ಪುಟ:ಶ್ರೀ ವಿಚಾರ ದೀಪಿಕ.djvu/೧೨೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧c೨ ವಿಚಾರ ದೀಪಕಾ (A೧ನೇ ಸ್ಟೋ) ಗುವದೆ ಆಗ ತಂ ೯ ದ್ರಾ, ಭಾJ೦ ೧೦ ತಿ ನಿ ೧೧ , ಆಲ ೧೦ ಸ್ಯ, ಇತ್ಯಾದಿ ಮನದ ವೃತ್ತಿಗಳಾಗುತ್ತಿರುವವು, ಮತ್ತು ಯಾವ ಕಾಲದಲ್ಲಿ ರಜೋಗುಣದ ಆಧಿಕ್ಯವಾಗುವದೊ, ಆಗ ಭೋಗದ ಇಚ್ಛೆಯ ಮತ್ತು ಐರ್ಯದ ಇಚ್ಛೆಯೂ, ಇನ್ನು ಕರ್ಮಮಾಡುವದರಲ್ಲಿ ಉತ್ಸಾಹವೂ, ಹಾಗೆ ೩ ಯಾದಿ ವಿಷಯಗಳಲ್ಲಿ ರಾಗವೂ ಅವೇ ಆದಿಯಾದ ಮನದ ವ್ಯತಿಗಳಾಗುತ್ತಿರುವವು, ಮತ್ತು ಯಾವ ಕಾಲದಲ್ಲಿ ಸತ್ಯ ಗುಣದ ಅ ಭಿವೃದ್ಧಿಯಾಗುವದೆ ಆಗಶಾಂತಿ ವಿರಾಗ ಧರ್ಮ ರು ೧೩ ಚಿ ಪ್ರಸನ್ನ (೧೪ತೆ ಇತ್ಯಾದಿ ಮನದ ವೃತ್ತಿಗಳಾಗುತ್ತಿರುವವು. ಆದ್ದರಿಂದೀ ಪ್ರಕಾ ರವಾಗಿ ಮನಸ್ಸಿಗೆ ಪ್ರತಿಕ್ಷಣವೂ ವಿಕಾರವಾಗುವದರಿಂದ ಆತ್ಮತವು ಸಂಭವಿಸುವದಿಲ್ಲ, ಯಾತಕ್ಕಂದರೆ,- ಅನೇಕ ಕೃತಿಸ್ಕೃತಿಗಳಲ್ಲಿ ಆತ್ಮ ನನ್ನು ನಿರ್ವಿಕಾರನೆಂದು ಪ್ರತಿಪಾದನ ಮಾಡಿರುವವು. ಮತ್ತು ಈನಿ ಯಮ ವಿರುವದು, ಯೇನಂದರೆ, ಯಾವದು ವಿಕಾರಿ ವಸ್ತುವಾಗುವದೆ ಅದಕ್ಕೆ ಅವಶ್ಯವಾಗಿ ಯಾವದಾನೊಂದು ಕಾಲದಲ್ಲಿ ನಾಶವೂ ಸಂಭವಿ ಸುವದು ಹ್ಯಾಗೆ ಘಟಾದಿಗಳು ವಿಕಾರಿ ಯಾದ್ದರಿಂದ ನಾಶವಾಗುವವೊ ಹಾಗೆಂದು ತಿಳಿಯತಕ್ಕದ್ದು, ಮತ್ತು ಆತ್ಮನಾದರೋ ಅವಿನಾಶಿಯು ಆಮ್ಮೆ ಅಲ್ಲ, ಯಲ್ಲಿಯವರಿವಿಗೂ ಮನಸ್ಸಿನ ಶುಭಾಶುಭ ವ್ಯತಿಗಳಿರು ವವೋ ಆ ಸರ್ವವನ್ನು ಅಖಂಡಿತವಾಗಿ ಆತ್ಮನು ತಿಳಿದಿರುವನು, ಯಾವಾ ಗ ಆತ್ಮನೂ ವಿಕಾರಿಯಾಗುವನೋ ಆಗ ಯಾವಾಗಲೂ ತಿಳಿಯುವದು ಯಾವಾಗ ತಿಳಿಯದಿರುವದು ಆಗುವದು, ಆದ್ದರಿಂದಲೂ ಆತ್ಮನು ನಿರ್ವಿಕಾರನೆಂಬುವದು ಸಿದ್ದವಾಗಿರುವದು, ಇನ್ನು ಮನವಾದರೆ ತನ್ನ ಘಟದಲಾದಿ ವಿಷಯಗಳನ್ನು ಒಂದುವೇಳೆ ತಿಳಿಯುವದು ಮತ್ತೊಂ ದು ವೇಳೆ ತಿಳಿಯದಿರುವದು ಆಗಿರುವದು ಆದ್ದರಿಂದ ವಿಕಾರಿ ಎಂಬುವದು ಸಿದ್ಧವಾಗಿರುವದು, ಆದಕಾರಣ ಎಲೈತಿಷ್ಯನೇ ! ಮನ ೧೫ ವೂ ನೀನಲ್ಲ, ಹಾಗೆ ಎಲ್ಲೆ ಶಿಷ್ಯನ, (ಪ್ರಾಣೋಪಿನ) ಅಂದರೆ,-ಈ ಯಾವ ಮುಖ ೯ ಮೂರ್ಛ ೧೦ ಒಂದರಲ್ಲಿ ಮತ್ತೊಂದರ ಜೈನ ೧೧ ಮೈಮರತರುವ ದು ೧೦ ಜಡವಾಗಿರುವದು ೧೩ ಕಾಂತಿ ೧8 ಪಸನ್ನತೆ ಯೆಂದರೆ--ಸಂತೋ --ನಿರ್ಮಲ, ೧೫ ಇದರಿಂದ ಮನಾತ್ಮವಾದಿಯು (ನಾರದ ಪಂಚರಾತ ) ಮತವನ್ನು ನಿಷೇಧಿಸಿರುವರೆಂದು ತಿ'ಯತಕ್ಕದ್ದು,