ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೪೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕರ್ಣಾಟಕನಂದಿಸಿ. ಸುತವಧೆಗೆ ದೈತ್ಯನಂತಿಮ | ಸೃತಿಯೆಂದಿದರಲ್ಲಿ ತೋರದಿರ್ದೊಡೆ ಹರಿಯಂ | ಖತಿಯಿಂದೆನೆ ಸದೆವೆಂ ತದ | ವತರಿಸಿದ ನೈಹರಿಯಿನಾಯ್ತು ತನ್ನ ತುವಧೆ ತಾಂ ||೧೨೪!! T ಪಿರಿದಾಶ್ರಯಮಕ್ಕು ಮೆನು | ತರಗಲ್ ನೀನಜ್ಞ ದೈನ್ಯದಿಂ ನರಹರಿಯಂ || ಅರಿವುದುಬಲಿಷ್ಟ ನಾತನೆ | ನೆರೆಯಾಶ್ರಯಿಪಂ ನಿನತ್ತು ನೃತ್ಯೋಟರಮುಂ ||೧೨೫|| ನಿನಗೆಮ್ಮಗಾಂಕೋತೃ ಷ್ಣಂ || ತನುವಂ ಕುಡೆ ಮಾಯೆ ಭಸ್ಮದುದೊಳಿತಮಿಂ || ತು ನೃಹರಿ ಗೆಯ್ಯಯದಂ ಚೇ | ತನಮಂ ಸವಿಭೂತಿಗೆಯ್ಯುದಾತ್ಮಗುಣಂ ತಾಂ||೧೨೬| : ಶಪಿಸ ಹಠಿಪದಂಸೇರೆನೆ | ಕುಪಿತನದಾದತ್ತನುಗ್ರಹಂ ನುಡಿಮಢಂ | ಗಸವರ್ಗದವೆಂತಲ್ಲದೊ | ಡುಪಲದ್ದಿ ಪರಾತ್ಮ ವಿದ್ಯೆಯಾ ನಿರ್ಯತ್ನಂ ||೧೨೭|| 1 ನಿರಿಸಿ ಶ್ರದ್ಧೆಯಿಂ ನರ | ಹರಿಯೊಳ್ಳನಮಂ ನಿಲೀನವಾದುದದವನೊಳ್ | ಅರಿದರದಾ' ಕೃಪ್ತಿಯದಾ | ಪರಿಯೋ ಮೇಣೆಮ್ಮ ಭಾಗ್ಯಮಿಂತುಟೊ ಎನುತುಂ ||೧೨೮|| ನಿನಗbತಪತ್ರತನಾಗ | ನಂತನದು ಸಾಧ್ಯ ಮರಿದು ನೀನೆನೆ ಮಾಯಾ!! ತನುವಿಂದು ನೃಹರಿ ಪೆರ್ಚ್ಚುವೊ | ಡೆ ನಂಜುಗರೆವಂ ಪಯೋಭಿಯೋಳ್ ತಪಿಸುತವಂ||೧೨೯| 6 1 ಪರಾನಿಷ್ಟ್ರಯತ್ನದಲ್ಲಿ ಸ್ಯಾನಿಷ್ಟಾವಾ 2 ಕೇವಲಾನಿಷ್ಟ ಪ್ರತಿಲಂಭ 8 ಕೇವಲೇಷ್ಠಾನವಾಪ್ತಿ, 4 ಅನಿಷ್ಟೆಷ್ಟರೂಪಾವಾ, 6 ಸರ್ವದೈವೇಚ್ಛಾನ ವಾಪ್ಪಿ, 6 * ಕದಾಚಿದಿಪ್ಯಾವಾಪಿಪೂರ್ವಕತದನವಾಪ್ತಿ. |