ಪುಟ:ಶ್ರೀ ವಿಚಾರ ದೀಪಿಕ.djvu/೧೧೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೧. ವಿಖಾರದೀಪಕ್, (೫೭ನೇ ಕೊ) ಯಿಂದೊಡಗೂಡಿದ ಯಾವ ತನ್ನ ಚಿತ್ರಗ್ರಹವಾದ ಒಂದು ಕವಲವಿರು ವದೆ ಅದನ್ನು ವಿಧಿ ೪ ಪೂರ್ವಕವಾಗಿ, ಅರ್ಪಣವಂ ಮಾಡುವದರಿಂ ದ ಆ ಪರಮಾತ್ಮನಾದ ದೇವನು ಶೀಘ್ರ ವಾಗಿ ಪ್ರಸನ್ನ ತವಂ ಪೊಂದುವ ನು, ಆದ್ದರಿಂದ ಎಲೆ, ಶಿಷ್ಯನೇ ! ನೀನು ಚಿತ್ರರೂಪವಾದ ಪ್ರಪ್ಪ ದಿಂದಲೇ ಆ ದೇವನ ಪೂಜಿಸುವನಾಗು ಹಾಗೆ ಶಂಕರಾಚಾರ್ಯರಿಂ ದಲೂ ಹೇಳಲ್ಪಟ್ಟಿರುವದು, CC ಗಭೀಬೆಕಾಸರೆ ವಿಶ ತಿವಿಜನಾರವಿಪಿ ನೆವಿಶಾಲೆಸ್ಟೈಲೇಚ ಭ ಮತಿಕುಸುಮಾರ್ಥ೦ಜಡಮತಿಃ | ಸಮರ್ಸ್ಯೆಕಂ ಚೇತಸರಸಿಜಮುಮಾನಾಥಭವತಿಸುಖೇನೈವಸ್ಥಾ ತುಂಜನ ಆಹನಜಾನಾ ತಿಕಿಮಹೋ , ಅರ್ಥ|| ಎಲೈ: ಉಮಾನಾಧನಾದ ಈಸ್ಮರನೇ ! ತಮಿಗೆ. ಸಮರ್ಷಣವಂ ಮಾಡುವದಕ್ಕೆ ಯೋಗ್ಯವಾದ ಪುಷ್ಪಗಳಂ ಗಹಿಸಿ ಸುಗ ಅವಿವೇಕಿಯಾದ ಪುರುಷನು ನಿರ್ಜನವಾದ ವನದಲ, ಮತ್ತು ಗಹನವಾದ ಸರೋವರಗಳಲ್ಲೂ, ಪ್ರವೇಶ ಮಾಡುತ್ತಿರುವನು, ಹಾಗೆ ವಿಕಟವಾದ ಪರ್ವತದಮೇಲ ಹತ್ತುತಿರುವನು, ಮುಖ್ಯವಾಗಿ ತನ್ನ ಸಾದಲ್ಲೇ ಇರುವ ಯಾವ ಚಿತ್ರರೂಪವಾದ ಸುಂದರ ಕಮಲವುಂ ಟೋ ಅದನ್ನು ಅನಾಯಾಸವಾಗಿ ತಮ್ಮಲ್ಲಿ ಅರ್ಪಣವಂ ಮಾಡಿ ಸುಖದಿಂ ದಿರಲಾಗುವದಿಲ್ಲವೇ ? ಇದು ಮಹದಾಕ್ಟ್ರ್ಯ ವಾದ ವಾರ್ತೆಯಾಗಿರುವ ದು ಎಂದು|ಹಾಗೆ ಯೋಗವಾಸಿಷದ ನಿರ್ವಾಣಪ್ರಕರಣದಲ್ಲಿ ವಶಿಷ್ಯ ಮುನಿಯಂ ಕುರಿತು ಮಹಾ ದೇವನ ( ಧ್ಯಾನಪಹಾರವಿವಾತ ಧ್ಯಾನಮುಸ್ಯಮಹಾರ್ಚನಂ | ವಿನಾತೇನೆತರೆಣೆಯು ಮಾತ್ರಾ ಲಭ್ಯತೆವಿವ ನೋ , ಅರ್ಥ|| ಎಲೈ ವಶಿವನೇ ! ಈ ಪರಮಾತ್ಮನಾದ ದೇವನ ಧ್ಯಾನವೇ ಪರಮ ಉಪಹಾರ- ಅಂದರೆ, ಪೂಜೆಯ ಸಮಗಿ )ಯು ಮತ್ತು ಧ್ಯಾನವೇ ಇವನ ಪರಮ ಪೂಜೆಯಾಗಿರುವದು, ಯಾತಕ್ಕೆಂದರೆ,-ಧ್ಯಾ ನವಿನಃ ಈ ಆತ್ಮನ ಪ್ರಾಪ್ತಿಯಾ ಗು ವ ದಿಲ್ಲ ವೆ೦ ದು ಹೇಳಿ ರು ವ ನು. ಆದಕಾರಣ ಎಲೈ ತಿಮ್ಮನ ಈ ಪ್ರಕಾರವಾಗಿ ಚಿತ್ರರೂಪವಾದ ಪು ೪, ಇಲ್ಲಿ ವಿಧಿ ಎಂದರೆ ಕರ್ಮವೆಂದರ್ಧ ವಲ್ಲ, ಗುರುಕಟಾಕ್ಷದಿ, ಸ್ವ ರೂಪಾ ನುಸಂಧಾನವನ್ನರಿತು ಬೆನೈ ಕೀಭಾವವನ್ನೈದಿಸುವ ಅಂತರ ಪ್ರಯತ್ಮ ವಿಧಿ ಎಂದು ಸೆಸರು. Y\ \ 1 hah •