ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೧೧೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೦ ವಿಚಾರದೀಪಕಾ (೫೭ನೇ ಕೊ) ಗಿಂತಲೂ ಹರವು ದೇವನೆಂದು ತಿಳಿ, ಹಾಗೆ ಈ ವಾರ್ತೆಯಕೂಡ ಕ್ಷೇತಾಶ್ವತರೋಪನಿಷತ್ತಿನಲ್ಲಿಯೇ ವರ್ಣಿಸಲ್ಪಟ್ಟಿರುವದು, “ ಇಂದೇ ವತಾನಾಂ ಪರಮಂಚದೈವತಂ , ಅರ್ಥ ! ಆ ಪರಮಾತ್ಮನು ಸರ್ವ ದೇವತೆಗಳಿಗೂ ಪರಮದೈವತನಾಗಿರುವನು ಎಂದು ತೀರ್ಮಾನವು|೫೬| ಅ| ಈ ಪ್ರಕಾರವಾಗಿ ಶಿವನ ಪ್ರಥಮ ಪ್ರಶ್ನೆಯ ಉತ್ತರವಂ ನಿರೂಪಿಸಿ, ಈಗ ಆ ದೇವನ ಪೂಜೆಯು ಯಾವ ಪ್ರಕಾರದಿಂದಾಗುವುದು, ಮತ್ತು ಅವನಂ ಪೂಜಿಸುವದರಿಂದ ಯಾವ ಫಲದ ವಾಪ್ತಿಯಾಗುವದು, ಇಂತೆಂಬ ಯಾವ ತಪ್ಪನ ಎರಡನೇ ಪ್ರಶ್ನೆ ಇರುವದೋ ಅದಕ್ಕೆ ಗುರು ಉತ್ತರವಲ್ಲ ಹೇಳುತ್ತಾರೆ. -ex ಗು ರು ರು ವಾ ಚ – ನಮಪ್ಪಮಾಲಾಭಿರಸನಚಂದನೈ | ನFಧೂಪದೀನಾದಿನಿವೇದನೈರಪಿ | ಪ್ರಯಾತಿತೋಪಂತುವನೋಂಬುಜಾರ್ಹಣಾತ್ || ತತೋಚಿರಂಮೋಹಫಲಂಪ )ಯಚ್ಚತಿ13{೭! ಟೀಕಾ || ನತ್ರದ ಮಾಲಾದಿಭಿರಿತಿವಿಲೈ ! ಆ ಪರ ಮಾತ್ಮನಾದ ದೇವನು (ಪುವನಾಲಾಭಿಃ ) ಅಂದರೆ--ನಾನಾಪ ಕಾರ ವಾದ ಪುಷ್ಪಗಳ ಹಾರಗಳನ್ನು ಸಮರ್ಪಣ ಮಾಡುವದರಿಂದಲೂ ಹಗೆ (ನಚಂದನೈಃ) ಅಂದರೆ, ಅನೇಕ ಪ್ರಕಾರವಾದ ಸುವಾಸನೆಗಳಿಂ ದೊಡಗೂಡಿದ ಚಂದನವನ್ನ ರ್ಪಿಸುವದರಿಂದಲೂ, ಹಾಗೆ (ನಧ - ಪದೀ ವಾದಿ) ಅಂದರೆ, ನಾನಾಪ್ರಕಾರವಾದ ಧೂಪ ಮತ್ತು ದೀಪಗಳನ್ನು ನಿವೇದನ ಮಾಡುವದರಿಂದಲೂಕಡ (ತೋವ೦) ಅಂದರೆ-ಸಂತೋ ಪ ೧ ವಂ ಪೊಂದುವದಿಲ್ಲ. ಮತ್ತೇನಂದರೆ, -(ಮನೋಂಬುಜಾ ರ್ಪಣಾ 5) ಅಂದರೆ-ಎಲೈ ತಿಪ್ಪನೇ ! ರಾಗ ೦ ದೈವ ೩ ದಿ ಮಲಗಳಿಲ್ಲದ ರಿಂ ಶುದ್ಧವಾಗಿಯೂ ಮತ್ತು ವಿವೇಕರೂಪವಾದ ಸೂರ್ಯಪ್ರಕಾಶ ದಿಂದ ಅರಳಲ್ಪಟ್ಟಿದ್ದಾಗಿಯೂ, ಹಾಗೆ ಪ್ರೇಮರೂಪವಾದ ಸುವಾಸನೆ ೧ ಪ್ರಸನ್ನತೆಗೆ ಪ್ರಾಪ್ತವಾಗುವದಿಲ್ಲ, ೨, ಕಾಮ-ಅಸಕ್ಕೆ, ೩, ದೋಪಾ ಅಂದರೆ ಕೋಪ-ಸಿ-ಧ. // -