ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೫೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಲಕ್ಷ್ಮೀನೃಸಿಂಹಸ್ತೋತ್ರಂ ೨೫ rv y v 1 vs/v +1 \ \ n 1 wy

  • v 1 v Y

y vs , 4 Y / 1 • / N •? " ಆw ೧ ನಿನತೊಂದಕ್ಷಿ ಸುಧಾಕರ | ನೆನುತುಂ ತನುಕಾಂತಿ ಜೊನ್ನ ಮೆಂದಿರಿದು ತನ || ತ್ತು ನಿಮಿಾಲಿಸಿ ಕಣ್ಣಂ ಕುಡಿ | ವೆನೆನೆ ಚಕೋರಮಿದು ನೃಹರಿ ಬಾಯ್ದೆರೆದಿಕ್ಕು ೯೦ | ೧೩೦ | 1 - ೩೮, ಸಮ. ಬಿದುವನದೆಂತಂತುಟು ಕೌ | ಮುದಿ ಜಾಹ್ನವಿ ಹರನನೆಂತು ಸುಭಕ್ಕೆ | ಷ್ಟದ ಕೀರ್ತಿ ನೃಹರಿಯಂ ಸೇ | ರ್ದದು ಲೋಕತ್ರರದ ತಾಳ್ಳು ಗುಂ ಶೋಭೆಯದಂ || ೧೩೧ l2 ಇನಶಶ್ಯಗ್ನಿ ಯುತಂ ಕೊಡೆ | ಯೆನಿಪುರಗಫಹೌಘಮಣಿವಿರಾಜಿತಮರ್ಚಿ || ಜ೯ನಿತಾಭಮನುಪಮಾನಂ |.. ಕನಕಕಚೋರ್ಧ್ವ೦ ಸೃಹರಿಯ ವಕ್ತಂ ದ್ಯುತಿಯೊಳ್ | ೧೩೨ | 3 ಪರಿಚರಿಸುತರ್ಧಚಂದ್ರಕೆ || ಚಿರಮೊಟ್ಟ ಪ್ರಯೋಗಮರ್ಧಚಂದ್ರದ ಲಭಿಸ | ರದಾಗಳುಂ ಸಮೋಕ್ತಿಯ || ಪರಿಯಾಯ್ತ ವಳಾಸೆ ನೃಹರಿ ನೋಟ್ಬುದೆ ನಾಣಂ || ೧೩೩ | 4 ೩೯, ವಿಚಿತ್ರ, ಪೊರೆಯಲೈ ಪ್ರಣತಭಕ್ತನ | ನಿರದತಿರೌದ್ರಾವತಾರಮಂ ಗೆಯ್ಯು ಮಹಾ || ಸುರನಂ ಕೊಲಲಾಯುಧಮಂ | ನರಹರಿ ಯೊಂದುಮನದಂದು ಧರಿಸಿದುದಿಲ್ಲ೦ | ೧೩೪ | 1, ಇಷ್ಟಾನವಾಪ್ಪಾವಪಿ ತದವಾ ಭ್ರಮನಿಬಂಧನಾಪೂರ್ವಕ ೭, ಅನು ರೂಪವರ್ಣನ 3, ಕಾರಕಾರಣಸಾರೂಪ್ಯ ನಿಬಂಧನಾ, 4, ಯಾವುದಕ್ಕೆ ಪ್ರಯ ತೃವೋ ಅದು ಲಭಿಸದಂತಿರುವುದು.