ಪುಟ:ಶ್ರೀ ವಿಚಾರ ದೀಪಿಕ.djvu/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

V9 ••• ವಿಚಾರ ದೀಪಿಕಾ, (೩೧ನೆ: ಸ್ಫೋ) ೪. ಈ ವಾರ್ತೆಯು ಶಾರೀರಿಕ ಸೂತ್ರ ದಲ್ಲಿ ವ್ಯಾಸರು ಜ)ಕಟರಡಿಸಿರು ವರು, ವೈಷಮ್ಯರ್ನ್ತಣ್ಯವಸಾಪೇಕ್ಷಾತ್ರಧಾಹಿರ್ದಯುತಿ ಅರ್ಥ | ಈಶ್ವರನಲ್ಲಿ ವಿಷವತವು ಮತ್ತು ನಿರ್ದಯತಾದಿ ದೈವಗಳು ಸಂಭವಿಸುವದಿಲ್ಲ, ಯಾತಕ್ಕೆಂದರೆ- ಸಾಪೇಕ್ಷತಾತಿ) ಅಂದರೆ, ಜೀವ ರುಗಳ ಕರ್ಮಗಳನ್ನು ಅಪೇಕ್ಷೆ ಮಾಡಿಕೊಂಡೇ ಈಶ್ವರನು ಶುಭಾಶುಭ ಫಲವನ್ನು ಕೊಡುವನು, ಈ ವಾರ್ತೆಗೆ ಕೃತಿಯು ತೋರಿಸುತ್ತಾರೆ. ಅಂದರೆ, ನಿರೂಪಣ ಮಾಡುತ್ತಾರೆ. ||30|| ಅ ಈ ಪ್ರಕಾರವಾಗಿ ಗುರುವಿನ ಮುಖದಿಂದ ಯುಕ್ತಿಯು ವಾದ ಉತ್ತರವನ್ನು ಸವಣವಂ ಮಾಡಿ, ಈಗ ಶಿಷ್ಯನು ಪುನಃ ಪ್ರಶ್ನೆ ಯಂ ಮಾಡುತ್ತಾನೆ. -2 3 ಹೈ ಉ ವಾ ಚ X8, ದಿವಾಕರೊದಾಹಕರೊನಿಶಾಕರ | ಸಡಿದ್ಯಣಶೆಡುಗಣಸ್ತಫಾನಿಶರ್ಮ | ವಿಭಾಂತಿಕಸಮಿತದೀಪ್ತಿದೀಪಿತಾ || ಬ್ರವೀತಮಸಂಶಯ.ಶೈಲದೇವರಾಟ್ | ಕಿಂ ಟೀಕಾ ೩ ದಿವಾಕರ ಇತಿ-ಎಲೈ (ಸಂಶಯಕ್ಕೆಲದೇವರಾಟ) ಅ೦ ದರ-ಸರ್ವ ಸಂಶಯರೂರವಾದ ಪರ್ವತಗಳನ್ನು ಛೇದನ ಮಾಡುವ ದರಲ್ಲಿ ಇಂದ್ರನಿಗೆ ಸಮಾನವಾಗಿರುವಗುರುವೆ ! ದಿವಾಕರ-ಯಾವ ಸೂರ ನಿರುವನೋ, ಮತ್ತು ದಾಹಕರ-ಯಾವ ಅಗ್ನಿ ಇರುವದೊ, ಹಾಗೆ ನಿಶಾ ಕರ-ಯಾವ ಚಂದ ಮನಿರುವನೋ, ಇನ್ನು ತದಿದ್ದಣ_ಯಾವ ಎಂಚು ಗಳ ಸಮೂಹವೂ, ಮತ್ತು ಉಡುಗಣ-ಯಾವತಾರಾಸಮೂಹವಿರುವ , ಆ ಈ ಸರ್ವವೂ (ಕನ ವಿತದೀಪ್ತಿದೀಪಿತಾ8 ) ಅಂದರೆ,-ಹೀಗೆ ಯಾವ ಪುರುಷನ ಅಮಿತ ಪ್ರಕಾಶದಿಂದೊಡಗೂಡಿರುವವೋ, ಅಂದರೆ, ಲಾವದರ ಹಕಾದಿಂದ ಯಾವಾಗಲೂ ಪ್ರಕಾಶ' ಉಳ್ಳವುಗಳಾಗಿರುವ ವೋ ಅದನ್ನು ಕೃಪೆಯಿಂದ ನನ್ನ೦ಕುರಿತು ನಿರೂಪಿಸಬೇಕು ಎಂದನು|೫೧ ಅ| ಈ ಪ್ರಕಾರವಾದ ತಿಪ್ಪನ ಪ್ರಶ್ನೆಯನ್ನು ಕೇಳಿ, ಈಗ ಗು ೧, ನಕ್ಷತ್ರಗಳು,