ಪುಟ:ಶ್ರೀ ವಿಚಾರ ದೀಪಿಕ.djvu/೧೨೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರದೀಪಕಾ, (೬೧ನೇ ) | ೯೯ ಸಂಭವಿಸುವದಿಲ್ಲ, ಯಾತಕ್ಕಂದರೆ-ಈ ವಿಷಯವು ಲೋಕದೊಳೆ ನೀಡುವಲ್ಲಿ ಕಾರುವದಿಲ್ಲ, ಯಾಕಂದರೆ-ಯಾವ ಈಗಲೇ ಕರ್ಮ ಮಾಡಿದರೆ, ಮತ್ತು ಈಗಲೇ ಅದರ ಫಲ ಪ್ರಾಪ್ತವಾಗುವದು, ಹಾಗಾ ದರೂ ಕೆಲವು ಅತಿ ಉಗ) ಕರ್ಮಗಳ ಫಲ, ಈ ಜನ್ಮದಲ್ಲಿಯೂ ಆಗುವ ದು ಆದಾಗ್ಯೂ ಎಲ್ಲಾ ಕರ್ಮಗಳದೂ ಅಲ್ಲ ಹಾಗಾದರೆ ಧರ್ಮಾತ್ಮ ಪು ರು ಸ ರಿ ಗೆ ಕೈ - ಕ ವು ಮತ್ತು ವಾ ವಾ ತ್ಮ ಪುರು ಪ ರಿ ಗೆ ಸು ಖ ಭೂ ಗ ಳು ನ ೬ ಡು ವ ನ್ತಿ ಕಾರುತ್ತಿರುವದು ಹಾಗಂ ರರೆ,- ಪಾಂಡವ ಮತ್ತು ದುರ್ಯೋದನಾದಿಗಳಿದ್ದರು, ಆದ್ದರಿಂದ ಅದು ಸಿದ್ಧವಾಗಿರುವದೆಂದರೆ,- ಸರ್ವ ಕರಗಳ ಫಲವು ಈ ಜನ್ಮದಲ್ಲಿ ಆಗು ರದಿಲ್ಲ ಅಷ್ಟೆ ಅಲ್ಲ ಸರ್ವಭೂತ ಪ್ರಾಣಿಗಳ ಮರಣದಿಂದ ಅತ್ಯಂತ ಭಯವಂ ತಡೆಯುತ್ತಿರುವರು, ಹಾಗೆ ಅವರುಗಳು ಆ ಮರಣಕಾಲದ ದುಃಖವನ್ನು ಯಾವ ಕಾದಲ್ಲಿ ಅನುಭವ ಮಾಡಿದ್ದರು ? ಈಗಿನ ಜನ್ಮ ದಲ್ಲಿ ಮಾಡಲ್ಪಟ್ಟಿದ್ದೆಂದರೆ-ಆ ವಾರೆಯ ಅಸಂಭವವೆನಿಸುವದು, ಯಾ ತಕ್ಕಂದರೆ,-ಯಾವನಾದರು ಈ ಜನ್ಮದಲ್ಲಿ ಮರಣದುಃಖವನ್ನು ಅನುಭವ ಮಾಡಿರುವದಾದರೆ, ಅವನ್ನು ಪುನಃ ಜೀವದಿಂದ ಹ್ಯಾಗಿರುವನು ? ಮತ್ತು ಯಾವನಾನೊಬ್ಬನು ಆನೆ ಬೃರಂ ನೋಡುವದರಿಂದಾಗಿರುವದೆಂದು ಕೇಳಿದರೆ ಅದು ವಿಶೇಷ ವಿಚಾರರಹಿತವಾದ ಯಾವ ಪಕ್ಕು, ಹಕ್ಕಿ, ಕೀಟ, ತಂಗಾದಿಗಳಿರುವವೋ ಅವುಗಳಿಗೂ ಆಗದಿರಬೇಕಾಗುವದು, ಇನ್ನು ಆಗಿರುವದರಿಂದ ಹಿಂದಣ ಜನ್ಮದಲ್ಲಿ ಅದರ ಅನುಭವ ಮಾಡಲ್ಪಟ್ಟಿರುವ ತು ಅದು ಸಿದ್ಧವಾಗಿರುವದು, ಮತ್ತು ಜನ್ನಿಸುತ್ತಲೇ ಬಾಲಕನು ತಾ ಮಿಯ ಸನವಂ ಭುಂಜಿಸುವನು, ಅದನ್ನ ವನಿಗೆ ಯಾವನು ತೋರಿಸಿ ರವನು ? ಅಂದರೆ-ಅದರಲ್ಲಿ ಹಾಲಿರುವದು, ಮತ್ತು ಅದು ನಿನ್ನ ಕು ಧಶಾಂತಿ ಮಾಡುವಂಥಾದ್ದಾಗಿರುವದು ಎಂದು ಮತ್ತು ಮರಣವಾದನಂ ಶರ ಈ ಶರೀರದ ಅಭಾವವಾಗುವದು, ಆಗ ಈ ಲೋಕದಲ್ಲಿ ಮಾಡಿದ ಯಾವ ಶುಭಾಶುಭ ಕರ್ಮಗಳೂ ಅವುಗಳಿಗೆ ಭೌಗ ವಿನಃ ನಾಕವಾಗಿ ಹೋದೀತು, ಆಗ ಪರಲೋಕ ಸಂಬಂಧಿಯಾದ ಫಲವುಳ್ಳ ಯಜ್ಞಾದಿ ಕರ್ಮಗಳ ವಿಧಾನವಂ ಮಾಡುವಂಧವರು ಇನ್ನು ಬಾವ ವೇದಶಾಸ್ತ್ರ) ಗಳಿರುವವೋ ಆ ಸರ್ವವೂ ವ್ಯರ್ಥವಾಗಿ ಹದೀತು ? ಆದ್ದರಿಂದ