ಪುಟ:ಶ್ರೀ ವಿಚಾರ ದೀಪಿಕ.djvu/೧೧೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Y& ವಿಚಾರ ದೀಪಕಾ (೫೬ನೇ ಕ್ಯೋ) ಎಂದು ಹಾಗೆ ಎಲೈ ಶಿವನೆ ! ಯಾವನ ಉದರ ೫ ದಲ್ಲಿ (ಬ ಹ್ಯಾಂಡ ಲಕ್ಷಣಿ) ಅಂದರೆ,-ಲಕ್ಷಾಧಿಕ ಬ್ರಹ್ಮಾಂಡಗಳು ಈ ಪ)ಕಾರದಿಂ ಸ್ಟು ರಣವಾಗುವವೋ ಅದೆಂತೆಂದರೆ ಹಾಗೆ ಆಕಾಶದಲ್ಲಿ ರಾತ್ರಿಯೊಳೆ ಅನೇ ಕ ಖದ ೬ ತಗಳು ಸ್ಪುರಣವಾಗುತ್ತಿರುವವೋ ಹಾಗೆ ಈ ವಾರ್ತೆ ಯು ಯೋಗವಾಸಿಷದ ನಿರ್ವಾಣ ಹ ಕರಣದಲ್ಲಿ ಬ್ರಹ್ಮಾಂಡಾನಾಂ ತಾದೃಶಾನಾಂ ದೂರ ದೂರೆ ಪುನಃ ಪುನಃ || ಮಿಥಲಕ್ಷಾಣಿ ಲಕ್ಷಣಿಕ ಚಂತ್ಯುಹರವಂತಿಚ ,, ಅರ್ಥ-ಎಲೆ ಶ್ರೀರಾಮ ಚಂದ ನೆ! ಆಚದಾ ಕಾಶ ರೂಪನಾದ ಪರಮಾತ್ಮನಲ್ಲಿ ಕಿಂಚಿತ್ ಢರ ದೂರವಾಗಿ ತಿರುತಿ ರಿಗಿ ಲಕ್ಷ ಲಕ್ಷಾಧಿಕ ಪ್ರಕಾರವಾದ ಬ ಹ್ಯಾಂಡಗಳು ಸ್ಪುರಣ ವಾಗುತ್ತಿ ರುವವು, ಮತ್ತು ನಾಶವನ್ನೂ ಹೊಂದುತ್ತಿರುವವು ಎಂದು! ವತಿದೆ ರು ಹೇಳಿರುವರು, ಹಾಗೆ ವ್ಯಾಸರೂ ಕೂಡ ಯೋಗಭಾವ್ಯದಲ್ಲಿ ಬರೆ ಯಲ್ಪಟ್ಟಿರುವರು, CC ಪಂಚಾಶತ್‌ ಕೋಟ ಹರಿ ಸಂಖ್ಯಾತಸ್ತದೆ ತ ತೃರ್ವ೦ ಸುಪ್ರತಿಷ್ಟಿತ ಸಂಸ್ಥಾನ ಮಂಡಮಧ್ಯೆವೂಡಂ ಅಂಡಂಚ ಪ್ರಧಾನ ಸ್ಥಾಣುರವಯವೊ ತಥಾಕಾಶ ಖದೆತ ಇತಿ , ಅರ್ಥಜಂಬುವಾದಿಸಪ್ತದೀಪಗಳು ಮತ್ತು ಲವಣಾದಿ ಸಪ್ತಸಮುದ್ರಗಳು, ಈ ಸರ್ವವೂ ವೊಟ್ಟುಗೂಡಿ, ಸಂಚಾಶತಕೋಟಿ ಯೋಜನ, ಹೃಥಿವೀ ಮಂಡಲದ ವಿಸ್ತಾರವಾದುದು, ಅದು ಈ ನಾನಾ ಪ್ರಕಾರವಾದ ರಚನೆ ಬಿಂದೊಡಗೂಡಿ, ಸರ್ವ ವಿಸ್ತಾರವಾದ ಬ್ರಹ್ಮಾಂಡದ ಮಧ್ಯದಲ್ಲಿರುವ ದು, ಆ ಸರ್ವ ಬ್ರಹ್ಮಾಂಡವು ಮಾಯೆಯ ಯಾವದೋ ಒಂದನಯ ೭ ವದಲ್ಲಿರುತ್ತಿರುವದು, ಹ್ಯಾಗೆಂದರೆ-ಆಕಾಶದ ಯಾವದೋ ಒಂದಂಶದಲ್ಲಿ ಖದತಗಳು ಯೇಳುತ್ತಿರುವ ವೊಹಾಗೆ ! ಆದರೆ-ಈಪಕಾರವಾದ ಮಾಯಯುಕೂಡ ಯಾವಪರಮಾತ್ಮನಯಾವದೋ ಒಂದಂಶದಲ್ಲಿ ಆರು ತಿರುವದೊ, ಅಂಧಾ ಅವನ ಮಹ v ಇವನ್ನು ಯೆನೆಂದು ಮಾತಿನಲ್ಲಿ ವರ್ಣಿಸಬೇಕು, ಆದ ಕಾರಣ ಎಲೈ ತಿಮ್ಮನೇ ಹೀಗೆ ಯಾವನು ಸರೋ «ತ ನೆನಿಹ, ಪರಮಾತ್ಮನಾದ ದೇವನಿರುವನೆ, ( ತಸ್ಮಿನ್ನಿ ದಂ ಯಾತಿ ಲಯಂ) ಅಂದರೆ- ಅವನಲ್ಲಿಯೇ ಈ ಸರ್ವ ಚರಾಚರ ರೂಪವಾದ ಜಗ ತ್ತು ಪ್ರಳಯಕಾಲದಲ್ಲಿ ಲೀನವಾಗಿ ಹೋಗುವದು, ಹಾಗೆ ಈ ವಾರ್ತೆ ೫ ಅಭ್ಯಂತರ, ೬ ನಕ್ಷತಾ ದಿಗಳು ೭ ಅಂಕ v ದೊಡ್ಡತನ