ಪುಟ:ಶ್ರೀ ವಿಚಾರ ದೀಪಿಕ.djvu/೧೧೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೨ ವೀಚಾರ ದೀಪಕಾ (೫ನೇ ಸ್ಫೋ) | ಪ್ರದ ಅರ್ಪಣ ರೂಪವಾದ ಪೂಜೆಯಿಂದ ಪ್ರಸನ್ನ ನಗಿ ಆ ಪರವಾಗ್ಯ ನಾದ ದೇವನು ಪೂಜೆಯಂ ವಾಡುವಂಥಾ ಮುಮುಕ್ಷು ಪುರುಷಸಿಗೆ, (ತ ತೋಚಿರಂ ಮೋಕ್ಷಫಲಂ ಪ್ರಯಚ್ಛತಿ) ಅಂದರೆ, ಬಳಿಕ ಶೀಘ್ರವಾಗಿ ಜ ನ್ಯ ಮರಣ ರೂರವಾದ, ಸಂಸಾರ ಬಂಧನದನಾಶದ್ವಾರಾ, ಕೈವಲ್ಯಮ ಕ್ಷದ ಏಪ್ತಿರಸವೆನಿಪ ಯಾವ ಫಲವುಂಟೂ, ಅದನ್ನು ಕೊಡುವನು. ಹಾಗೆ ಈ ವಾರ್ತೆಯನ್ನ ಭಗವದ್ಗೀತೆಯಲ್ಲಿ ಶಿಕ್ಷಏನೂವರ್ಣಿಸಿ ರುವನು, ತೇವಾಂಸತತಯುಕಾನಾಂ ಭಜತಾಂ ಪಿ)ತಿಪೂರ್ವಕಂ ದ ದಾಮಿ ಬುದ್ದಿಯೊಗಂತಂಯೇನವಾನುಪಯಾಂತಿತೆ , ಅರ್ಥ- ವಿಲೆ ಅರ್ಜುನ!ಯಾವ ಪುರುಷನು ನಿತ್ಯದಲ್ಲ, ಯುಕ್ತವಾದ ಪ್ರೀತಿ ಪೂರ್ವ ಕದಿಂದ ನನ್ನ ಆರಾಧನೆಯಂ ಮಾಡುವನೋ, ಅವನಿಗೆ ನಾನು ಅಂಧಾ ಜ್ಞಾನವಂ ಕೊಡುವೆನು, ಅದೇನಂದರೆ-ಯಾವದರಿಂದ ಅವನು ಶೀಘ್ರವಾ ಗಿ ನನ್ನ ಸ್ವರೂಪದಲ್ಲಿ ಬಂದು ಸೇರಿಕೊಳ್ಳುವನೋ, ಅಂಥಾ ಜ್ಞಾನವೆಂ ದಾಕಯವು ೫೭|| ಅ-ಈ ಪ)ಕಾರವಾಗಿ ಪರಮಾತ್ಮನಾದ ದೇವನ ಸರ್ವೊತ್ಮ ತೆಯನ್ನೂ ಅಂದರೆ-ಎಲ್ಲಾ ದೇವರುಗಳಿಗಿಂತಲೂ ಶೇನೆಂಬುವದ ನ್ಯ, ಮತ್ತು ಅವನ ಪೂಜೆಯ ವಿಧಾನವನ್ನೂ ಆನ್ನು ಕೈವಲ್ಯಮೋಕ ರೂಪವಾದ ಫಲವನ್ನೂ ಸಹ ಕೇಳಿ ಬಹು ಶ್ರೀ ಮೂಕಾರ್ಯಾಲೋಚನೆ ಯಂ ಪೊಂದಿದ ಶಿಷ್ಯನು ಈಗ ಆದೇವನ ನಿವಾಸ ಸ್ಥಾನವಂ ತಿಳಿಯ ಲೋಸುಗ, ಪ್ರಶ್ನೆ ಯಂ ಮಾಡುತ್ತಾನೆ. - X ನಿಮ್ಮ ಉವಾಚ . ಸ್ವಲಂನಿವಾಸಸ್ಯಗುರೋಕ್ಷವಿಧ್ಯತೆ | ಸದೈವದೇವಸಕಥಂಚಗವ್ಯತೆ | ಕಥಂಭನೆಸೈಚದರ್ಶನಂದುತಂ | ಬ್ರವೀತುಮೆತತ್ಸದೃಶಾಂಮಣಿರ್ಭವಾನ್ || ೫ ತತ್ವಮಸ್ಯಾದಿ ಮಹಾ ವಾಕ್ಯಗಳ ವಿಚಾರದಿಂದುಂಟಾಗುವ ಜೀವಬ ಕ್ಯ ಜ್ಞಾನವೆಂದು ತಿಳಿಯತಕ್ಕದ್ದು.