ಪುಟ:ಶ್ರೀ ವಿಚಾರ ದೀಪಿಕ.djvu/೧೨೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

Fv ವಿಚಾರ ದೀಪಕಾ, (೬೧ನೇ) ಚ್ಯ) ಅಂದರೆ-ಸಮೂಹ ವಿರುವದೆ ಅದೇ ನಾನೋ ಅಥವ (ತ ತಃ ಪೃಥಕ) ಅಂದರೆ,-ಇವುಗಳಲ್ಲಕ್ಕಿಂತಲೂ ಯಾವ ಭಿನ್ನ ವಸ್ತುವು ನಾನಾಗಿರುವೆನೋ ಆ ಈ ಸರ್ವ ವಾರ್ತೆಗಳನ್ನು ಕೃಪೆಯಿಂದ ನನ್ನಂ ಕುರಿತು ನಿರೂಪಿಸಬೇಕು ಎಂದನು. ... ೪೬೦| ೬೦ ಅ| ಈ ಪ್ರಕಾರದಿಂದ ಶಿವನ ಪ್ರಶ್ನೆಗಳನ್ನು ಕೇಳಿ,ಈ ಗಗುರು ವು ಆ ಪ್ರಶ್ನೆ ಗಳ ಪ ಥವು ಆರು ವಿಕಲ್ಪಗಳನ್ನು ನಿಷೇಧಪಡಿಸುತ್ತಾ ಅಂತ್ಯ ವಿಕಲ್ಪವನ್ನಂಗೀಕರಿಸಿ ಉತ್ತರವಂ ಹೇಳುತ್ತಾರೆ. -X ಗು ರು ರು ವಾ ಚ Yಜ್ಯ ಶರೀರಮೆ ತನ್ನ ತಥೆಂದ್ರಿಯಾಪಿ | ಮನೋಪಿನೊವಾ ಣಗಣೇಪಿನೋಮತಿಃ || ನಚಾಪಿಧೀಮನ್ನನಿತತ್ಸಮುಚ್ಚಯ | ಇತೊನ್ಯಮಾತ್ಮಾನಮವೇಹಿಸಂಕ್ಷಿಣಮ್ 1೬ ಲ! ಟೀಕಾ|| ಕರೀರಮಿತಿ-ಎಲೈ ಶಿಷ್ಯನೇ ! (ಕರೀರಮೆ ತನ್ನ) ಅಂ ದರೆ-ಈ ಯಾವ ಅನ್ನ ಮಯ ಕೇಶರೂಪವಾದ ಸಲಕರೀರವಿರುವ ದೋ ಅದು ನೀನಲ್ಲ, ಯಾತಕ್ಕಂದರೆ-ಈ ನಿಯಮ ವಿರುವದು, ಅದೇ ನಂದರೆ-ಹ್ಯಾಗ ಕಾರಣ ವಿರುವದೆ ಹಾಗೆಯೇ ಕಾರ್ಯವಾಗುವದು, ಅದು ಮಾತಾಪಿತೃಗಳ ರಜೋವೀರ್ಯ ಮತ್ತು ಅನ್ನ ದುಗ್ಗಾದಿ ಜಡಪ ದಾರ್ಥಗಳ ಕಾರ್ಯವಾದ್ದರಿಂದ ಈ ಶರೀರವೂ ಸ್ವತಃ ಜಡವೇ ಆಗಿರು ವದು, ಈ ಕಾರಣದಿಂದ ಇದು ನಿನ್ನ ಸ್ವರೂಪವಾಗಿ ಸಂಭವಿಸಲಾರ ದು, ಮತ್ತು ಈ ಶರೀರವು ಉತ್ಪತ್ತಿಗೆ ಪೂರ್ವ ವಿರಲಿಲ್ಲ, ಇನ್ನು ಪುನಃ ಮರಣವಾದನಂತರ ಇರುವದಿಲ್ಲ, ಆದ್ದರಿಂದ ಅನಿತ್ಯವಾಗಿರುವ ದು, ಮತ್ತು ಯಾವ ಈ ಶರೀರವೇ ನಿನ್ನ ಸ್ವರೂಪವಾಗುವದಾದರೆ, ಈ ಜನ್ಮಕ್ಕೆ ಮೊದಲು ನಿನ್ನ ಅಭಾವವಾಗುವದರಿಂದ ಶುಭಾಶುಭ ಕರ ಗಳGಕಡ ಅಭಾವವೇ ಆದೀತು ? ಹಾಗಾದಬಳಿಕ ಈ ಜನ್ಮದಲ್ಲಿ ಯಾವ ಸುಖದುಃಖಗಳ ಭೋಗವಾಗುವದೆ ಅದು ಯಾವ ಕರ್ಮಗಳ ಫಲವಾಗುವದು ? ಮತ್ತು ಯಾವದನ್ನು ನೀನು ಹೇಳುವೆಯ ಅಂದರೆಅದು ಈ ಜನ್ಮದ ಕರ್ಮಗಳ ಫಲವಾಗುವದು ಎಂದರೆ-ಈ ವಾರ್ತೆಯು