ಪುಟ:ಶ್ರೀ ವಿಚಾರ ದೀಪಿಕ.djvu/೧೧೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

v೫ ••• ••, (3) ವಿಚಾರ ದೀಪಕಾ, (೫೪ನೇ ಕ್ಯೋ) ಣಿಗಳಸಹಿತವಾದ ಜಗನುಗ ೨೦)ಅಂದರೆ-ಈಯಾವಚತುರ್ದಶ ಭುವನಾ ತ್ಮಕ ವೆನಿಜಸಂಪೂರ್ಣಜಗತ್ತಿರುವದೊಂದು(ಹ)ಲಯೆ)ಅಂದರೆ-ಹ)ಲಯ ಕಾಲದಲ್ಲಿ ನಾಕಕ್ಕೆ ಸನ್ನು ಖವಾಗಿ ಹೀಗೆಯಾವನು ಅವಿನಾಶಿಯಾಗಿಯ, ಮತ್ತು ಸರ್ವಜಗತ್ತಿನ ಸ್ವಾಮಿಯಾದ ಶುರುವನಿರುವನೆಂದರೆ-ಯಾ ವನ ಶರೀರದಲ್ಲಿ ವಿಲೀಯತೆ ಅಂದರೆ ಹೋಗಲ್ಪಟ್ಟು ಲೀನವಾಗಿ ಹೋಗು ವದೊ ಅವನನ್ನು ಕೃಪೆಯಿಂದ ನನ್ನ೦ಕುರಿತು ಅಪ್ಪಣೆಕೊಡಿಸಬೇಕು ಎಂದನು, |೫{೩! ಈ ಪ್ರಕಾರವಾದ ನಿಶ್ಯನರಕ್ಕೆ ಯ೦ಕೇಳಿ ಈಗಗುರುವು ಅದರವತ್ತರ ವಂ ಹೇಳುತ್ತಾರೆ. ಗುರುರುವಾಚ! ಯಸಿದರೇನಂತತ ನೂರ್ಮಹಾತ್ಮನೆ ಬ್ರಹ್ಮಾಂಡಲಕ್ಖಣಪರಿಸ್ತುರಂತ್ಯಲವt ಖದ್ಯೋತಕಾ ಭಾಂತಿಯಥಾನಭೋಂಗಣೆ ತಸ್ಸಿದಂಯಾತಿಯಂಲಖಿಲ 1391 ಟೀಕಾ-ಯಸ್ಕೃತಿ ಎಲೈ ತಿಪನೆ (ಅನಂತತನೊ8 ) ಅಂದರೆ-- ಯಾವ ಪರಮಾತ್ಮನ ಅನಂತ-ಅಂದರೆ-ಅಂತದಿಂದ ರಹಿತವಾದ ಶರೀ ೧ ರ ವಿರುವದೊ, ಹಾಗೆ ಯಜುರ್ವೇದದ ತೈತ್ತರೀಯೋಪನಿಪ್ಪತ್ತಿನಲ್ಲ ಸೇ ಇರುವದು ಸತ್ಯಂ ಜ್ಞಾನಮನಂತಂ ಬ್ರಹ್ಮ , ಅರ್ಥ-ಆ ಪರಮಾತ್ಮ ನು ಸ೧ ತೃಸ್ವರೂಪ ಮತ್ತು ಜ್ಞಾ ೩ ನಸ್ಸರಹ, ಹಾಗೆ ಅನಂ 8 ತ ಸ್ವರೂಹನಾಗಿರುವನು ಎಂದು ಹಾಗೆ (ಮಹಾತ್ಮನಃ ) ಅಂದರೆ,-ಎಲೆ ತಿ ಏನೇ ! ಯಾವ ಪರಮಾತ್ಮನು ಎಲ್ಲಕ್ಕಿಂತಲೂ ದೊಡ್ಡವನಾಗಿರುವ ನೋ ಈ ವಾರ್ತೆಯು ಕರೋಪನಿಷತ್ತಿನಲ್ಲಿ ಹೇಳಲ್ಪಟ್ಟಿರುವದು ಅಣೆ ರಣೀಯಾನ್ ಮಹತೋಮಹೀಯಾನ್ , ಅರ್ಥ-ಆ ಪರಮಾತ್ಮನು ಪ ರಮಾಣಾದಿ ಅತ್ಯಂತ ಸೂಕ್ಷಕ್ಕಿಂತಲೂ ಸೂಕ್ಷವಾಗಿರುವನು, ಮ ತು ಆಕಾಶಾದಿ ದೊಡ್ಡ ಪದಾರ್ಥಕ್ಕಿಂತಲೂ ದೊಡ್ಡವನಾಗಿರುವನು ೧ ಸ್ವರೂವ - ನಾಶರಹಿತ ೩ ಸ್ವಯಂಪ್ರಕಾಶ & ಅಪರಿಚ್ಛಿನ್ನ ಪೂರ್ಣ