ಪುಟ:ಶ್ರೀ ವಿಚಾರ ದೀಪಿಕ.djvu/೧೧೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕಾ (೫೬ನೇ ಕ್ಯೋ) v ರದಮುನಿಯು ಸನತ್ಕುಮಾರನಲ್ಲಿ ಪ್ರಶ್ನೆಯಂಮಾಡಿದ್ದೇನಂದರೆ-ಎಲೈ ಭಗವಂತನೇ ! ಆ ಪರಮಾತ್ಮನು ಊಾವದರಲ್ಲಿ ಪ್ರತಿವಿತನಾಗಿರುವನು; ಅದಕ್ಕೆ ಸನತ್ಕುಮಾರನು ಹೇಳಿದ್ದೇನಂದರೆ-ಅವನು ಯಾವಾಗಲೂ ತನ್ನ ಮಹಿಮೆ, ಅಂದರೆ, ಸ್ವಭಾವದಲ್ಲಿಯೇ ಇರುತ್ತಿರುವನು, ಎರಡ ೦ ನೆಯಾವದರಲ್ಲಿಯೂ ಇಲ್ಲವೆಂದನು. ಹಾಗೆ (ಯನ ರ್ತಯೋ) ಅಂದ ರೆ-ದಾವನದು ಬಹ-ಮತ್ತು ಮಹಾದೇವ, ಹಾಗೆ ನಿಮ್ಮ ಈ ಮೂ ರು ಮುಖ್ಯಮಗಳಿರುವವೋ ಅಲ್ಲಿ ಬ್ರಹ್ಮ ಮಹಾದೇವೆ, ಇನ್ನು ವಿಷ್ಣು ಈ ಸೂರ್ಯ ಹಾಗೆ ಶಕ್ತಿ ಮತ್ತು ಗಣೇಶ ಅವುಗಳಿಗೂ ಉಪಲಕ್ಷಣವಿ ರುವದು, ಯಾತಕ್ಕಂದರೆ-ಸೂರ್ಯಾದಿಗಳಿಗೂ ವೇದದಲ್ಲಿ ಇಕ್ಷರತವೆ ನ್ನು ಪ)ಕಟಿಸಿರುವದು ಹಾಗಾದರೆ ಪರಮಾತ್ಮನು ಪ್ರಭಾವದಿಂ ಸರ ವರ್ತಿಗಳಿಲ್ಲದವನಾಗಿರುವನು, ಹಾಗದು ಉವಾಸಕಜನಗಳ ಅನು ಗ ರಂರ್ಧವಾಗಿ ಅವನ ಮಹಾದೇವಾದಿ ವ್ಯಕ್ತಿಗಳು ಸೇಚ್ಛೆಯಿಂದ ನಿರ್ಮಾಣವಾಗಿರುವವು. ಹಾಗೆ ಕೈ ವಿಹನಿಪತ್ತಿನಲ್ಲಿ ಹೇಳಲ್ಪಟ್ಟ ರ ವದು, 41 ಸಬ ಹಾಸಶಿವಃಸಂದ)ಃ ಸಕರಃxರವಃಸ್ರರ೦ಟಿ ., ಅರ್ಧ ! ಅವನೇ ಬ್ರಹ್ಮನು, ಅವನೇ ಶಿವನು, ಅವನೇ ಇಂದು, ಅವ ನೇ ಪರಮಾತ್ಮನು, ಅವಿನಾಶಿ ಮತ್ತು ಪರಮಕೃತಂತ ನುಎಂದು ಹಾಗೆ ಎಲೈ ತಿಪ್ಪನೇ ! (ಸರ್ವೆಸ್ಪರಂವೇದವಚಾಂಪಿಯಂಜಗ- 8) ಅಂದರೆಯಾವ ಸರಮಾತ್ಮನನ್ನು ವೇದವಾಕ್ಯಗಳು ಸರ್ವ ಜಗತ್ತಿನ ಈರನ೦ ದುರ ಕರಪಡಿಸುತ್ತಿರುವದೆ ಹಾಗೆಯಜುರ್ವೇದದ ಕೈ ತಾಕತರೋಪ ಸಿಪ೩ನ ಹೇಳಿರುವದು, ( ತಮಿಾಕ್ಷರಾ ಣಾಂರವಂಮಹೇ ರಂ,, ಅರ್ಧk ಆ ಪರಮಾತ್ಮನು ಬ್ರಹ್ಮಾದಿಗಳಾದ ಈಕ್ಷರರಿಗೆ ಮ ಹತ್ತಾದ ಈಸ್ಟ್ರನಾಗಿರುವನು ಎಂದು ಆದ್ದರಿಂದೆಲೈ (ಸನ್ನತೆ) ಅಂದರೆ, ದುಬೈಯುಳ್ಳ ಶಿವ ನೇ ! ಹೀಗೆ ಹೇಳಲ್ಪಟ್ಟ ವಿಕೆ (ವಣಗಳಿ೦ ಯುಕ್ತನಾದ ಯಾವ ಪರಮಾತ್ಮನಿರುವನೋ ಅವನನ್ನು ನೀವು (ದೆವಾ ಧಿದೇವ೦) ಅಂದರೆ,-ಪೂಜಿಸುವದಕ್ಕೆ ಆರೋಗ್ಯನಾದ ಸರ್ವ ದೇವತೆಗಳ ಜಗತ್ತಿನಲ್ಲಿ ಇಲ್ಲವೆಂದು ಅರ್ದನಾಗುವದ ರಿಂಗ ಸ ರ್ತ ವ್ಯಾಪಕ ಸರ್ವಾಂತರ್ಯಾಮಿ ಎಂಬ ವಾಕ್ಯ ಲೋಪ ಬರುವದು, ಆದ್ದರಿಂದ ಪೂರ್ಣದಲ್ಲಿ ಕದ್ದವನ್ನು ನಿದೇ ಧಿಸಿ ೩ರುವರೆಂದು ಶ್ರೀಯತಕ್ಕದು ,