ಪುಟ:ಶ್ರೀ ವಿಚಾರ ದೀಪಿಕ.djvu/೧೨೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

-5 ೦ ವಿಚಾರದೀಪಕಾ, (ರ್H ಸೇ ಕೋ) ೯೫. ತರವಂ ಪೇಳಿ ಈಗ ಆ ಸ್ಥಾನದಲ್ಲಿ) ಯಾವ ಪ್ರತಿಕಾರದಿಂದ ಸರಲಾಗು ವದೊ, ಎಂಬ ಈ ಯಾವ ಶಿಷ್ಯನ ದ್ವಿತೀಯಪ್ರಶ್ನೆಯುಂಟೋ, ಅದ ಕೈ ಗರು ಉತ್ತರವಂ ಹೇಳುತ್ತಾರೆ ( ಉಪೇತ ಚೇತನಾ ) ಅಂದರೆ-ಎ ಲೈ ಶಿಷ್ಯನೇ ! ಆ ಪರಮಾತ್ಮನಾದ ದೇವನ ಸ್ಥಾನದಲ್ಲಿ, ಚಿತ್ತವೃತಿ ರೂಪವಾದ ವಾ ೦ ದಗಳಿಂದ ಸೇರಲಾಗುವದು, ಬೇರೆ ಯಾವ ಉಪಾ ಯದಿಂದಲೂ ಆಗದು ? ಯಾತಕ್ಕಂದರೆ-ಯಜುರ್ವೇದದ ಕರೋಹನಿ ತಿನಲ್ಲಿ ಬರಿಯಲ್ಪಟ್ಟಿರುವದು, ಯೇನಂದರೆ-IC ಮನಸ್ಸವೇದವಾದ್ಯ ವ್ಯಂನೆಹನಾನಾಸ್ತಿಕಿ೦ಕನ ,, ಅರ್ಧ-ಈ ಪರಮಾತ್ಮನಲ್ಲಿ ನಾನಾತವು ಯಾವದೂ ಇಲ್ಲ, ಆದಕಾರಣ ಕೇವಲ ಮನದಿಂದಲೇ ಇವನಂ ಜೋಂದ ಲು ಯೋಗ್ಯವು, ಎಂದು ಬರೆಯಲ್ಪಟ್ಟಿರುವದು, ಈ ಪ್ರಕಾರದಿಂದ ಎ ರಡನೆ ಪ್ರಶ್ನೆಯ ಉತ್ತರವಂ ಪೇಳಿ ಈಗ ಆದೇವನ ದರ್ಶನವು ಯಾವ ಹಕಾರದಿಂದಾಗುವರೋ, ಎಂಬ ಈ ಯಾವ ತಿಮ್ಮನ ಮೂರನೆ ಪ್ರಶ್ನೆ ಇರುವದೆ ಅದಕ್ಕೆ ಉತ್ತರವಂ ಹೇಳುತ್ತಾರೆ,-(ದಿವ್ಯ ದೃಶಸ್ಸುಯೋಗಿ ನಃ ) ಅಂದರೆ,- ಎಲೈ ೩ನೆ ಹಿಂದೆ ಹೇಳಲ್ಪಟ್ಟ ಪ್ರಕಾರವಾಗಿ ಚಿತ್ರ ವೃತ್ತಿರೂಪವಾದ ವಾದಗಳಿಂದ ಅಲ್ಲಿ ಸೇರಿ ಆ ಪರಮಾತ್ಮನಾದ ದೇವನನ್ನು ದಿವ್ಯದೃಷ್ಟಿಯುಳ್ಳ ಯಾವ ಯೋಗೀ ಜನಗಳಿರುವರೋ, ಅವರು (ಶಕ್ಯಂ ತಿ) ಅಂದರೆ, ಸಮಾಧಿ ಕಾಲದಲ್ಲಿ ನೋಡುತ್ತಿರುವರು, ಎಂತಾದರೂ ಪರಮಾತ್ಮನು ರೂಪಾದಿಗಳಿಲ್ಲದವನಾದ ಕಾರಣ, ಅವನಂ ನೋಡುವದು ಅಸಂಭವವಾಗುವದು, ಆದಾಗ್ಯೂ ಈ ವಾರ್ತೆಯಲ್ಲಿ ಅನೇಕ ಕೃತಿ ತಿಗಳು ಪ್ರಮಾಣವಾಗಿರುವದರಿಂದ ಅವಶ್ಯಕವಾಗಿ ಸಮಾಧಿಕಾಲದೊಳೆ ತಮ್ಮ ಹೃದಯ ಕಮಲದಲ್ಲಿ ಜ್ಯೋತಿರAಸದಿಂದ ಯೋಗೀಜನಗಳು ಆ ಪರಮಾತ್ಮನ ದರ್ಶನವಂ ಮಾಡುವರು ಹಾಗೆ ಯುರ್ವೇದದ ಮುಂ ಡಕೋಪನಿಷತ್ತಿನಲ್ಲ) ಹೇಳಲ್ಪಟ್ಟಿರುವದು, ( ತತಸ್ತುತಂ ಸಞ್ಞತೆ ನಿಮ್ಮ ೦ ಬಾಹ್ಯದಲ್ಲಿ ಯಾವದಾದರೊಂದು ಸ್ಥಾನವಂ ಸೇಲಮಕಾದರೆ, ಎರು ಸುದಗಳು ಹ್ಯಾಗೆಯೇ ಕೊ, ಹಾಗೆ ಆ ಸ್ಥಾನವಂ ಮುಟ್ಟಲು ವೃತ್ತಿಯು ರೊಡನೆ ಚೇತನವು ಎ ರಡಬೇಕು, ಕೇವಲ ವೃತ್ತಿಮತವನ್ನೇ ಗಹಿಸಿದರೆ, ಸರಿಯಾಗಿ ಆತ್ಮಸ್ಥಾನವಂ ನ ಟೈಲು ವೃತ್ತಿಗೆ ಎಚ್ಚರ ವಿಲ್ಲದ ರಿಂದ ಈ ತನವನ್ನೂ ಗಕಿಸಿಕೊಳ್ಳಬೇಕು, ಇದು T ರು ರಹಸ್ಯಕ್ಕೆ ಸೇರಿದ್ದಾಗಿರುವದು, +++++