ಪುಟ:ಶ್ರೀ ವಿಚಾರ ದೀಪಿಕ.djvu/೧೨೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

- 405 ವೀಚಾರ ದೀಪಕ್ಕಾ (೬೧ನೇ ಸ್ಟೋ) ಎಲೈ ತಿಷ್ಯನೇ ! ಈ ಸ್ಕೂಲ ಶರೀರವು ೧ ನೀನಲ್ಲ, ಹಾಗೆ ಸಮುವೇ ದದ ಛಾಂದಗೋಪನಿವತ್ತಿನಲ್ಲಿಯೂ, ಬರೆಯಲ್ಪಟ್ಟಿರುವದು, ಜೀ ವಾಹೇತಂವಾವಹಿಲೆದಂವಿ)ಯತೆ , ನಜೀವೋಮಿ ಯತ್ ಅರ್ಥ। ಜೀ ವದಿಂದ ರಹಿತವಾದ ಈ ಸ್ಕೂಲಶರೀರವು ಮರಣವಾಗುವದು, ಜೀವ ಮ ರಣವಾಗುವದಿಲ್ಲವೆಂದು, ಇದರಿಂದಲೂ ಸ್ಕೂಲಕರೀರದಿಂದ ಜೀವನು ಭಿನ್ನ ನೆಂದು ನಿಶ್ಚಯವಾಗುವದು. ಹಾಗೆ (ಇಂದಿJಯಾಪಿ) ಅಂದರೆಎಲೈ ತಿಪ್ಪನೇ ! ಈ ಯಾವ ಕಬ್ಬಾದಿ ವಿಷಯಗಳ ಗೆ)ಹಣವಂ ವಾ ಡುವಂಥಾ ಚಕ್ಷು ಶತಾ ದಿ ಹಂಚ ಜ್ಞಾನೇಂದ್ರಿಯಗಳು ಮತ್ತು ಹಸ್ತ, ವದಾದಿ ಕರ್ಮೆಂದ್ರಿಯಗಳಿರುವವೋ ಅವೂ ನೀನಲ್ಲ, ಯಾತ ಕಂದರೆ,-ಹಂಚಮಹಾ ಭೂತಗಳ ಸತ್ರ ಮತ್ತು ರಜೋಗುಣಗಳ ಕಾ ರ್ಯವಾದ್ದರಿಂದ ಅವೂ ಶರೀರದಂತೆ ಸ್ವತಃ ಜಡರೂಪವೇ ಆಗಿರುವವು ಆದ್ದರಿಂದ ಅವೂ ನಿನ್ನ ಸ್ವರೂಪವಾಗಿ ಸಂಭವಿಸುವದಿಲ್ಲ, ಮತ್ತು ಯಾವ ಇಂದಿ)ಯಗಳೇ ಜೀವನಕ್ಕರೂಪವಾಗುವದಾದರೆ, ಯಾವ ಪುರು ವನು ಅಂಧ ನಾಗಿಯ, ಬಧಿ ೩ ರನಾಗಿಯೂ, ಪಂ 8 ಗುವಾಗಿ ಯೂ, ಇವೇ ಮೊದಲಾದ ಇಂದ್ರಿಯಗಳಿಂದ ಹೀನನಾಗಿರುವನೋ ಅವ ನ ಜೀವನವು ಯಾವ ಪಕಾರದಿಂದಾಗುವದು? ಇನ್ನೂ ಅವನು ಅನ್ಯ ಪುರುಷರ ಹಾಗೆ ನಡೆಯುತ್ತಾ, ತಿರುಗುತ್ತಾ, ತಿನ್ನುತ್ತಾ, ಕುಡಿಯುತ್ತಾ ವ್ಯವಹರಿಸುವಂಥಾದ್ದು ಕಾರುತ್ತಿರುವದು ಆದ್ದರಿಂದ ಎಲೈ ತಿಷ್ಯ ನೇ! ಈ ಹತ್ತು ಇಂದ್ರಿಯಗಳ ನೀನಲ್ಲ, ಹಾಗೆ ಸಾಮವೇದದ ಛಾಂ ದೇಗೌಪನಿಷತ್ತಿನಲ್ಲಿಯೇ ಈ ಪ್ರಸಂಗ ಬರೆಯಲ್ಪಟ್ಟಿರುವದು, ಯ . ನಂದರೆ-ಒಂದು ಕಾಲದಲ್ಲಿ ಸರ್ವ ಇಂದ್ರಿಯಗಳು ಪರಸ್ಪರವಾಗಿ ವಿವಾ ದ ಮಾಡುತ್ತಿದ್ದವು, ಒಂದು ಹೇಳಿತು ನಾನು ಶ್ರೇಷ್ಠನು, ಮತ್ತೊಂ ದುಹೇಳಿತು ನಾನು ಶ್ರೇಷ್ಠನು, ಆಗ ಈ ವಾರ್ತೆಯ ನಿರ್ಣಯವಂ ಮಾ ಡಲೋಸುಗ ಆ ಸರ್ವವು ಬ್ರಹ್ಮನ ಬಳಿಗೆ ಹೋಗಿ ಹೇಳುತ್ತಿದ್ದವು. ಎಲೈ ಭಗವಂತನೇ, ನಮ್ಮಗಳಲ್ಲಿ ಯಾರು ಶೇರು, ಆಗ ಬ್ರಹ್ಮನು ಹೇಳಿದನು, ಯಾರ ವಿನಃ ಕರೀರಸ್ಥಿತಿ ಇರಲಾರದೆ ಅವರೇ ನಿಮ್ಮಲ್ಲಿ - ೧, ಇದರಿಂದ ದೇಹಾತ್ಮವಾದಿಯಾದ ಚಾರ್ವಕನ ಮತವನ್ನು ನಿರಾಕರಿಸಿದರೆಂದು ತಿಳಿ ಯತಕ್ಕದ್ದು.' .ಕುರುಡ : ೬. ಕಿವುಡ, 8, ಕುಂಟ

  • ,