ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೧೨೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೯& ವಿಚಾರ ದೀಪಕಾ, (೫೯ನೇ ಶ್ಲೋ) ಲಂಧ್ಯಾಯಮಾನಃ ,, ಅರ್ಥ_ಅದರ ಅನಂತರ ಧ್ಯಾನವಂ ಮಾಡುತ್ತಿ ರುವ ಯೋಗೀ ಪುರುಷನು ಆ ಪರಮಾತ್ಮನಂ ನೋಡಿರುವನು ಎಂದು, ಹಾಗೆ ಕಠೋಪನಿಷತ್ತಿನಲ್ಲಿಯ ಹೇಳಲ್ಪಟ್ಟಿರುವದು, ಕಞ್ಚ ಧೀರಃ ಪ್ರತ್ಯಗಾತ್ಮಾನಮೈಕ್ಷದಾವೃತಚಕ್ಷುರನ್ನು ತಮಿಚ್ಛನ್,, ಅರ್ಥಯಾವನಾನೊಬ್ಬ ಧೈರ್ಯವಂತನಾದ ಪುರುಷನು ಸರ್ವೆಂದ್ರಿಯಗಳನ್ನು ನಿರೊಧ ಪಡಿಸಿ ಮೊಕ ಪದದ ಆಚೆ ಯುಳ್ಳವನಾಗಿ, ಸಮಾಧಿ ಮಾರ್ಗ ದಿಂದ ಆ ಪ್ರತ್ಯಗಾತ್ಮನನ್ನು ನೋಡಿರುವನು ಎಂದು ಹಾಗೆ ಶಾರಕ ಸತ ದಲ್ಲಿ ವ್ಯಾಸರೂ ಸಹ ಹೇಳಿರುವರು, CC ಅಪಿಚಸಂರಾಧನೆ ಪ) ಹನುಮಾನಾಭ್ಯಾಮ ಅರ್ಥ_ಸಮಾಧಿ ಕಾಲದಲ್ಲಿ ಯೋಗೀಪು ರುವನು ಆ ಪರಮಾತ್ಮನನ್ನು ಹೃದಯಾಕಾಶದಲ್ಲಿ ದರ್ಶನ ಮಾಡು ರುವನು ಎಂದೂ ಈ ವಿಷಯದಲ್ಲಿ ಅನೇಕ ಕೃತಿಸ್ಕೃತಿಗಳ ಪ್ರಮಾಣ ವಿ ರುವವು ಎಂದೂ ಸೂತ್ರಾಭಿದಾ ಯವು, ಹಾಗೆ ಮಹಾ ಭಾರತದೊಳೆ ಭೀಷ್ಮವರಾಜದಲ್ಲಿಯ ಹೇಳಲ್ಪಟ್ಟಿರುವದು, CC ಯಂವಿನಿದ್ರಾಜಿತ ಶ್ವಾಸಾಃ ಸಂತುಷ್ಟಃ ಸಂಯತೆಂದಿಯಾಃ | ಜ್ಯೋತಿಃ ಪಶ್ಯಂತಿಯುಂ ಜಾನಾಸಕ್ಕೆ ಯೋಗಾತ್ಮನನಮಃ ,, ಅರ್ಥ-ಯಾವನನ್ನು ನಿದ್ರೆಯಿಂ ದ ರಹಿತರಾಗಿ, ಮತ್ತು ವಾಣಗಳ ಜಯವಂ ಮಾಡುವಂಥಾವರಾ ಗಿಯ ಹಾಗೆ ಸಂತುಷ್ಟ್ರ ಚಿತ್ರವುಳ್ಳವರಾಗಿಯೂ, ಇನ್ನು ಇಂದಿಯ ಜಯವುಳ್ಳ ಯೋಗೀಜನಗಳು ಸವಾ ೩ ಧಿಕಾಲದಲ್ಲಿ ಜ್ಯೋತಿರೂಪದಿಂ ದ ನೋಡುತ್ತಿರುವರೋ,ಆಗಾತ್ಮರೂಪನಾದ ಭಗವಂತನಿಗೆ ನನ್ನ ನವ.ಸಾರವಾಗಲಿದೆಂದು ಅಥವಾ ಯೋಗೀ ಕಟ್ಟದಿಂದ ಇಲ್ಲಿ ಆತ್ಮ ಜ್ಞಾ ನಿಗಳ ಗ್ರಹಿಸಿಕೊಳ್ಳಬೇಕು, ಯಾತಕ್ಕೆಂದರೆ.-ಅವರೂ ಕೂಡ ಶ' ರೀರ ಇುದಿಯ ಏುದ್ದಿ ಆಟಗಳಾದ ಸರ್ವ ಪ ಪಂಚದ ಬಾಧನದಿಂದ ಪರಮಾತ್ಮನಲ್ಲಿ ಕೊಡುತ್ತಿರುವರು, ಅಂದರೆ,-ವಿಕಿ ಭಾವವಂ ಪೊಂದು ತಿರುವರು, ಆದ್ದರಿಂದ ಅವರೂ ಯೋಗಿಗಳೆಂದು ಹೇಳಿಸಿಕೊಳ್ಳುವರು. ಅವರು ಹೃದಯಾಕಾಶದಲ್ಲಿರುವ ಬುದ್ದಿ ವೃತಿಯಲ್ಲಿ ಪ್ರತಿಬಿಂಬಿತವಾದ ೩ ವೃತಿಲಯನೆಸ್ಟಿಯಲ್ಲಿ.