ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಅವಕ್ಕೆ ಯಾವವಿಧದಲ್ಲಿ ಹೋಲಿಕೆಯೋ ಅದಕ್ಕೆ ಧರ್ಮವೆಂದು ಹೆಸರು. ಹೋಲಿಸುವಾಗ “ ಇದರ ಹಾಗೆ, ೨ ಅದರಹಾಗ' ಎಂದು ಹೇಳಬೇ ಕಾಗುವುದರಿಂದ ' ಹಾಗೆ ' ಎಂಬರ್ಥವುಳ್ಳ ಶಬ್ದವೊಂದು ಬೇಕಾಗು ಇದು ; ಇಂತಹ ಶಬ್ದ ಹೈ ವಾತಕವೆಂದು ಹೆಸರು. ಎಲ್ಲಿ ಎರಡು ವಸ್ತು ಗಳಿಗೆ ಸಾದೃಶ್ಯವು ಚೆನ್ನಾಗಿಕಾಣಬರುವುದೋ ಅವಕ್ಕೆ ಉಪಮಾಲಂಕಾ ರನೆಂದು ಹೆಸರು, ಉಪಮಾನ, ಉಪಮೇಯ, ಧರ್ಮ, ವಾಚಕಈ ನಾಲ್ಕೂ ಸಮಗ್ರವಾಗಿದ್ದ ರೈಅಲಂಕಾರಕ್ಕೆ ಪೂರ್ಜೊಸವೆಯೆಂದು ಹೆಸರು; ಇವುಗಳಲ್ಲಿ ಯಾವುವಾದರೂ ಉಕ್ತವಾಗಿರದೆ ಅರ್ಥದಿಂದ ನಿರ್ಧ ರಿಸಲ್ಪಡಬೇಕಾದರೆ ಅದಕ್ಕೆ ಲು ಪ್ರೊಪಮೆಯೆಂದು ಹೆಸರು, ಪೂರ್ಣೆ ಪಮ ಒಂದೇ ವಿಧವಾಗಿರುವುದು, (ಉದಾಹರಣೆ ಪದ್ಯ ೩) ಲುಸ್ರೋಪ ಮಯಾದರೆ ಎಂಟು ವಿಧವಾಗುವುದು, (೧) ವಾಂತಕವಿಲ್ಲದಿಗ್ಗರೆ ವಾಹಕ ಲುವೋಪಮೆಯೆಂದು ಹೆಸರು. (ಉದಾ. ಪದ್ಯ ೪);(೨) ಧರ್ಮವಿಲ್ಲದಿದ್ದರೆ ಧರ್ಮುಲಪ್ರೊಮೆಯೆನಿಸುವುದು (ಉದಾ.-ಪದ್ಯ ೫) ; (೩, ಧರ್ಮವೂ ವಚ ಕ ರೂ ಇಲ್ಲದಿದ್ದರೆ ಧರ್ಮವಾತ ಕಲುಪ್ರೋಪಮೆಯೆಂದು ಹೆಸರು ಉದಾ, ಪದ್ಯ ೬) ;(೪) ವಾಚಕವೂ ಉಪಮೇಯವೂ ಇಲ್ಲದಿದ್ದರೆ ವಾಚ ಕೋಪವೇಯ ಲುವೋಪವೆ ಯೆಂದು ಹೆಸರು (ಉದಾ. ಪದ್ಯ ೭); (೫) ಉಪಮಾನವೇ ಇಲ್ಲದಿದ್ದರೆ ಉಪವಾನಲುಸ್ರೋಪಮೆಯೆಂದು ಹೆಸರು (ಉ ದಾ, ಪದ್ಯ ೮); (೬) ವಾಚಕವೂ ಉಪನವೂ ಇಲ್ಲದಿದ್ದರೆ ವಾಚಕೋಪ ಮಾನಲುಸ್ರೋಪಮೆಯೆಂದು ಹೆಸರು (ಉದಾ-ಪದ್ಯ ೯) ; (೭) ಧರ್ಮವೂ ಉಪಮಾನವೂ ಇಲ್ಲದಿದ್ದರೆ ಧರ್ಮೋಪಮಾನ ಲುಸ್ರೋಪಮೆಯೆಂದು ಹೆಸರು (ಉದಾ.-ಪದ್ಯ ೧೦) (೮) ಧರ್ಮವೂ ಉಪಮಾನವೂ ವಾಚಕವ ಇಲ್ಲದಿದ್ದರೆ ಧರ್ಮೋಪಮಾನ ವಾಚಕಲುಸ್ರೋಪಮೆಯೆಂದು ಹೆಸರು. (ಉದಾ.-ಪದ್ಯ ೧೧) ಇತರ ಗ್ರಂಥಗಳಲ್ಲಿ ಉಪಮೆಯ ಇತರ ಭೇದಗಳು ಉಕ್ತವಾಗಿರುವುವು ; ನಾವು ಕುವಲಯಾನಂದ ಮಾರ್ಗವನ್ನು ಅನುಸರಿ ಸುವುದರಿಂದ ಅಲ್ಲಿ ಎಷ್ಟು ಉಕ್ತವಾಗಿರುವುದೋ ಅಷ್ಮೆ ಕೈ ಲಕ್ಷ ಗಳನ್ನು ಕಲ್ಪಿಸಿರುವೆವು. ೨ ಅನನ್ಯಯ-ಎಲ್ಲಿ ಉಪಮಾನವೂ ಉಪಮೇಯವೂ ಒಂದೇ ವಸ್ತುವಾಗಿರುವಂತೆ ವರ್ಣಿಸಲ್ಪಟ್ಟಿರುವುದೋ ಅದಕ್ಕೆ ಅನನ್ಯಯಾಲಂಕಾರ