ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೫೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨೬ ಕರ್ಣಾಟಕನಂದಿನಿ. y n 2/* * * * * \ \\ A \ n

  • * * * * r೧೧M\n J + 11 \ n/1f ?

೪೦, ಅಧಿಕ. ಪ್ರಲಯದ ಬ್ರಹ್ಮಾಂಡಚಯಂ | ಮುಳುಂಗಿಸಲ್ಮಪ್ಪ ನಿರವಶೇಷಸ್ಥಲದಾ | ಜಲನತ್ಯಲ್ಪಮನೇ | ನೆಲೆಗೆಯುಂ ನೃಹರಿಮಹಿಮೆ ತಿನಿರ್ಷ್ಪಡೆಯೊಳ | ೧೩೫ || | ನರಹರಿ ಸಿರ್ಗುಣನೆನುತುಂ | ದೊರೆವಡದಂ ನೀಂ ತ್ವದಪ್ರಮೇಯಗುಣಂಗಳ | ಅರಿಯಬ್ಬಂದಪುದೆನಿತನಿ || ತರೊಳಂವಾಗೃಹ್ಮ ಮಾದೊಡನೆರೆಯವುತಾಂ || ೧೩೬ || 2 ೪೧, ಅಲ್ಲಿ. ಪರಮಾಣು ಸೂಕ್ಷ್ಮತಮಮೆಂ | ದೊರೆದಪ್ಪರ ಉಕ್ತಿ ಯಿಕ್ಕೆ ಸಾಸಿರ್ಮ್ಮೆ ಯುವಿ || ಸಿರಿದೆನಲುಮದುವೆ ಸಂತರ್‌ | ನರಹರಿಯ ವಿಲಾಸವಿಕೃತಿಗೆಲ್ಲಂ ಸಾಲು || ೧೩೭ | ೪೨, ಅನ್ನೋನ್ಯ. ಇರೆ ಶ್ರದ್ಧಾ ಮಂತಃ || ಕರಣಂ ನೀರೂಪ ನೃಹರಿ ನಿನ್ನಯ ರೂಪಂ | ಪರಿಭಾವಿಪ್ಪುದು ಸಾಕ್ಷಾ | ತರಿಸಿರ್ಪ್ಪಯ' ನೀನು ಮದರ್ಕೆ ನುತಿಪನ್ನೆ ವರ೦ | ೧೩೮ | ೪೩, ವಿಶೇಷ ದಿನವಿಲ್ಲದೆಂತಿನಂ ಮ | ತಿನನಿರ್ಪ್ರೋಡೆ ಶಶಿಗಮಗ್ನಿಗಂ ಕಾಂತಿಯದೆಂ | ತಿನಿಬಗ್ಗೆ ೯೦ ರಾತ್ರಿದಿವ | ಮೆನಲೇಂ ದ್ಯುತಿ ಯಿದರ್ಕೆ ನೃಹರಿದೃಕ್ಕುಗಳೆ ಪವಣ್ ||೧೩೯ || 3 _1, ಆಧಾರವೇ ದೊಡ್ಡದಾದರೂ ಆಧೇಯವೇ ದೊಡ್ಡದೆಂದು ವರ್ಣಿಸುವುದು. 2, ಆಧೇಯವೇ ದೊಡ್ಡದಾದರೂ ಆಧಾರವೇ ದೊಡ್ಡದೆಂದು ವರ್ಣಿಸುವುದು. 3. ಆಧಾರವಿಲ್ಲದೆ ಆಧೇಯವರ್ಣನೆ,