ಪುಟ:ಶ್ರೀ ವಿಚಾರ ದೀಪಿಕ.djvu/೧೩೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦ಳ ವಿಚಾರದೀಪಕಾ (೬೧ನೇ ಸ್ಟೋ) ಬುದ್ಧಿಯನ್ನು ಬೇರೆಬೇರೆಯಾಗಿ ವರ್ಣಿಸಲ್ಪಟ್ಟಿರುವದು, ಹಾಗೆ ನಡ) ಪಿಧೀಮನ್ನ ನಿತತ್ಸಮುಚ್ಚಯ) ಅಂದರೆ,– ಎಲೆ ಬುದ್ಧಿಶಾಲಿಯಾದ ಶಿ .. ಏನೇ ! ಆ ಶರೀರ ಇಂದಿಯ ಮನಪಾಣಗಳಿಂದೊಡಗೂಡಿದ ಒಂದು ಸಮರವೂ ನೀನಾಗಿಲ್ಲ, ಯಾತಕ್ಕೆಂದರೆ,- ಪಂಚಮಹಾ ಭೂತಗಳ ತಿ | ಗುಣಗಳ ಕಾರ್ಯವಾದ್ದರಿಂದ ಈ ಶರೀರೆಂದಿ)ಯಾದಿ ಸರ್ವ ಸಂಘಾತ ವು ಸತಃ ಜಡವಾಗಿರುವದು, ಮತ್ತು ಯಾರೋ ಕೆಲವರು ಚಾರ್ವಾಕಾ ದಿ ನಾಸ್ತಿಕ ಜನಗಳು ಹೀಗೆ ಹೇಳುತ್ತಿರುವರು ಯೇನಂದರೆ- ಹಾಗಾ ದರೂ ಬೇರೆಬೇರೆ ಹೃಥಿವ್ಯಾದಿ ಭೂತವು ಜಡವಾಗಿರುವದು, ಆದಾಗ್ಯೂ ಅದು ಏಕತ್ರ ಸೇರುವದ್ದರಿಂದ ಅದರಲ್ಲಿ ಚೈತನ್ಯ ಉತ್ಪನ್ನ ವಾಗುವದು. ಹ್ಯಾಗೆ ಎಲೆ, ಅಡಿಕೆ, ಸುಂಣ, ಕಾಚುಗಳು ಸೇರುವದ್ದರಿಂದ ಕೆಂಪುಬಂ ಣ ಉತ್ಪತ್ತಿಯಾಗುವ ಹಾಗೆ ಎಂದರೆ-ಅದರ ಈವಾರ್ತೆಯು ಅಸಂ ಭವವೆನಿಸುವದು, ಯಾಕಂದರೆ-ಈ ಕೆಳಗೆ ಪೇಳುವ ನಿಯಮ ವಿರುವ ದು, ಅದೇನಂದರೆ- ಯಾವಾಗ ಒಂದೊಂದು ಜಡವಾದರೋ ಅದು ಸ ರುವದರಿಂದ ಬಡವೇ ಆಗಿರುವದು, ಶಾಗೆ ಲೋಕದಲ್ಲಿ ಪ್ರತ್ಯಕ ವಾಗಿ ಒಂದೊಂದು ಕಾರವನ್ನ ಗುಣ ಪಡಿಸಿ ಬೇರೆಯಂ ೯ಟ್ಟದಾ ಗೋ ಜತವೇ ಆಗಿರುವದು, ಮತ್ತು ಅವುಗಳನ್ನು ಸೇರಿಸುವಂಧಾ ಯಾ ವನಾದರು ಅವ್ಯಚೇತನ ಫಿರ ವ ಬೇಕಾಗುವದು ಎಂದರೆ, ಅದಕ್ಕೆ ಲೋ ಹ ಮುಳ್ಳು ಚುಂಬ ೧೯ ಕದ ಹಾಗೆ ತಾಲೇ ಸೇರಿಕೊಳ್ಳುವದು ಎಂದು ಆದಿ, ಆಗಲೂ ಅವುಗಳನ್ನು ಪರಸ್ಪರ ಸವಿಾಬಲ್ಲಿ ಇರಿಸುವಂಧಾ ದ ಗಾವದಾದರೂ ಚೆತನ ಪ್ರವಾದಿಯಾದವುಗಳು ಬೇಕೇ ಆಗವದು. ಇರೆಜಿಲ್ಲ, ಇಲ್ಲಿ ಈ ನಿಯಮ ವಿರುವದು ಆದೆನಂದ- ಯಾ ವ ರ್ವವು ಅನೇಕ ಪದಾರ್ಥ ಸೇರಿದ್ದರಿಂದ ಒಂದು ನಿರ್ಮಾಣ ಮಾಡ ಡುಂದೆ.@ ಆವಸ್ತುವು ಆದರಿಂದ ಭಿನ್ನವಾಗಿರುವ ಅನ್ಯಾವನಾನೆ ಬೃ ಭೆ ಕ್ಕೆ ಸುರುಷನಿಗೊಸುವೇ ಆಗಿರುವದು, ಹ್ಯಾಗೆ ಇಟ್ಟಿಗೆ ಮರ ಮೃತಿಕಾದಿಗಳಿಂದ ಒಂದು ಗೃಹ ನಿರ್ಮಾಣ ಮಾಡಲ್ಪಡುವದು ಆದರೆ ಅದು ಎರಡನೆ ಚೇತನ ಪುರುಷನಿಗೆಸಗವೇ ಆಗಿರುವದು, ಹಾಗೆ ಈ ವಾರ್ತೆಯು ಸಾಂಖ್ಯ ಸೂತ್ರದಲ್ಲಿ ಕಪಿಲದೇವನ ಕಂಡ ಪ್ರಕಟ ೧೯ ಸೂಜಿಗಲ್ಲು.