ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೩೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕ ನಂದಿನಿ. ww* * * * * * ಉರದಡೆಯೊಳೊದೆದನೋಳಂ ! ಸರಣೆಂದನೊಳಂ ಸ್ವಹಿತಕೆ ಕಾರಣರೋಳಂ | ಗಿರಿಯಿ೦ ಸೃಷ್ಣ ನಿಘರ್ಷಕೆ | ನರಹರಿ ಪೂಜಿಪರೋಳಂ ಸಮಾನಂ ಕೃಪೆಯಿ೦ | ೫೯{! ದೊರೆಗುಂ ದ್ಯುಲೋಕಮಾಷೆಯ | ಮರಣದಿನಧ್ವರದಿನಭಯದಾನದ ತಪದಿಂ || ಪರಹಿತದಿಂ ಪಿತೃಸೇವೆಯಿ || ನರದಿಂ ರಿತದಿಂದ ನೃಹರಿಯ ಸ್ಮರಣೆಯಿನುಂ ||೬೦|| : ೧೫, ದೀಪಕ. ಪರಮೇಷ್ಠಿ ಕಪೋಲದೆ ಪಾಂ | ಚರದಿಂ ಜಬೆಯಿಂದ ಭಸ್ಮದಿಂ ಹರನಸದಂ || ನರಹರಿಯುಂ ದೃಶ್ಯಕಳೇ || ಬರದಿಂ ಕರುಳ್ಳರದೆ ಕೇಸರದೆ ಲೋಹಿತದಿಂ||೬೧|| ಸರಭಸನಾ ಪಶ್ಚಿಮದಿ | ಗೈರನಾರೀಮುಖಮನೆಲ್ಲಿ ನಂ ಬಣ್ಣಿಸಿದಂ | ತರಳಂ ಪ್ರಹ್ಲಾದನುಮಾ | ದರದೆ “ಹರಿಭವ್ಯಗುಣಮದಂ ಬಣ್ಣಿಸಿದಂ |೬೨|| ಪಿರಿದೆನಿಸಿರೆ ಪಗಲೊನಿ ಬಾ | ಯರಿಕೆ ಚಕೋರಕೆ ಸುಧಾಂಶು ಪೋಗಿಸಿದನದಂ ! ನಿರವಗ್ರಹದುಪಟಳವನ | ಸುರರಿಂ ತಾಪಸರ್ಗ ಹರಿಯುಂ ತೊಲಗಿಸಿದಂ |೬೩ #; ನರಹರಿಯವತರಿಸಲ್ ದಿವಿ || ಜರ ಖೇದಕೆ ನಿಲಯನಾಯ್ತು ರಕ್ಷತಿಪತಿಜಂ || ತೊರೆದೆಲ್ಲಮನೋಡಿದ ದೈ | ಕ್ಯರ ಪಿಂಡಿಗೆ ನಿಲಯಮಾಝದುರಗಭುವನಮುಂ 3೬೪|| 1 ತುಲ್ಯಯೋಗಿತ-ಹಿತಾಹಿತವೃತ್ತಿ ತುಲ್ಯ, 2 ತುಲ್ಯಯೋಗಿತ-ಗುಣೋತ್ಕರ್ಷ ಸಮೀಕರಣ, 3 ದೀಪಕ-ವರ್ಣಾರ್ವಧರ್ಮ್ಮೆಕ್ಯ* 4 ಪದಾಪ್ಪತ್ತಿ-ದೀಪಕ, ಅರ್ಥಾವೃತ್ತಿ ದೀಪಕ, 6 ಪದಾರ್ಥಾವೃತ್ತಿ ದೀಪಕ,