ವಿಷಯಕ್ಕೆ ಹೋಗು

ಪುಟ:ಶ್ರೀ ವಿಚಾರ ದೀಪಿಕ.djvu/೧೩೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

೧೦೫. ವಿಚಾರ ದೀಪಕಾ, (೬೧ನೇ ) | ನಿರುವನು, << ಸಂಘಾತಃ ಹರಾರ್ಧ...ಸಂಹಕಾರಿತಾತ ಅರ್ಧ | ಈ ಶರೀರೇಂದಿಯಾದಿ ರೂಖಸಂಘಾತವು ಯಾವನೋ ಅನ್ಯಭಕ್ಕೆ ಪುರವನ ಪ ಯೋಜನಕ್ಕಾಗಿರುವದು, ಯಾತಕ್ಕಂದರೆ,-ಸೇರಿಕೆ? ಡು ಕಾರ್ಯ ಮಾಡುವಂಧಾವನಾದ್ದರಿಂದ ಎಂದು.” ಈ ಹಕಾರದಿಂದ ಶರೀರೇಂದಿ ಯಾದಿಗಳು ನನ್ನ ಸ್ವರೂಪವಲ್ಲದಿದ್ದರೆ-ಬಳಿಕ ನಾನು ಯಾ ವವಸ್ತುವಾಗಿರುವನು ? ಯಾತಕ್ಕಂದರೆ-ಈ ಕರಿ 4ರಣದಿ)ಯ ಪಾ ) ಣಾದಿಗಳೇ ಪ್ರತೀತವಾಗುತ್ತಿರುವವು. ಇವುಗಳಿಗಿಂತ ಅನ್ಯವಾಗಿ ಬೇರೆ ಯಾವವಸ್ತುವೂ ಹ) ತೀತವಾಗುವದಿ ೨೦ ೪ ಈ ಹ ಕಾರವಾದ ತಿಮ್ಮ ನ ಆ ಕೌಂಸ್ಥೆಯಾದ್ದರಿಂದ ಈಗ ಗುರು ಅದಕ್ಕೆ ಸಮಾಧಾನವಂ ಹೇಳು ತಾರೆ, (ತತೋನ್ಯಮಾತ್ಮಾನಂ) ಅಂದರೆ,-ಎಲೈ ೩ನೇ ! ಈ ಕರೀ ರ ಮೊದಲುಗೊಂಡು ಬುದ್ದಿಯ ಪರ್ಯ೦ತವೂ, ಈ ಸಂಘಾತದಿಂದ ಭಿನ್ನ ವಾಗಿ ಮತ್ತು ಈ ಸವುಸ್ತಕ ಯಾವದು ಸಾಕ್ಷಿಯಾಗಿ ಅಂದರೆ, ಪ )ಕಾಸ ಮಾಡುವಂಧಾ ಆತ್ಮವಸ್ತುವಿರುವದೆ ಅದನ್ನೆ ನೀನು ಇನ್ನ ಸ್ಪರ ೦೧ ನವೆಂದು ತಿಳಿ, ಬ್ಯಾಗೂ ಎಲೈ ತಿಪ್ಪನೇ ! ನೀನು ಯಾ ವದನ್ನು ಪೇದೆಯೊ ಅಂದರೆ,-ಶರೀರ ಇಂದಿರ ಪಾ ತಿಣಾದಿಗಳೇ ಹ ತೀತವಾಗುವವೆಂತಲೂ ಅದಕ್ಕೆ ಪರವಾಗಿ ಅನ್ಯ ಯಾವವಸ್ತುವೂ ಪ್ರತೀ ತವಾಗುವದಿಲ್ಲದಂತೂ, ಹಾಗೆ ನೀನು ಹೇಳಿದ್ದು ನಿಜವೇ ಸು, ಆದಾಗ Cಲಾವದರಿಂದ ಈ ಶರೀರ ಇಂದ್ರಿಯ ಪ್ರಾಣಾದಿಗಳು ಕರಾಮಲಕದಂತೆ ಭಿನ್ನ ಭಿನ್ನ ವಾಗಿ ಪ್ರತೀತವಾಗುವದೆ ಆ ವಸ್ತುವಿಗೆ ಯಾವ ಪ್ರಕಾರ ದಿಂದ ಅಭಾವಸಂಭವಿಸೀತು ? ಅದೇ ಎಲ್ಲದರಿಂದ ಪರವಾಗಿಯಮತ್ತು ಸರ್ವಕ ಅಧಿನವಾಗಿಯ, ಸಕಲ ನಿಕ್ಕಿಯಾದ ಆತ್ಮವು. ಅದೇ ನಿನ್ನ ಸ್ವರೂಪವಾಗಿರುವದು, ಹಾಗೆ fತೆಯಲ್ಲಿ ಹೇಳಲ್ಪಟ್ಟ ರುವದು , ಹಿಂದಿಯಾಣಿ ಹರಾmಾಹು ರಿ೦ದಿ ಯೇಭ್ಯಃ ಪರಂಮನಃ | ಮನಸನ್ನು ಹರಾಬುದ್ದಿ ರ್»ಬುದೈಹಂತಸ್ತುಸ೬ # , ಅರ್ಧ ! ಎಲೇ - ೨೧. ಇದು ಸುರುವಿಸ್ತಾನನಾದ ಆನಂದಮಯ ಕೋಶದಲ್ಲಿನ ಅಜ್ಞಾನದ ವಚನವಾಗಿ ರುವದು, ಇದು ವ ಧ್ಯಮಿಕ ಬೌದ್ರನ (ಶೂನ್ಯವಾದಿ) ಮತದಲ್ಲಿ ಸಿದ್ಧವಾಗಿರುವದು. ಇದರ ನಿರಾಕರಣೆಯನ್ನು ಗುರು ಸಮಧಾನದಲ್ಲಿ ತೋರಿಸುತ್ತಾರೆ, ೨೧, ಅಂದರೆ-ಅದೇ ನೀನಾಗಿರು