ಪುಟ:ಶ್ರೀ ವಿಚಾರ ದೀಪಿಕ.djvu/೧೩೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ܘܘ ವಿಚಾರ ದೀಪಕ, (೬೧ನೇ ಜ್ಯೋ) ಅರ್ಜುನಾ ! ಈ ಸ್ಕೂಲ ಶರೀರವು ಕಬ್ಬಾದಿ ವಿಷಯಗಳ ಅಪೇಕ್ಷೆಯಿಂದ ಹರೆ-ಅಂದರೆ-ಅಭ್ಯಂತರವಾಗಿರುವದು, ಮತ್ತು ಆ ವಿಷಯಗಳಿಂದ ಇಂ ದಿಯಂಗಳು ಹರವಾಗಿರುವವು. ಇನ್ನು ಇಂದ್ರಿಯಂಗಳಿಂದ ಮನಸ್ಸು ಅಭ್ಯಂತರವಾಗಿರುವದು, ಪುನಃ ಮನದಿಂದ ಬುದ್ದಿ ಅಭ್ಯಂತರವಾಗಿರು ವದು, ಹಾಗೆ ಆ ಬುದ್ಧಿಗಿಂತಲೂ ಯಾವದು ಅದರ ಪ್ರಕಾಶ ಕವಾಗಿ ಅಭ್ಯಂತರವಾಗಿರುವದೋ ಅದೇ ಆತ್ಮನು ಎಂದು, ಹಾಗೆ ಆ ಆತ್ಮ ನಿಂ ದ ಪರ-ಅನ್ಯವಾಗಿ ಯಾವದೂ ಇಲ್ಲ, ಈ ವಾರ್ತೆಯು ಕಠೋಪನಿಷ ತಿನಲ್ಲಿಯ ವರ್ಣಿಸಲ್ಪಟ್ಟಿರುವದು, (ಪುರುನ್ನ ಹರಂಕಿತೆ ಸಾ ಕಾಸಾಸರಾಗತಿಃ ಅರ್ಥಃ ಸರ್ವ ಕರೀರ ಆಂದಿ ಯ ಪ ಣಾದಿ ಗಳಿಂದ ಪುರುಷ , ಯಾವ ಆತ್ಮ ನಿರುವನೋ ಅವನೇ ಪರವಾಗಿರುವನು. ಅವನಿಗಿಂತ ಹಗವಾಗಿ ಬೇರೆ ಯಾವದೂ ಇಲ್ಲ, ಅವನೇ ಸರ್ವಕ ಕಾರಾ-ಅಂದರೆ, ಸೀಮಾ ಮತ್ತು ಪರಮ ಗತಿಯು ಎಂದು ಹಾಗೆ ಎಲೈ ತಿವನೇ ! ಈ ಪೇಳಲ್ಪಟ್ಟ ಪ್ರಕಾರದಿಂದ ಯಾವ ವನ ಮತ್ತು ಬುದ್ಧಿಗೆ ಸಾಕ್ಷಿಯಾದ ಆತ್ಮನಿರುವನೋ ಅವನೇ ನಿನ್ನ ಸ್ವರೂಹವು. ಹಾಗೆ ಅನ್ಯತ್ರದಲ್ಲೂ ಗುರುಶಿಷ್ಯರ ಸಂವಾದದಲ್ಲಿ ಹೇಳಿರುವದು, (ಕೆ ದೇವೊಯಮುನೋವೆತ್ತಿ ಮನೋಮೆದೃಶೃತಮಯಾ { ತರ್ಹಿದೇವಸ್ಯ ಮೇವಾತಿ ಏಕೆ : ದೇವ ತಿಕೃತಿಃ , ಅರ್ಥ | ತಿದನು ಪ್ರಶ್ನೆ ಮಾಡಿ ದೈನಂದರೆ,-ಎಲೈ ಗುರುವೆ:! ದೇವನಾರು ? ಅದಕ್ಕೆ ಗುರು ಉತ್ತರ ಕಟ್ಟಿದ್ದೇನಂದರೆ-ಯಾವನುವನವನ್ನು ತಿಳಿಯುವನೋ ಅವನೇ ದೇವನು, ಅದಕ್ಕೆ ತಿಪನು ಹೇಳಿದ್ದೇನಂದರೆ-ತನ್ನ ಮನವನ್ನಾ ದರೆ ನಾನೇ ತಿಳಿಯುತ್ತಿರುವೆನು, ಅದಕ್ಕೆ ಗುರುಕೂಡಲೇ ಹೇಳಿದ್ದೇನಂದ ರೆ-ಹಾಗಾದರೆ ಎಲೆ ೩ನೇ ! ನೀನೇ ಆ ದೇವನು, ಯಾತಕ್ಕಂದ ರ-«ಏಕದೇವಃ ಸರ್ವಭೂತೇನುಗೂಢಃ ,, ಇತ್ಯಾದಿ ಕೃತಿಗಳಲ್ಲಿ ಒಬ್ಬನೇ ದೇವನೆಂದು ವರ್ಣಿಸಲ್ಪಟ್ಟಿರುವದು ಎಂದರು [೬೧ರಿ

  • ಅ! ಈ ಪ್ರಕಾರವಾಗಿ ದೇಹೇಂದಿ ಯಾ ದಿ ಗ ಆ ಗಿ೦ ತ ಭಿ ನ್ನ ವಾ ದ ತ ನ ಸ ರ ಪ ವ ನ್ನು ಕ ೪ ದ ವನಾಗಿ ಈಗ ಆಗ - ೦೨ ಸಂಕಲ್ಪ ವಿಕಲ್ಪ ಸಂಶಯಗಳನ್ನೂ ಜಾವ ನ್ಯ, ವಿಶೇಷ ವ್ಯಕ್ತಿಗಳನ್ನೂ ಮನಸ್ಸಿನ ಭಾವಾಭಾವಗಳನ್ನೂ ಎಂದು 2೦ದುಕೊಳ್ಳಬೇಕು.