ಪುಟ:ಶ್ರೀ ವಿಚಾರ ದೀಪಿಕ.djvu/೧೩೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ವಿಚಾರ ದೀಪಕಾ (೬೧ನೇ ಸ್ಟೋ) ೧೦೬ ನಾನಿಕಾದಿ ದ್ವಾರಗಳಲ್ಲಿ ಇದ್ದುಕೊಂಡು, ಅನ್ನ ಜಲಾದಿ ಭಕ್ಷಣವನ್ನು ಮತ್ತು ರಚನಾದಿ ಕ್ರಿಯೆಗಳನ್ನು ಮಾಡುವಂಧಾ ಏತ ಣ, ಅಪಾನವ್ಯಾ ನ, ಸಮಾನ, ಉದಾನ, ನಾಗಕ, ಕ್ಲಕಲದೇವದ, ಧನಂಜಯ ಎಂಬ ಈ ಭೇದದಿಂದ ಹತ್ತು ಪ್ರಕಾರವಾಗಿ ಶರೀರದಲ್ಲಿ ವಾಣಸಮೂಹ ವಿರುವದೆ ಅದೂ ನೀನಲ್ಲ, ಯಾಕಂದರೆ-ಪಂಚ ಮಹಾ ಭೂತಗಳ ರ ಜೊ೦ಕ ಕಾರ್ಯವಾದ್ದರಿಂದ ಪ ಣವೂ ಸ್ವತಃ ಜಡವೇ ಆಗಿರುವದು. ಮತ್ತು ಯಾವ ಕಾಲದಲ್ಲಿ ಪುರುಷನು ಶಯನವಂಮಾಡುವನೋ ಆಗಏಾ) ಣವು ನಡಿಯುತ್ತಲೇ ಇರುವದು, ಆದರೂ ಆ ಕಾಲದಲ್ಲಿ ಆ ಪುರುಷನ ಸವಿಾಪದಿಂದ ಯಾವದಾದರೂ ಧನಾದಿ ವಸ್ತುಗಳನ್ನು ಚೂರಾದಿಗಳು ಎತ್ತಿಕೊಂಡು ಹೋಗುತ್ತಿದ್ದರೆ ಆಗ ಯಾವ ಎಚ್ಚರವೂ ಇಲ್ಲದೆ ಇರು ತಿರವದು, ಯಾವ ವರ ಕವೇ ಚೇತನಾತ್ಮನಾದರೆ ಆಗ ಯಾತಕ್ಕೆ ತಿಳಿಯುವದಿಲ್ಲ, ಆದಕಾರಣ ಎಲೆ ಶಿಷ್ಯನ ಈ ಐಾ ಣ ೧೬ ಗಳ ಸ ಮೂಕವೂ ನೀನಲ್ಲ, ಹಾಗೆ (ನಮತಿಃ) ಅಂದರೆ- ಎಲೈ ತಿಪ್ಪನೆ ಶುಭಾಶುಭ ಕಾರ್ಯಗಳ ನಿಶ್ಚಯವಂ ಮಾಡುವಂಧಾ ಯಾವ ಈ ಬು ದ್ವಿ ಇರುವದೆ, ಅದೂ ನೀನಲ್ಲ, ಯಾತಕ್ಕಂದರೆ-ಹಂಚಮುಜಾ ಭA ತಗಳ ಸತ್ಯಾಂಶ ಕಾರ್ಯವಾದ್ದರಿಂದ ಬುದ್ಧಿ ದA ಸ್ಪಶಃ ಜಡವೇ ಆಗಿ ರುವದು, ಮತ್ತು ವಿಕಾರಿಯೂ ಆಗಿರುವದು. ಯೆಂತೆಂದರೆ- ಜಾಗ ) ತ್ ಮತ್ತು ಸವಾ ವಸ್ಟರಲ್ಲಿ ಬುದ್ದಿ ಇರುವದು ಇನ್ನು ಸುಪುಸ್ಸಿಕಾ ಲದಲ್ಲಿ ಅದರ ವಿಲಯವಾಗುತ್ತಿರುವದು, ಆದ್ದರಿಂದೆಲೆ ಕಿವೆ ಉತ್ಪ ತಿ ವಿನಾಶವುಳ್ಳದ್ದಾದ್ದರಿಂದ ಬು ೧೭ ದಿಯೂ ನೀನಲ್ಲ ಹ್ಯಾಗದ ರೂ ಮನ ಮತ್ತು ಬುದ್ಧಿಗೆ ವಿಶೇಷವಾದ ಭೇದವಿಲ್ಲ. ಆದಾಗ್ಯು ಬುದ್ದಿ ಸಾಮಿಯಂತೆ ಕರ್ತನಾಗಿರುವದು, ಮತ ಮನ ಅದಕ್ಕೆ ಭುತ್ಯನಂ ಠ ಕರ N ಣವಾಗಿರುವದು, ಈ ಪ್ರಕಾರದಿಂದ ಇಲ್ಲಿ ವನ ಮತ್ತು ೧೬ ಈ ನಿರೂಪಣೆಯಿಂದ ಪಾಕ ತಾ ವಾದಿಯಾಗ ಹಿರಣ್ಯ ಗರ್ಭೋಗಾಸಕನ ಮ ತನನ್ನು ನಿರಾಕರಿಸಿದರೆಂದು ತಿಳಿದುಕೊಳ್ಳತಕ್ಕದ್ದು ೧2 ಈ ಕಧರವಿಂದ ವಿಖ್ಯಾನ ನಾದಿಯಾದ, ಬೌದ್ಧನ (ಬುದ್ಧನ ಶಿಷ್ಯನಾದ ಯೋಗಾಚಾ ಗ್ಯವೆಂಬ ನಾಸ್ತಿಕನ) ಮತಕರನ್ನು ಕಳದಿರುವರೆಂದು ತಿಳಿಯತಕ್ಕದ್ದು ೧v ಕಣಗಳ ನಿಳು ಮೂಡುವಲ್ಲಿ ಸಾಧನ ಭೂ ತವಾಗಿರುವದು. ••••• • • ••• • • • • • , • • •