ಪುಟ:ಶ್ರೀ ವಿಚಾರ ದೀಪಿಕ.djvu/೧೨೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

(೧೬) ವಿಚಾರ ದೀಪಕಾ, (೬೧ನೇ ಗೊ) ೧೦೧ ಶ್ರೇಷ್ಠರೆಂದು ತಿಳಿಯಿರಿ, ಆಗ ಈ ವಾಕ್ಯವನ್ನು ಕೇಳಿ, ಅವುಗಳಲ್ಲಿ ಪ) ಧನು ವಾಚಿಂದಿಯವು ಕರೀರದಿಂ ಹೊರಗೆ ಹೊರಟು ಒಂದು ವರ್ಷದ ಹಿಂದೆ ಬಂದು ಹೇಳುತ್ತಿದ್ದುದು, ನನ್ನ ವಿನಃ ನೀವು ಹಾಗೆ ಜೀವಿಸು ತಿದ್ದೀರಿ ? ಅದಕ್ಕೆ ಮತ್ತೊಂದು ಇಂದಿಯವು ಹೇಳಿದ್ದೇನಂದರೆಹಾಗೆ ಮೂಗ ಪುರುಷನು ಅನ್ನಪಾನಾದಿ ವ್ಯವಹಾರ ನಡಿಸುತ್ತಾ ಜೀವಿ ಸುರುವನೋ ಹಾಗೆಯೇ ನಾವೂ ಕೂಡ ಜೀವಿಸುತ್ತಿದ್ದೆವು. ಈ ಪ) ಕಾರದಿಂದ ಚಕ್ಷು ಪ್ರತ್ರದಿಯಾದ ಸರ್ವೆಂದ್ರಿಯಗಳೂ ಹೊರಗೆ ಜೆರವು ವ ೫ ರ್ನವರ್ಷದ ಹಿಂದೆ ಬರುತ್ತಿದ್ದವು . ಆದಾಗ್ಯೂ ಶರೀರವು ಪಠಿತವಾಗಲಿಲ್ಲ, ಮತ್ತು ಯಾವಾಗ ಪಾ ಣಗಳ ಸಹಿತವಾಗಿ ಜೀವಾ ತ್ಯನು ಹೊರಡಲೆತ್ನಿಸಿದನೋ ಆಗ ಆ ಸರ್ವ ಇಂದಿಲಯಗಳ ವ್ಯಾಕುಲ Tಡುತ್ತಿದ್ದವು. ಬಳಿಕ ಶರೀರವೂ ಪತಿ ೬ ತವಾಗಬೇಕಾಯಿತು, ಆ ಬ ಳಿಕ ಆ ಸರ್ವ ಇಂದ್ರಿಯಗಳೂ ಪ್ರಾರ್ಥನೆ ಮಾಡಲಾಗಿ, ಪಾಣಸ ಹಿತ ಜೀವಾತ್ಮನಿದ್ದದ್ದರಿಂದ, ಶರೀರದ ಸ್ಥಿತಿಯಾಗುತ್ತಿದ್ದುರ್ ದು. ಮತ್ತು ಎಲೈ 2 ನೇ, ಇದು ನನ್ನ ಕ್ಷೇತ್ರವು, ಇನ್ನು ಇದು ನನ್ನ ನೇತ)ವು ಮತ್ತು ಇದು ನನ್ನ ಹಸ್ತವು ಹಾಗೆ ಇದು ನನ್ನ ಪಾದವು ಎಂ ಬ ಈ ರ್ಪಕಾರವಾಗಿ ಸರ್ವೆಂದಿ ಯಗಳನ್ನು ಭಿನ್ನ ಭಿನ್ನ ವಾಡಿ ಸೀ ನು ತಿಳಿಯುತ್ತಿದ್ದೀಯ ? ಮತ್ತು ಯಾವನು ಯಾವ ವಸ್ತುವನ್ನು ತಿಳಿಯುವನೋ ಅವನು ಅವಶ್ಯವಾಗಿ ಅದಕ್ಕೆ ಭಿ ೭ – ನಾಗಿರುವನು ಆ ದರಿಂದಲೂ ಈ ದರ ಇ೦ v ದ್ರಿಯಗಳ ನೀನಲ್ಲ, ಹಾಗೆ ಎಲೈ ತಿಷ್ಯ ನೇ ! (ಮನೆಪಿನೋ) ಅಂದರೆ, ಸಂಕಲ್ಪ ವಿಕಲಾತ್ಮಕವಾದ ಯಾವ ಈ ಚಂಚಲ ಮನಸ್ಸಿರುವದೆ ಅದ ನೀನಲ್ಲ, ಯಾತಕ್ಕಂದರೆ-ಹಂ ಚಮಹಾಭೂತಗಳ ಸತ್ಯಾಂಶ ಕಾರ್ಯವಾದ್ದರಿಂದ, ಮನವೂ ನೃತಜ ಡವಾಗಿರುವದು, ಹಾಗೆ ಯಾವ ಕಾಲದಲ್ಲಿ ತಮೋ ಗುಣದ ಅಧಿಕತೆ ಯಾ ೧ ದಿ Y ಒಂದರಹಿಂದೆಒಂದು, ೬ ಬೀಳಬೇಕಾಗಿ ಬಂತು ೭ ಘಟಪಟಾದಿಗಳನ್ನು ತಿರುವ ಪುರುಬನು ಆವು?೦ತಲೂ ಬೇರೆಯಾಗಿರುವಂತ ಇಂದಿಯಗಳನ್ನು ತಿಳಿಯು ವ ಆತ್ಮನು ಬೇರೆಯಾಗಿರುವನು v ಈ ನಿರೂಪಣೆಯಿಂದ ಇಂದಿಯಾತ್ಮವಾದಿ ಯಾದ ಲೋಕಾಯರನ (ನಿರೀಶ್ವರವಾಡಿಯ) ಮತವನ್ನು ತಳ್ಳಿದರೆಂದು ತಿಳಿಯತಕ್ಕದ್ದು,