ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೩೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹಸ್ತೋತ್ರ ೧೩

  • \ \r\ \\, #\ r / / / rt / / A # \ \ * * * * * * \ \" r | r\", A

1 \r \ \ 1 MAAAApr/h 3 ೧೬, ಪ್ರತಿವಸ್ತೂಪದ. ನರಹರಿ ನಿನ್ನ ಸುಧಾರಸ | ಭರಿತಾಂಘ್ರನಿಮಗ್ನನನಗೆ ವಾಂಛಿಶಮಿನ್ನಂ | ಪರಿಪೂರ್ಣ ಪುಷ್ಪರಸತಾ || ಮರಸಗತಂ ತುಂಬಿಗಿನ್ನದೊಂದೆಳಸಿಕೆಯೇ ||೬೫|| ಅರಿದನ ನೃಹರಿಧ್ಯಾನಮ್ || ನರಿವಂ ತತ್ಪಾದಮಗ್ನತಾನಂದಮದಂ || ಪಿರಿದೆನಿಪ ಸೂತಿವೇದನ | ಯಿರವಂ ತಿಳಿದಸಳೆ ಬಂಜೆವೆಣ್ ಲವಮಾನುಂ ? {೬೬ ? ೧೬, ದೃಷ್ಟಾಂತ, ಹರಿಭಕ್ತರೆನಿಬರೋ ನರ | ಹರಿತಮನರಿದನೊವ್ವ೯ನೇ ಪ್ರಹ್ಲಾದಂ || ಸುರರೊಳರೆನಿಬರೂ ವೃತ್ರಾ ! ಸುರನ ವಧೋಪಾಯನರಿದನೊವ್ವಳನೆ ಇಂದ್ರ |೬೭||3 ನರಹರಿಯ ಜಾನಕೆ ಮನಂ | ಸ್ಥಿರಮಾಗೆ ಸಪತ್ನರಿರದೆ ಮಡಿದರದಿನ್ನೇ || ತರಣಿಯರರ್ವ್ವನ್ನೆವರಂ | ಗಿರಿಯಂ ಮೂಡಲ ತಮಂ ಗಡಾ ನೆಲಸಿಕ್ಕುಂ ||೬೮|| 4 ೧೮ ನಿದರ್ಶನೆ ನರಹರಿಯ ಜಾನವಿಲ್ಲದ | ಪರಧರ್ಮ'o ಲವಣವಿಲ್ಲದೂಟಂ ಗೇಹಂ || ತರಳಕ್ಕಳಿಲ್ಲದ ಹಿಮಾಂ || ಶುರಹಿತಮುತುತತಿ ವಿನಾಯಕಂರನ್ನ ಸರಂ ||೬೯|| ೧೯ ಸಹೋ.... ನೃಹರಿವರದ ಸುರಾನೋ || 1 ರ ತಿರಸ್ತಪಮೆ 2 ವೈಧರ್ವ್ಯಗರ್ಭಪತಿರನ್ನೂಷನ್ನು 3 ದೃಷ್ಟಾಂತ 4 ವೈಧರ್ಮ್ಯ ಗರ್ಭದೃಷ್ಟಾಂತ,