ಪುಟ:ಶ್ರೀ ವಿಚಾರ ದೀಪಿಕ.djvu/೧೨೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

••• (೧೫) | ವಿಚಾರ ದೀವಕಾ, (೫೯ನೇ ಶ್ಲೋ) ೯೩ ಟೀಕಾ-ಸ್ಥಲಮಿತಿ || ಎಲೆ, (ತತ್ಸದೃಶಾಂಮಣ8 ) ಅಂದರೆಸರ್ವತತ್ವವೆಂತ್ಯರಾದ ಪುರುಷರುಗಳಲ್ಲಿ ಮಣಿಯಂತೆ ಷನಾದ ಗು ರುವೆ ! ತಾವು ಯಾವದನ್ನು ಹೇಳಿದಿರೋ, ಅಂದರೆ,-ಆಪರಮಾತ್ಮನಾದ ದೇವನನ್ನು ಪೂಜಿಸಬೇಕೆಂದಪ್ಪಣೆ ಕೊಟ್ಟರಲ್ಲವೆ ? ಆದ್ದರಿಂದಲೋಭಗವಂ ತನ, (ಈಲಂನಿವಾಸಸ್ಯ) ಅಂದರೆ- ಆ ದೇವನು ಯಲ್ಲಾ ಕಾಲದಲ್ಲಿ ನಿ ವಾಸವಂ ಮಾಡುವಂಥಾ ಯಾವಸಾನವಿರುವದೆ, ಅದನ್ನು ಹೇಳಿದರೆಅಲ್ಲಿಗೆ ನಾನು ಹೋಗಿ, ಪೂಜಿಸುವೆನು, ಹಾಗೆ (ಕಥಂಟಿಗಮ್ಯತೆ) ಅಂ ದರೆ,-ಆಸ್ಥಾನದಲ್ಲಿ ಯಾವ ಹಕಾರದಿಂದ ಸರಲಾಗುವದೋ, ಹಾಗೆ ಸಾ ನದಲ್ಲಿ ಸೇರಿದರೂ ಪುನಃ ಆದೇವನ ದರ್ಶನವು ಯಾವ ಪ ) ಕರದಿಂದಾ ಗುವದೋ, ಆ ಈ ಸರ್ವ ವಿಷಯಗಳನ್ನು ಶೀಘ್ರವಾಗಿ ನನ್ನ ಕುರಿತು ಅಪ್ಪಣೆ ಕೊಡಿಸಬೇಕು ಎಂದನು. Iv - ಅ-ಈ ಪ್ರಕಾರದಿಂದ ತಿಪ್ಪನ ಮರು ಪ್ರಶ್ನೆಗಳನ್ನು ಕೇಳಿದ ವರಾಗಿ ಈಗ ಗುರುವು, ಆ ಮೂರು ಪ್ರಶ್ನೆಗಳಿಗೂ ಒಂದೇ ಶ್ಲೋಕದಿಂದ ಉತ್ತರವಂ ನಿರೂಪಿಸುತ್ತಾರೆ. -ಗುರು ರುವಾಚ ತಸ್ಯಸ್ಥಲಂಭೂವಿಗತಂನಚಾಂಬರೆ | ವಾತಾಲಗಂವಾಪಿಸದಾಹೃದಂಬುಜೆ | ಜಾನೀಹಿತವ್ಯಾಸಮುಪೇತ್ಯಚೇತಸಾ | ಪಶ್ಯಂತಿತಂದಿವ್ಯದೃಳನ್ನುಯೋಗಿನಃ ೫೯. ಟೀಕಾ- ತಸ್ಯತಿ | ಎಲೈ ಕಿಮ್ಮನೆ! (ತಸ್ಯ) ಅಂದರೆ- ಆದೇವನು ಇರುವಂಧಾಸ್ಥಾನವು (ಭೂಮಿಗತಂನ) ಅಂದರೆ- ನಾನಾ ಪ್ರಕಾರವಾದ ಹರ್ವತ, ನದೀ, ಸಮುದ್ರಾದಿಗಳಿಂದ ಶೋಭಾಯಮಾನವಾಗಿ ಯಾವ ಈ ಹೃಥಿವೀ ಮಂಡಲವಿರುವದೊ, ಅದರಲ್ಲಿಯೂ ಇಲ್ಲ, ಮತ್ತು (ಅಂಬ ರೆ) ಅಂದರೆ-ಯಾವ ಮೇಲಣ ಆಕಾಶದಲ್ಲಿ ಸ್ವರ್ಗ ಜನ ತವಾದಿಯಾದ ಲೋಕಗಳಿರುವವೋ, ಅವುಗಳಲ್ಲಿಯೂ ಇಲ್ಲ, ಹಾಗೆ (ವಾತಾಲಗಂ) ಅಂ ೧ ಶಾರೀರಕ ಚೈತನ್ಯವನ್ನೂ ಜಗದಾಧಿಸ್ಥಾನ ಚೈತನ್ಯವನ್ನೂ ಉಭಯವೂ ಒಂದೆಂದರಿತ ಜ್ಞಾನಿಗಳಲ್ಲಿ - ರತ್ಮ.