ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೧೨೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯೪ ವಿಚಾರ ದೀಪಕಾ (೫೯ನೇ ಜ್ಯೋ) ದರೆ,-ಭೂಮಿಯ ಕೆಳಗೆ ಯಾವ ತಂ, ವಿತಲ, ತಲಾತಲಾದಿ ಲೋಕಗಳಿ ರುವವೋ, ಅಲ್ಲಿಯೂ ಅಲ್ಲ, ಮತ್ತೆಲ್ಲಿ ಎಂದರೆ,- (ಸದಾಹೃದಂಬುಜೆ) ಅಂದರೆ.ಎಲೈ ತಿಮ್ಮನ ಆದೇವನಂ ಸರ್ವದಾ ನೀನು ತನ್ನ ಹೃದಯಕ ಮಲದಲ್ಲಿಯೆ ನಿವಾಸವೆಂದು ತಿಳಿ, ಹಾಗೆ ಈ ವಾರ್ತೆಯು ಯಜರ್ವೆದದ ಮಂತ್ರಭಾಗದಲ್ಲಿಯ ನಿರೂಪಿಸಲ್ಪಟ್ಟಿರುವದು, 4 ಸಹಸು ರ್ಶೀಪು ರುವಾಸಹಸಾಹಸಹಸ ವಾತೆ|ಸಭೂಮಿಂ ವಿಕೃತೊವೃತ್ರಾತ್ಯತಿಪದ್ದ ಶಾಂಗುಲವ, ಅರ್ಥ-ಆಪರಮಾತ್ಮರೂಪನಾದ ಪುರುಷನಿಗೆ ಅನೇಕ ತಿರ ಗಳು ಮತ್ತು ಅನೇಕ ಚಕುಗಳು ಇನ್ನೂ ಅನೇಕ ವಾದಗಳೂ ಇರುವ ವು, ಅವನು ತನ್ನ ಸ್ವರೂಪದಿಂದ ಸರ್ವದೃಥಿವೀ ಅಂದರೆ, ಬ್ರಹಾಂ ಡವನ್ನು ಎಲ್ಲಾ ಕಡೆಯಿಂದಲು ಆಚ್ಛಾದಿಸಿಕೊಂಡು ಬಳಿಕ ನಾಭಿಯಿಂ ದ ದಶಾಂಗುಲೋಪರಿಯಲ್ಲಿ ಯಾವ ಹೃದಯ ಕಮಲ ವಿರುವದೊ, ಅದರ ↑ ಸ್ಮಿತನಾಗಿರುವನು, ಹಾಗೆ ಗೀತೆಯ ಹದಿನೈದನೇ ಅಧ್ಯಾಯದಲ್ಲ ಸರ್ವಚಾಹಂಹೃದಿ ಸನ್ನಿ ವಿದ್ಯೆ ಮತ್ತಷ್ಮ ತಿರ್ಜ್ಞಾನ ಮಶೋಹನಂ ಚ|| ಅರ್ಥ.ಎಲೆ ಅರ್ಜುನಾ, ನಾನು ಸರ್ವಭೂತ ವಾಣಿಗಳ ಹೃದಯದ ಪ)ವಿಷ್ಯನಾಗಿರುವನು ಮತ್ತು ನನ್ನಿಂದಲೇ ಸರ್ವವಾಣಿಗಳಿಗೆ ಸ ರ್ವ ಪದಾರ್ಥಗಳ ಸ್ಮರಣೆಯು, ಜ್ಞಾನವು, ಮತ್ತು ತರ್ಕವು ಉತ್ಪನ್ನ ವಾಗುವವು ಎಂದು ಶ್ರೀಕೃಷ್ಣನು ನಿರೂಪಿಸಿರುವನು, ಇಲ್ಲಿ ಈ ರಹ ಸ್ಯವಿರುವದು, ಹ್ಯಾಗಾದರೂ ಸಾಮಾನ್ಯವಾಗಿ, ಆ ಪರಮಾತ್ಮನಾದ ದೇವನ್ನು ಹೇಳಲ್ಪಟ್ಟ ಆಕಾಶ ಪಾತಾಲಾದಿಯಾದ ಎಲ್ಲಾ ಕಡೆಯಲ್ಲಿಯೂ ಪರಿಪೂರ್ಣನಾಗಿರುವನು, ಈ ವಾರ್ತೆಯು ಆದಿಯಲ್ಲಿ ವರ್ಣಿಸಿಕೊ೦ ಡು ಬಂದಿರುವದು, ಹಾಗಾದರೂ ವಿಶೇಷದಿಂದವನು ಹೃದಯಕಮಲದ ಲೈ ಚೇತನ ರೂಪದಿಂದ ಉಪಲ ೧ ಬ್ಸಿಯಾಗಿರುವನು, ಹ್ಯಾಗೆ ಸರ್ವ ವ್ಯಾಪಕನಾದ ಸೂರ್ಯನ ಪ್ರಕಾಶವು ವಿಕೋಪದಿಂದ ದರ್ಪಣದಲ್ಲಿ ಉಪಲ ಬೀಯಾಗುವದೆ, ಹಾಗೆಂದು ತಿಳಿಯತಕ್ಕದ್ದು, ಆದ್ದರಿಂದ ಗುರುವು ಇಲ್ಲಿ ಆ ಪರಮಾತ್ಮನಿಗೆ ಹೃದಯ ಕಮಲವೆ ನಿವಾಸಸ್ಥಾನವೆಂದು ಶಿಷ್ಯ ನಂ ಕುರಿತು ನಿರೂಪಿಸಿರುವರು, ಈ ಪ್ರಕಾರವಾಗಿ ಪ್ರಥಮ ಪ್ರಶ್ನೆಗೆ ಉ ೧ ಹೊಂದಲ್ಪಡುವದಕ್ಕೆ ಉಪಲಬ್ಬಿ ಎಂದು ಹೆಸರು.