ವಿಚಾರದೀವಕಾ, (೯ನೇ ಶ್ಲೋ) ರುವು ಅದಕ್ಕೆ ಕೃತಿಸಮ್ಮತವಾದ ಉತ್ತರವಂ ಪ್ರಕಟ ಪಡಿಸಿರುತ್ತಾರೆ. -9 ಗೆ ರು ರು ವಾ ಚ ನಯತ ಸೂರ್ಯೋನನಿಶಾಕರಸ್ತಥಾ | ನಚಾಪಿವಿದ್ಯುಜ್ಲನಃಪ್ರಕಾಶತೆ | ತೃತ್ಯಂಜ್ಯೋತಿರದೀರ್ಯೋತೇಚಯೊ | ವಿಭಾತಿಸಾಖಿಲಮೇವತೆಜಸಾ ||೨1 - ಟೀ ಕಾ ನಯತೆ ತಿ-ಎಲೈ ತಿವನೇ ! *ರಾವದರಲ್ಲಿ (ಸೂ ರ್ಯೋ) ಅಂದರೆ,ಈ ಸರ್ವ ಬ್ರಹ್ಮಾಂಡವನ್ನು ಪ್ರಕಾಶಪಡಿಸುವಂಧಾ ಸೂರ್ಯನು ಪ್ರಕಾಶ ಮಾಡಲ್ಪಡದಿರುವನೋ ಮತ್ತು (ನಸಿಶv ಕರಃ ) : ಅಂದರೆ-ರಾತ್ರಿಯನ್ನು ಪ್ರಕಾಶ ಪಡಿಸುವಂಧಾ ಯಾವ ಚಂದ್ರಮನಿರುವ ವನೂ ಅವನ ಪ್ರಕಾಶ ಮಾಡದಿರುವನೋ ಹಾಗೆ ವಿದ್ಯತೆ-ಯಾವ ಮಿಂಚು ಇರುವದೊ ಅದೂ ಕೂಡ ಪ್ರಕಾಶ ಮಾಡದೆ 6ರವದೆ ಇನ್ನು ಜಲನ-ಯಾವ ಅಗ್ನಿ ದೇವತೆಯುಂಟೋ ಅದೂ ಪ ಕಾಶಮಾಡು ವಲ್ಲಿ ಸಮರ್ಥವಾಗಲಿಲ್ಲವೋ ಹಾಗೆ (ಈಸಯಂಜೊ ತಿಂದೀರ್ಯ ತೆ) ಅಂದರೆ- ಎಲೈ ತಿಪ್ಪನೇ ! ತದ್ದೇವಜ್ಯೋತಿಷ್ಠಾಂಜ್ಯೋತಿರಾ ರ್ಯುಪಾಸತೆನ್ನುತಂ ,, CC ಅತಾಯಂದು ೧ ರುವಃ ಸ್ವಯಂ ಜ್ಯೋತಿರ್ಭ ವತಿ , ಇವೇ ಆದಿಯಾದ ವೇದದ ವಾಕ್ಯಗಳಲ್ಲಿ ಯಾವ ಸ್ವಯಂಜ್ಯೋ ತಿಸ್ಸರೂಪವನ್ನು ಪ್ರತಿಪಾದನ ಮಾಡಲ್ಪಟ್ಟಿರುವ ಅದೇ ಪರಮಾತ್ಮನ (ತೇಜಸ) ಅಂದರೆ-ಚೇತನಮಯವಾದ ಪ) ಕಾಕದಿಂದ ಈ ಸೂರ್ಯಚಂದಮಾದಿಯಾದ ಸರ್ವವೂ ಹ) ಕಾಕ ಉಳ್ಳವುಗಳಾಗಿ ರುವದು, ಈ ವಾರ್ತೆಯು ಯಜುರ್ವೇದದ ಆರೋಪನಿಷತ್ತಿನಲ್ಲಿಯೂ ಹೇಳಲ್ಪಟ್ಟಿರುವದು, CC ನತತ ಸೂರ್ಯೋಭಾತಿನಚಂದ್ರ ತಾರಕಂನೆಮಾ ವಿದ್ಯುತೂಭಾಂತಿಕುತೋದುಮಗಿ 8 ತಮೇವಭಾಂತಮನುಭಾ ತಿಸಂ ತಸ್ಯ ಭಾನಾಸರ್ವಮಿದಂವಿಭಾತಿ , ಅರ್ಧ | ಆ ಪರಮಾತ್ಮನಲ್ಲಿ ಸೂ ರ್ಯನು ಪ್ರಕಾಶಿಸುವದಿಲ್ಲ, ಮತ್ತು ಚಂದ್ರವನ ಪ್ರಕಾಶಿಸುವದಿಲ್ಲ. ೧ ಹಾಗೂ ಈ ಬೃಹದಾರಣ್ಯಕದ ವಾಕ್ಯದಲ್ಲಿ ಅಲ್ಲ ಜೀವಾತ್ಮನ ಪ್ರಸಂಗವಾಗಿರುವದು ಹಾಗಾದರೂ ಅಭೇದಾಭಿಪ್ರಾಯದಿಂದ ಇಲ್ಲಿ ಪರಮಾತ್ಮನ ಕಧನವೆಂದು ತಿಳಿಬೇಕು.
ಪುಟ:ಶ್ರೀ ವಿಚಾರ ದೀಪಿಕ.djvu/೧೧೦
ಗೋಚರ