೯೩ ವಿಚಾರದೀಪಕ್ಕಾ (೬೦ನೇ ಶ್ಲೋ) ಯಾವ ಚೇತನ ರೂಪನೆನಿಪ ಪರಮಾತ್ಮನಿರುವನೆಅವನನ್ನು ನೋ ೪ ಡುತ್ತಿರುವರು. ೫೯ - ಅ] ಈ ಪ)ಕಾರವಾಗಿ ಪೂರ್ವೋಕ್ತ ರೀತಿಯಿಂದ ಇಲ್ಲಿನ ಹರಂ ತವು ಜಗತ್ತಿನ ಉತ್ಪತಿಸ್ಥಿತಿ ಪ್ರಳಯಾದಿದ್ವಾರಾ ತತ್ಪದಾರ್ಥವಾದ ಯಾವ ಈಕರನಿರುವನೋ ಅವನಂ ತಟಸ್ಥಲಕ್ಷಣಗಳಿಂದ ನಿರೂxಣೆ ಯಂ ಮಾಡಿ, ಈಗ ಹನ್ನೆರಡು ಶ್ಲೋಕಗಳಿಂದ ತಂ ಪದಾರ್ಥವಾದ ಯಾವ ಜೀವ ನಿರುವನೋ ಅವನ ವಿವೇಚನವಂ ಮಾಡುತ್ತಾರೆ, ಅಲ್ಲಿ ಪೂರ್ವೋಕ್ಕಹಕಾರದಿಂದ ಬಾಹ್ಯ ವಿಷಯಕವಾದ ಪ್ರಶ್ನೆಗಳ ಸಮಾಧಾ ನವಂ ಹೇಳಿ, ಈಗ ಶಿವನು ಅಧ್ಯಾತ್ಮಕ ವಿಷಯವಾಗಿ ಹ ಕ್ಕೆ ಯಂ ಮಾಡುತ್ತಾನೆ, -X ತಿ “ ಈ ವಾ ಚ ಸಿ- ಅಹಂಶರೀರಂಕಿಮುತಂದಿಯಾಣಿವಾ | ಮನೋಥವಾದಾಣಗಣೋಥಮಾಮತಿಃ | ಅಥೋಕಿ ಪಾಂಚಸಮುಚ್ಚಯೋಕಿಂ | ತತಪ್ಪಥಗೌತವಿದಾಶಿರೋಮಣೆಗೆ 1೬೦ ಟೀಕ್ ಅಹಮಿತಿ-ಎಲೈ (ಆತ್ಮ ವಿದಾಂಶಿರೋಮಣೆ ) ಅಂದರೆಸರ್ವ ಆತ್ಮ ತತ್ವವನ್ನು ತಿಳಿದಂಧಾ ಪುರುಷರುಗಳಲ್ಲಿ ಶಿರೋಮಣಿ ರೂಪ ನಾದ ಗುರುವೇ ! ಈ ಯಾವ ಅನ್ನಮಯ ಕೋಕರಹವಾದ ಸಲ ಕರೀರವಿರುವದೋ ಅದೇ ನಾನೂ ಅಲ್ಲದೆ (ಇಂದ್ರಿಯಾಣಿ) ಅಂದರೆಕೈ ತ) ಚಹೃದಿಯಾದ ಯಾವ ದರ ಇಂದಿಲಯಗಳಿರುವವೋ ಅವೇ ನಾನೆ-ಅಧವಾ ಸಂಕಲ್ಪ ವಿಕಲಾತ್ಮಕವಾದ ಯಾವ ಮನವಿರುವ ದೋ ಅದೇ ನಾನೂ ಅಲ್ಲಗೆ ವಾ ಣಾವಾನಾದಿಯಾದ ಯಾವ ವ ೨ಣಗ ಳ ಸಮೂಹವಿರುವದೊ ಅದೇ ದಾನೋ ಅಧವಾ (ಮತಿಃ) ಅಂದರೆನಿಞ್ಚಯಾತ್ಮಕವಾದ ಯಾವ ಬುದ್ದಿ ಯುಂಟೋ ಅದಾದರೂ ನಾನೂ ಅದೂ ಅಲ್ಲದಿದ್ದರೆ-ಈ ಸರ್ವ ಕರೀರೇಂದಿಯಾದಿಗಳ ಯಾವ (ಸವು - ೪, ಅಂದರೆ-(ತತ್ವಮಸಿ) ಇತ್ಯಾದಿ ಮಹಾ ವಾಕ್ಯಗಳ ವಿಚಾರದಿಂ ಪ್ರಟ್ಟಿದ ವೃತ್ತಿವ್ಯಾ ಪ್ರಿಯಿಂದ ಅದರ ಸಾಕ್ಷಾತ್ತನುಭವವಂ ಮಾಡಿಕೊಳ್ಳುವರು,
ಪುಟ:ಶ್ರೀ ವಿಚಾರ ದೀಪಿಕ.djvu/೧೨೪
ಗೋಚರ