ಆಪ್ರಸಕಗುಣಾನ್ವಯ.