ಪುಟ:ಶ್ರೀ ವಿಚಾರ ದೀಪಿಕ.djvu/೧೧೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V8 ವಿಚಾರ ದೀಪಕಾ, (೫೩ನೇ ಬ್ಲೊ) ಹಾಗೆ ತಾರಾಗಣವೂ ಪ್ರಕಾಶಿಸುವದಿಲ್ಲ, ಇನ್ನು ಮಿಂಚುಗಳೂ ಕೂಡ ಪ ಕಾಶಿಸುವದಿಲ್ಲ, ಅ ೨ ಈ ಅಗ್ನಿ ಯಾದರೂ ಹ್ಯಾಗೆ ಹ) ಕಾಶಿಸು ಇಲಿದ್ದೀತು ? ಇವೆ ಅಲ್ಲ, ಆ ಪರಮಾತ್ಮನ ಪ್ರಕಾಶಮಾದುದರಿಂದ ಲೇ ಹಿಂದಣಿಂದ ಈ ಸೂರ್ಯ ಚಂದವಾದಿಗಳು ಪ್ರಕಾಶಿಸುತ್ತಿರು ವರು, ಮತ್ತು ಅವನ ಪ್ರಕಾಶದಿಂದ ಈ ಸರ್ವ ಚರಾಚರ ಜಗತ್ತು ಪ್ರಕಾಶಮಾನವಾಗಿರುವದು ಎಂದು, ಹಾಗೆ ಗೀತೆಯ ಹದಿನೈದನೇ ಅಧ್ಯಾ ಯದಲ್ಲೂ (C ಯದಾದಿತ್ಯಗತಂತೇಜೋ ಜಗದ್ಸಯತೆವಿಲಂ 1 ರ ಚಂದನುನಿಂರುಚ್ಚಾಗೌ ತವಿದ್ದಿವಾವಕಂ ಅರ್ಥ ಎಲೇ ಅರ್ಜನಾ, ಯಾವ ತೇಜವು ಸೂರ್ಯಮಂಡಲದಲ್ಲಿದ್ದು ಕೊಂಡು ಸರ್ವ ಜಗತ್ತನ್ನು ಪ್ರಕಾಶಿಸುವದೆ ಮತ್ತು ಯಾವ ತೇಜಸ್ಸು ಚಂದ್ರನಲ್ಲಿ ಇದ್ದು ಕಂಡು ಹ) ಕಾಕಿನುದದೆ ಇನ್ನು ಯಾವ ತೇಜವು ಅಗ್ನಿ ಯಲ್ಲಿ ದ್ದು ಕೊಂಡು ಬೆಳಗುತ್ತಿರುವದೊ ಆ ಸರ ತೇಜಸ್ಸನ್ನು ನಿನ್ನನ್ನದೇ ಎಂದು ತಿಳಿ ಎಂದು ಶ್ರೀ ಕೃಷ್ಯನು ಅಪ್ಪಣೆಗೈದಿರುವನು, [-! ಅ| ಈ ಪ್ರಕಾರದಿಂದ ಸೂರ್ಯ ಚಂದಮಾದಿಗಳನ್ನು ನಿಯಮ ದಿಂದ ನಡಿಸುವದು, ಮತ್ತು ಸರ್ವಜೀವಿಗಳಿಗೂ ಕರ್ಮಗಳ ಫಲವಂ ಕೆಡುವದು, ಇವೇ ಮೊದಲಾದ ಕಾರ್ಯಗಳಿಂದ ಪರಮಾತ್ಮನೇ ಜಗ ತಿನ ಸ್ಥಿತಿಗೆ ಕಾರಣನಾದವನೆಂದು ಹೇಳಿ, ಈಗ ತಿಪ್ಪನು ಜಗತ್ತಿನ ಹಳಯ ವಿಷಯಕವಾದ ಪ್ರಶ್ನೆ ಯಂ ಮಾಡುತ್ತಾನೆ - ಶಿಷ್ಯ ಉವಾಚ || ಸದೇವನಾಗಾಸುರಸಿದ್ಧಮಾನವಂ ಜಗತ್ಸಮಗ್ರ೦ಪ್ರತಿಯೊಲಿನ್ನುಖಮ ವಿಲೀಯತ್ತ ಸ್ಯತ ನವನಾಶಿನೋ। ಜಗತ್ಪತೆಬೂಹಿ ವಿಪಶ್ಚಿತಾಂಪತೆ!೩! ಟೀಕಾಸದೇವೆತಿ ಎಲೈ ( ವಿಹಶ್ಮಿತಾಂ ಹತೆ ) ಅಂದರೆ-- ಸರ್ವವಿದ್ಯಾನುಗಳಪತಿ ಅಂದರೆ ಶ್ರೇಷ್ಟನಾದ ಗುರುವೇ ದೇವತೆಗಳು, ನಾಗಗಳು ದೈತ್ಯರು ಸಿದ್ದರು ಇನ್ನು ಮನುಷ್ಯಾದಿ ಚರಾಚರ ಭೂತಪಾ ) ೦.ಬಹದಲ್ಲಿ-ಪರಮಾತ್ಮನಲ್ಲಿ.