ವಿಷಯಕ್ಕೆ ಹೋಗು

ಪುಟ:ಶ್ರೀ ಲಕ್ಷ್ಮೀ ನೃಸಿಂಹ ಸ್ತೋತ್ರ.djvu/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವೆಂದು ಹೆಸರು (ಉದಾ.ಪದ್ಯ ೧೨) (ವರ್ಣಿಸಲ್ಪಡುವ ವಸ್ತುವಿಗೆ ಸಮಾ ನವಾದುದು ಬೇರೊಂದಿಲ್ಲವೆಂದು ಇದರಿಂದ ಧ್ವನಿತವಾಗುವುದು.) ೩, ಉಪಮೇಯೋಪನ.-ಎರಡು ಭಿನ್ನ ವಸ್ತುಗಳಿದ್ದು ಒಂದೆ ಕೊಂದನ್ನು ಪಠ್ಯಾಯವಾಗಿ ಹೋಲಿಸಿದ್ದರೆ ಉಪಮೇಯೋಪಮಾಲಂಕಾರ ವೆನಿಸುವುದು (ಉದಾ-ಪದ್ಯ.೧೩) (ಇದರಿಂದ ಆ ಎರಡು ವಸ್ತುಗಳಿಗೆ ಸದೃಶವಾದ ತೃತೀಯವನ್ನು ಅಭಿಸಲಾರದೆಂದು ಧ್ವನಿತವಾಗುವದು. ೪, ಪ್ರತೀಪ- ಉಪಮಾನವನ್ನೇ ಉಪಮೇಯವಾಗಿ ಮಾಡಿ ವರ್ಣಿಸಿದ್ದರೆ ಪ್ರತೀಪಾಲಂಕಾರವೆನಿಸುವುದು, (ಯಾವುದು ಉಪಮಾನವಾ ಗಿಯೂ ಯಾವುದು ಉಪಮೇಯವಾಗಿಯೂ ಪ್ರಸಿದ್ಧವಾಗಿರುವುವೋ ಅವು ಗಳನ್ನು ಹೆಚ್ಚು ಕಡಿಮೆ ಮಾಡುವುದರಿಂದ ಪ್ರತೀಪವೆಂಬ ಹೆಸರು ಬರು ವುದು (ಉದಾ-ಪದ್ಯ ೧೪), ಇದರಲ್ಲಿ ಇನ್ನೂ ಎರಡು ಭೇದಗಳಿರುವುವು, (೧) ಮತ್ತೊಂದು ಉಪಮೇಯವನ್ನು ತೋರಿ ಪ್ರಕೃತವಾದ ಉಪಮೇಯ ವನ್ನು ನಿರಾಕರಿಸುವುದು (ಉದಾ, ಪ- ೧೫) (೨) ರ್ವವಾದ ಉಪಮೇ ಯವನ್ನು ತೋರಿ ಮತ್ತೊಂದು ಉಪಮೇಯವನ್ನು ನಿರಾಕರಿಸುವುದು, (ಉದಾ-ಪದ್ಯ ೧೬) ೫, ರೂಪಕ, -ಉಪಮಾನೋಪಮೇಯಗಳಿಗೆ ಎಲ್ಲಿ ಅಭೇದವಾಗಲಿ ತಾರೂಪ್ಯವಾಗಲೀ ವರ್ಣಿತವಾಗಿರುವುದೋ ಅದು ರೂಪಕಾಲಂಕಾರ ವೆನಿಸುವುದು, ಅಭೇದದಲ್ಲಿಯ ತಾದ್ರೂಷ್ಯದಲ್ಲಿಯೂ ಆಧಿಕ್ಯ, ನ್ಯೂನತ್ವ ಅನುಭಯೋಕ್ತಿ ಎಂದು ಮೂರು ಮೂರು ಭೇದಗಳಾಗುವುವ, ಆದುದ ರಿಂದ ರೂಪಕದಲ್ಲಿ ಒಟ್ಟು ಆರು ಭೇದಗಳಾಗುವುವು. (1) ಅನುಭಯಾ ಭೇದರೂಪಕ (ಉದಾ -ಪದ್ಯ (೬) ; (, ನ್ಯೂನಾಭೇದರೂಪಕ (ಉದಾ - ಪದ್ಯ ೧೮) ; (೩) ಅಧಿಕಾಛೇದರೂಪಕ (ಉದಾ. - ಪದ್ಯ ೧೯) ; (೪) ಅನುಭಯತಾವ್ಯರೂಪಕ (ಉದಾ. -ಪದ್ಯ ೨೦) ; (೫) ನ್ಯೂನತಾದ್ರವ್ಯರೂಪಕ (ಉದಾ -ಪದ್ಯ ೨೧) ; (4) ಅಧಿಕತಾದ್ರೂಷ್ಯರೂಪಕ (ದಾ.--ಪದ್ಯ ೨೨) ; 4, ಪರಿಣಾಮ'- ಎಲ್ಲಿ ಆರೋಪ್ಯವಾಣವಾದ ವಿಷಯಿಯೇ ವಿನ